Browsing Tag

tata

ರತನ್ ಟಾಟಾ ಅವರನ್ನು ಮುಂದಿನ ರಾಷ್ಟ್ರಪತಿಯನ್ನಾಗಿ ಮಾಡುವ ಬೇಡಿಕೆ, ರಾಮನಾಥ್ ಕೊವಿಂದ್ ಅವರ ಅವಧಿ ಯಾವಾಗ ಮುಗಿಯುತ್ತದೆ?

ಭಾರತದ ಪ್ರಥಮ ಪ್ರಜೆ ಆಗಿರುವಂತಹ ರಾಷ್ಟ್ರಪತಿ ಹುದ್ದಗೆ ಉದ್ಯಮಿ ರತನ್ ಟಾಟಾ ಹೆಸರು ಕೇಳಿ ಬರುತ್ತಿದೆ. ಈಗಾಗಲೇ ರಾಷ್ಟ್ರಪತಿ ಹುದ್ದೆಯಲ್ಲಿರುವಂತಹ ರಾಮನಾಥ್ ಕೊವಿಂದ್ ಅವರ ಅವಧಿ ರಾಷ್ಟ್ರಪತಿಯಾಗಿ ಅವಧಿ ಜೂಲೈ ೨೦೨೨ ಗೆ ಮುಗಿಯುತ್ತದೆ. ಈಗ ಜನರು ಸಾಮಾಜಿಕ ಜಾಲತಾಣದ ಮುಖಾಂತರ…