Browsing Tag

wasim jafar

Cricket News: ರೋಹಿತ್ ಶರ್ಮ ತಂಡಕ್ಕೆ ಮರಳಿದರೆ ಈ ಆಟಗಾರನನ್ನು ಹೊರಗೆ ಇಡಲೇಬೇಕು ಎಂದ ವಾಸಿಂ ಜಾಫರ್.

ರೋಹಿತ್ ಶರ್ಮ ಭಾರತ ತಂಡಕ್ಕೆ ವಾಪಾಸಾದರೆ, ತಾತ್ಕಾಲಿಕ ಭಾರತ ತಂಡದ ನಾಯಕ ಕೆ ಎಲ್ ರಾಹುಲ್ ತಂಡದಿಂದ ಹೊರಗೆ ಕೂರಲೇಬೇಕು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಸತತ ವೈಫಲ್ಯ ಅನುಭವಿಸಿದ ಕೆ ಎಲ್ ರಾಹುಲ್ ಗಿಂತ ಉತ್ತಮ ಪ್ರದರ್ಶನ ನೀಡುವ ಶುಭಮನ್