ಅಮೆಜಾನ್ ಅಪ್ಲಿಕೇಶನ್ ನಲ್ಲಿ ಈ ಒಂದು ಸಣ್ಣ ಕೆಲಸ ಮಾಡಿ 30,000 ರೂಪಾಯಿ ವರೆಗೆ ಪಡೆಯಬಹುದು ಹೇಗೆ ಗೊತ್ತೇ??
ಅಮೆಜಾನ್ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ವಿಶ್ವದಾದ್ಯಂತ ಅತುಂತ ಪ್ರಬಲ ಶಕ್ತಿ ಎಂದರೂ ತಪ್ಪಾಗಲಾರದು. ಆನ್ಲೈನ್ ಶಾಪಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವ ಕಂಪನಿ ಅಮೆಜಾನ್. ಇದು ತನ್ನದೇ ಆದ ಗ್ರಾಹಕರನ್ನು ಹೊಂದಿದ್ದು ಪ್ರತಿ ವರ್ಷದಿಂದ ವರ್ಷಕ್ಕೆ ತನ್ನ ಆದಾಯ ಹೆಚ್ಚಿಸಿ ಕೊಳ್ಳುತ್ತಾ ಇದೆ. ಹಾಗಾದರೆ ಸದಾ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿ ತನ್ನ ಗ್ರಾಹಕರಿಗೆ ಲಾಭ ಮಾಡಿಸಿ ಕೊಡುತ್ತಿದ್ದ ಕಂಪನಿ, ಇದೀಗ 30,000 ವರೆಗೆ ಗಳಿಸುವ ಅವಕಾಶ ಕೂಡ ನೀಡುತ್ತಿದೆ. ಅಚ್ಚರಿ ಎನಿಸಿದರೂ ಸತ್ಯ, ಹಾಗಾದರೆ ಏನಿದು ಹೇಗೆ ಇದನ್ನು ಪಡೆಯುವುದು ಬನ್ನಿ ತಿಳಿಯೋಣ.
ಅಮೆಜಾನ್ ಅಪ್ಲಿಕೇಶನ್ ನಲ್ಲಿ ಅಮೆಜಾನ್ ವತಿಯಿಂದ ಕ್ವಿಜ್ ಸ್ಪರ್ಧೆಯಿಂದ ಏರ್ಪಡಿಸಲಾಗಿದ್ದು ಅದರಲ್ಲಿ ಅಮೆಜಾನ್ ಅಪ್ಲಿಕೇಶನ್ ಹೊಂದಿದ ಯಾರೇ ವ್ಯಕ್ತಿ ಕೂಡ ಸ್ಪರ್ಧಿಸಬಹುದು. ಇದರಿಂದ ಅವರು 30,000 ವರೆಗೆ ಅಮೆಜಾನ್ ಪೇ ಬ್ಯಾಲನ್ಸ್ ಕೂಡ ಪಡೆಯಬಹುದು. ಹಾಗಾದರೆ ಇದನ್ನು ಪಡೆಯಲು ಮಾಡಬೇಕಾದ್ದು ಏನು?ಅಮೆಜಾನ್ ಅಪ್ಲಿಕೇಶನ್ ಇರುವ ವ್ಯಕ್ತಿಗಳು ಹಾಗೆ ಅದನ್ನು ಓಪನ್ ಮಾಡಿ ಕ್ವಿಜ್ ಮಾಡಬಹುದು. ಯಾರ ಬಳಿ ಇಲ್ಲವೋ ಅವರು ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
ಅದರಲ್ಲಿ ಎಲ್ಲಾ ರಿಜಿಸ್ಟರ್ ಕೆಲಸ ಮುಗಿಸಿ ಹೊಂ ಪೆಜ್ ನಲ್ಲಿ ಕೆಳಗೆ scroll ಮಾಡಿದರೆ ಅಲ್ಲಿ ಕ್ವಿಜ್ ಅಂತ ಅಮೆಜಾನ್ ಕ್ವಿಜ್ option ಬರುತ್ತದೆ. ಇದರ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ 5 ಸಾಮಾನ್ಯ ಜ್ಞಾನ ಪ್ರಶ್ನೆ ಕೆಳಾಲಗುತ್ತದೆ, ಇದಕ್ಕೆ ಸಹಿಯಾದ ಉತ್ತರ ಕೊಟ್ಟಲ್ಲಿ, ಮುಂದಿನ ಸುತ್ತಿಗೆ ಆಯ್ಕೆ ಆಗುತ್ತಿರಿ. ಹೀಗೆ ಕೊನೆಯವರೆಗೆ ಸಪ್ರ್ಧೆಯಲ್ಲಿ ಉಳಿದರೆ 30,000 ಗೆಲ್ಲುವ ಅದೃಷ್ಟ ನಿಮ್ಮ ಪಾಲಿಗೆ ಬಂದರು ಬರಬಹುದು. ಇನ್ನು ಯೋಚಿಸಬೇಡಿ ಈಗಲೇ ಅಮೆಜಾನ್ ಅಪ್ಲಿಕೇಶನ್ download ಮಾಡಿ ಕ್ವಿಜ್ ಆರಂಭಿಸಿ.