ಆದರ್ಮ ಮಾರ್ಗದಲ್ಲಿದ್ದರೂ ಶಕುನಿ ಸ್ವರ್ಗ ಸೇರಿದ್ದು ಯಾಕೆ? ಇದರ ಹಿಂದಿನ ಕಥೆ ಇಲ್ಲಿದೆ

1,034

ಭಗವದ್ಗೀತೆ ಭಾರತದ ಪವಿತ್ರ ಗ್ರಂಥಗಳಲ್ಲಿ ಒಂದಾಗಿದೆ. ಇದಲ್ಲದೇ ಆ ಸಮಯದಲ್ಲಿ ನಡೆದ ಯುದ್ದ ಮಹಾಭಾರತ ಇಂದಿನ ಕಲಿಯುಗದ ಜನರಿಗೆ ಅನೇಕ ಜೀವನದ ಮೌಲ್ಯಗಳನ್ನು ಹೇಳಿಕೊಡುತ್ತದೆ. ಅಲ್ಲದೇ ಸನ್ಮಾರಗದಲ್ಲಿ ನಡೆಯಬೇಕೆಂಬುವುದನ್ನು ಹೇಳಿಕೊಡುತ್ತದೆ. ಆದರೆ ದುರ್ಮಾಗದಲ್ಲಿ ನಡೆದ‌ ಶಕುನಿ ಹಾಗು ಉಳಿದ ಕೌರವರು ಸ್ವರ್ಗ ಸೇರಿದ್ದಾರೆ. ಅದು ಯಾಕೆ? ಇಲ್ಲಿದೆ ವಿವರ.

ಕೌರವರು ಪಾಂಡವರು ದೃತರಾಷ್ರನ ಪತ್ರರು ಕೌರವರು, ಪಾಂಡುವಿನ ಪುತ್ರರು ಪಾಂಡವರು. ಹಿರಿಯನಾದ ಅಣ್ಣ‌ ದೃತರಾಷ್ಟ್ರನಿಗೆ ಕಣ್ಣು ಕಾಣುವುದಿಲ್ಲ. ಅದಕ್ಕಾಗಿ ಅವನು ಆದರೂ ಯಾವ ಶೂರ ವೀರರಿಗೂ ಕಮ್ಮಿ ಇಲ್ಲ. ತನನ್ನು ಮದುವೆಯಾದ ಗಾಂದಾರಿ ಕೂಡಾ ಸ್ವಯೇಚ್ಚೆಯಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬದುಕಿದವಳು. ಗಾಂದಾರಿ ತಂದೆ ಸುಬಲ.

ಗಾಂದಾರಿಗೆ ಮದುವೆ ಮಾಡುವ ಮುನ್ನ ಸುಬಲ ಒಂದು ದಿನ ತನ್ನ ಸಂಸ್ಥಾನದಲ್ಲಿ ಒಂದು ತಾಗ‌ಮಾಡುತ್ತಿದ್ದ. ಇದಕ್ಕೆ ಅನೇಕ ಋಷಿ ಮುನಿಗಳು ಬಂದಿದ್ದರು. ಅಲ್ಲದೆ ಒಬ್ಬ ಜ್ಯೋತಿಷಿಯೂ ಬಂದಿದ್ದ. ಅ ಸಂಧರ್ಭದಲ್ಲಿ ಜ್ಯೋತಿಷಿಯು ಗಾಂದಾರಿಯನ್ನು ಮದುವೆಯಾಗುವ ವರ ಅಲ್ಪಾಯುಷಿ ಎಂದು ಹೇಳಿದ್ದ. ಇದು ಸುಲಭನಿಗೆ ಆತಂಕವಾಯಿತು. ಅದಕ್ಕಾಗಿ ಗಾಂದಾರಿಗೆ ಮೊದಲು ಆಡಿನ ಜೊತೆ ಮದುವೆ ಮಾಡಲಾಯಿತು. ನಂತರ ಅದರ ಬಾಲಿ ನೀಡಲಾಯಿತು. ಅದಾದನಂತರ ಗಾಂದಾರಿಯನ್ನು ದೃತರಾಷ್ಟ್ರನಿಗೆ‌ ಮದುವೆ ಮಾಡಿ ಕೊಡಲಾಯಿತು.

ಗಾಂದಾರಿ ತನ್ಮ ಕಣ್ಣುಗಳಿಂದಲೇ ಎಲ್ಲ ದೇಶಗಳಲ್ಲಿ ಹೆಸರುವಾಸಿಯಾಗಿದ್ದವಳು. ಒಬ್ಬ ಕುರುಡನಿಗೆ ಮದುವೆ ಮಾಡಿ ಕೊಟ್ಟಿದ್ದು ಶಕುನಿಗೆ ಗೊತ್ತಿರಲಿಲ್ಲ. ಗೊತ್ತಾದ ಬಳಿಕ ಕೋಪ ಹಾಗು ದ್ವೇಷದಿಂದ ಕಾರುತ್ತಿದ್ದ. ಗಾಂದಾರಿಗೆ ಆಡಿನ ಜೊತೆ ಮದುವೆ ಮಾಡಿದ್ದು ತನಗೆ ತಿಳಿಸಲಿಲ್ಲ ಎಂಬ ಕೋಪದಿಂದ ದೃತರಾಷ್ಟ್ರ ಸುಬಲ ಹಾಗು ಅವನ ಎಲ್ಲಾ ಕುಟುಂಬಿರನ್ನು ಜೈಲಿನ ಹಾಕಿ ಬಿಟ್ಟ.

ತನ್ನ ಈ ಸ್ಥಿತಿಗೆ ಕಾರಣವಾದಂತಹ ದೃತರಾಷ್ಟ್ರನ ಮೇಲೆ ಸೇ’ಡು ತೀರಿಸಕೊಳ್ಳಬೇಕು ಎಂದು ತನ್ನ ಮಕ್ಕಳಲ್ಲಿ ಜಾಣನಾದಂತಹ ಶಕುನಿಗೆ ಕೆಲಸವನ್ನು ಒಪ್ಪಿಸಿ ಎಲ್ಲಾ ಕುಟುಂಬಿಕರೂ ಪ್ರಾಣ ತೆತ್ತರು. ಶಕುನಿ ತನ್ನ ಕಣ್ಣ ಎದುರಿಗೆ ತನ್ನ ಸರ್ವಸ್ವ ಕಳೆದುಕೊಂಡ. ತನ್ನ ಕುಟುಂಬವನ್ನು ಮಣ್ಣುಪಾಲು ಮಾಡಿದ ಕುರು ಕುಟುಂಬ ಕೂಡಾ ನಾಸಮಾಡುತ್ತೇನೆಂದು ಅಂದೇ ಶಪಥ ಮಾಡಿದೆ. ಅದೇ ರೀತಿ ಒಂದೊಂದು ಮೋಸದಾಟದಿಂದ ಕೌರವ ಹಾಗು ಪಾಂಡವರ ನಡುವೆ ಭಿನ್ನಾಭಿಪ್ರಾಯಗಳನ್ನು ತಂದಿಟ್ಟ. ಕೊನೇ ಯುದ್ದದಲ್ಲಿ ಶಕುನಿ ಯು-ದ್ದ ಭೂಮಿಯಲ್ಲಿ ಪ್ರಾಣ ತೆತ್ತ ಅದೇ ಕಾರಣಕ್ಕೆ ಅವನಿಗೆ ಸ್ವರ್ಗ ಪ್ರಾಪ್ತಿಯಾಯಿತು. ಯು-ದ್ದಭೂಮಿಯಲ್ಲಿ ಪ್ರಾಣ ತೆತ್ತರೆ ಸ್ವರ್ಗ ಪ್ರಾಪ್ತುಯಾಗುತ್ತದೆ ಅದೇ ಕಾರಣಕ್ಕೆ ಎಲ್ಲಾ ಕೌರವರು ಅಧರ್ಮಿಗಳಾದರೂ ಸ್ವರ್ಗ ಸೇರಿದರು.

Leave A Reply

Your email address will not be published.