Browsing Tag

whatsapp

ಈ ಮೊಬೈಲ್ ಫೋನ್ ಗಳಲ್ಲಿ ಇನ್ನು ಮುಂದೆ WhatsApp ಕೆಲಸ ಮಾಡಲ್ಲ. ನೀವು ಈ ಮೊಬೈಲ್ ಹೊಂದಿದ್ದಾರೆ ಬೇಗ ಬದಲಿಸಿ.

ವಾಟ್ಸಪ್ಪ್ ಇಂದಿನ ಜಗತ್ತಿನಲ್ಲಿ ಬೇಕೇ ಬೇಕು ಎನ್ನುವ ವಸ್ತುಗಳಲ್ಲಿ ಒಂದಾಗಿದೆ. ಕೂತರು ನಿಂತರು ರಪ್ಪ ಅಂತ ನೋಡುವ app ಅಂದರೆ ಅದು whatsapp. ಇಂದು ವಿಶ್ವದಾದ್ಯಂತ ಅನೇಕ ಕಡೆ ಈ ವಾಟ್ಸಪ್ಪ್ ಸರ್ವರ್ ಸಮಸ್ಯೆ ಇಂದ ಕೆಲಸ ಮಾಡುತ್ತಿರಲಿಲ್ಲ. ಇದು ಸಾಮಾನ್ಯ ಜನರಿಂದ ಹಿಡಿದು ಅನೇಕ ಉದ್ಯೋಗಗಳಿಗೂ