Browsing Tag

VI

ಹೊಸ ಪ್ರಿಪೇಯ್ಡ್ ಪ್ಲಾನ್ ಜಾರಿ ಮಾಡಿದ BSNL. ಕೇವಲ 94 ರುಪಾಯಿಗೆ ಸಿಗುತ್ತಿದೆ 75 ದಿನಗಳವೆರೆಗಿನ ಇಂಟರ್ನೆಟ್ ಸೇವೆ.…

BSNL ಸರಕಾರಿ ಟೆಲಿಕಾಂ ಸಂಸ್ಥೆ ಹೊಸ ಪ್ರಿಪೇಯ್ಡ್ ಯೋಜನೆ ಜಾರಿಗೆ ತಂದಿದೆ. ಇದರ ಬೆಲೆ ಕೇವಲ ೯೪ ರೂಪಾಯಿ ಹಾಗು ಇದರ ವ್ಯಾಲಿಡಿಟಿ ೭೫ ದಿನಗಳ ವರೆಗೆ ಬರಲಿದೆ. ಒಂದು ಕಡೆ JIO ಏರ್ಟೆಲ್ ಹಾಗು ಐಡಿಯಾ ತನ್ನ ಪ್ರಿಪೇಯ್ಡ್ ಯೋಜನೆ ಬೆಲೆ ಜಾಸ್ತಿ ಮಾಡುತ್ತಿದೆ. ಇನ್ನೊಂದು ಕಡೆ BSNL ಗ್ರಾಹಕರಿಗೆ…