ಅಫ್ಘಾನಿಸ್ತಾನದ ಅಲ್ಪ’ಸಂ’ಖ್ಯಾತ ಹಿಂದೂ – ಸಿಖ್ಖರಿಗೆ ಭಾರತಕ್ಕೆ ಬರಲು ನೆ’ರವು ಘೋ’ಷಿಸಿದ ಭಾರತ ಸರಕಾರ.
ಅಫ್ಘಾನಿಸ್ತಾನ ಅಕ್ಷರ’ಶ ನ’ರಕ ಆಗಿ ಹೋಗಿ ಬಿ’ಟ್ಟಿದೆ ಅಮೇರಿಕ ಆ ದೇಶ ಬಿಟ್ಟು ಹೋದ ಕೇವಲ ಎರಡೇ ವಾರದಲ್ಲಿ ಇಡೀ ಅಫ್ಘಾನಿಸ್ತಾನ ತಾ’ಲಿಬಾನ್ ಗಳ ವ’ಶ’ವಾಗಿದೆ. ೨೦ ವರ್ಷಗಳಿಂದ ಆಫ್ಘಾನಿಸ್ತಾನದ ಮೇಲೆ ಹಿ’ಡಿತ ಸಾ’ಧಿಸಿದ ಅಮೇರಿಕ ಇಂದು ಯಾವುದೇ ಸಹಾಯಕ್ಕೆ ಬರಲಿಲ್ಲ. ೨೦ ವರ್ಷಗಳಲ್ಲಿ ಅಮೇರಿಕ ಒಟ್ಟಾರೆ ೩ ಟ್ರಿಲಿಯನ್ ಖ’ರ್ಚು ಮಾಡಿದೆ. ಅತ್ಯಾಧುನಿಕ ಬಂ’ದೂ’ಕು ಹಾಗು ಶ’ಸ್ತ್ರಾ’ಸ್ತಗಳನ್ನು ಒದಗಿಸಿದೆ ಎಂದು ಅಮೇರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಇಲ್ಲಿ ಒಟ್ಟು ೩ ಲಕ್ಷ ಸೈ’ನಿಕರಿದ್ದಾರೆ ಎಂದು ಹೇಳಿದ್ದ ಅಮೇರಿಕ ಅಧ್ಯಕ್ಷ ಆದರೆ ಅಲ್ಲಿ ಇದ್ದಿದು ಕೇವಲ ೯೬ ಸಾ’ವಿರ ಸೈ’ನಿಕರು.
ತಾ’ಲಿಬಾನ್ ಆಫ್ಘಾನಿಸ್ತಾನ್ ಅನ್ನು ವ’ಶಕ್ಕೆ ಪಡೆದು ಕೊಂಡ ಕೂಡಲೇ ಅಲ್ಲಿ ಹಾ’ಹಾ’ಕಾರ ಹೆಚ್ಚಿದೆ. ಅಲ್ಲಿನ ಅಲ್ಪ ಸಂಖ್ಯಾತರಲ್ಲದೆ ಮುಸ’ಲ್ಮಾನರು ಕೂಡ ಆ ದೇಶವನ್ನು ಬಿಟ್ಟು ನೆ’ರೆಯ ದೇಶಗಳಿಗೆ ಓ’ಡಿ ಹೋಗುತ್ತಿದ್ದಾರೆ. ಅಲ್ಲಿನ ಅಧ್ಯಕ್ಷ ಕೂಡ ಆಫ್ಘಾನಿಸ್ತಾನದಿಂದ ಕಾ’ಲ್ಕಿತ್ತಿ’ದ್ದಾರೆ. ಇದರಿಂದ ಗೊತ್ತಾಗುತ್ತೆ ಅಲ್ಲಿ ಅಲ್ಪ’ಸಂ’ಖ್ಯಾತರಾದ ಹಿಂದೂಗಳು ಹಾಗು ಸಿಖ್, ಕ್ರಿಶ್ಚಿಯನ್ ಗಳು ಎಷ್ಟು ಸು’ರಕ್ಷಿ’ತರು ಅಂತ. ಒಂದು ಸಮಯದಲ್ಲಿ ಅ’ಖಂಡ ಭಾರತದ ಭಾ’ಗವಾಗಿದ್ದ ಆಫ್ಘಾನಿಸ್ತಾನ ಇಂದು ಅ’ರಾಜಕತೆ ತಾಂ’ಡವವಾ’ಡುತ್ತಿದೆ.
ಭಾರತ ಸರಕಾರ ಅಲ್ಲಿನ ಹಿಂದೂ ಹಾಗು ಸಿಖ್ಖರ ಸ್ಥಿ’ತಿಗ’ತಿ ಬಗ್ಗೆ ಸತತವಾಗಿ ಮಾಹಿತಿ ಪಡೆದುಕೊಳ್ಳುತ್ತಿದೆ. ಅಲ್ಲಿನ ಹಿಂದೂ ಪ್ರತಿನಿಧಿಗಳೊಂದಿಗೆ ನಿಯಮಿತ ಸಂಪರ್ಕದಲ್ಲಿ ಭಾರತ ಸರಕಾರ ಇದೆ. ಅಲ್ಲಿ ಯೋಜನೆಗಾಗಿ ಸಹಾಯ ಮಾಡಿದ ಸ್ಥಳೀಯರನ್ನು ಕೂಡ ಭಾರತಕ್ಕೆ ಕರೆತರಲಾಗುವುದು ಎಂದು ಭಾರತ ಸರಕಾರ ಹೇಳಿದೆ. ಕಾಬುಲ್ ಅಲ್ಲಿ ವಾಣಿಜ್ಯ ವಿಮಾನಗಳ ಸಂಚಾರ ರ’ದ್ದಾದ ಪರಿ’ಣಾಮ ರ’ಕ್ಷಣಾ ಕಾರ್ಯಕ್ಕೆ ತೊ’ಡಕಾಗಿದೆ. ಕಳೆದ ವರ್ಷ ಒಟ್ಟು ೩೮೩ ಸಿಖ್ ಮತ್ತು ಹಿಂದುಗಳನ್ನು ಭಾರತಕ್ಕೆ ತರಲಾಗಿದೆ. ಈಗ ಕೆಲವರಿಗೆ CAA ಯಾಕೆ ಬೇಕು ಅಂತ ಅರ್ಥವಾಗುತ್ತಿದೆ.