ಆಫ್ಘಾನಿಸ್ತಾನ್ ನಲ್ಲಿ ಒಂದು ಬಾಟಲ್ ನೀರಿನ ಬೆಲೆ 1000 ರೂ ದಾ’ಟಿದೆ ಹಾಗಾದರೆ ಊಟದ ಬೆಲೆ ಹೇಗೆ ?? ಲೂ’ಟಿಕೋ’ರರ ಅ_ಟ್ಟಹಾಸ ಹೇಗಿದೆ?
2021 ರಲ್ಲಿ ಮನಕ’ಲ’ಕುವ ಘ’ಟನೆಗಳು ನಡೆಯುತ್ತಲೇ ಇದೆ. ಕೊರೋನ ಹಾ’ಹಾ’ಕಾರ ಒಂದು ಹಂತದಲ್ಲಿ ಇರುವಾಗಲೇ ನ’ರಭ’ಕ್ಷಕರಂತೆ ಇರುವ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ತಮ್ಮ ವ’ಶಕ್ಕೆ ಪಡೆದು ಕೊಂಡಿದ್ದಾರೆ . ಜನಸಾಮಾನ್ಯರು ನಾ’ರಳಾ’ಡುವ ಪ’ರಿಸ್ಥಿ’ತಿ ಬಂದಿದೆ. ಮಹಿಳೆಯರಿಗೆ ಭೂಮಿಯ ಮೇಲೆಯೇ ನ’ರಕ ದರ್ಶನ ಆಗುತ್ತಿದೆ. ಹೊರಗೆ ಹೋಗುವಂತಿಲ್ಲ, ಶಾಲೆಗಳು ಮಹಿಳೆಯರಿಗೆ ತನ್ನ ಬಾಗಿಲು ಮು’ಚ್ಚಿದೆ. ಯಾವುದೇ ಧರ್ಮ ಆಗಲಿ ಬುರ್ಖಾ ಹಾಕಿಯೇ ತಿರುಗುವುದು ಆ’ಜ್ಞೆ ಆಗಿದೆ. ಮನೆಯವರು ಜೊತೆಗಿಲ್ಲ ಎಂದಾದರೆ ಮಹಿಳೆಯರು ತಿರುಗುವಂತೆ ಇಲ್ಲ. ಸಣ್ಣ ಸಣ್ಣ ಹೆಣ್ಣು ಮಕ್ಕಳನ್ನು ಮಕ್ಕಳೆಂದು ಕಾಣದೇ ಅ_ತ್ಯಾ_ಚಾರ ಗ’ಯ್ಯುತ್ತಿದ್ದಾರೆ ನರ ರಾ_ಕ್ಷಸ’ರು.
ಹಾಗೆ ಭಾರತದ ಆಮದಿನ ಮೇಲೆಯೂ ಇದರ ಪ’ರಿಣಾ’ಮ ಬೀರಿದ್ದು. ಡ್ರೈ ಫ್ರೂಟ್ ಗಳ ಬೆಲೆ ಗಗ’ನಕ್ಕೇರಿದೆ. ಆಮದು ಬಿಟ್ಟು ಅಲ್ಲಿನ ಜನರಿಗೂ ಕೂಡ ದಿನ ಕಳೆಯುವುದು ಬಹಳ ಶೋ’ಚನೀಯ ವಾಗಿದೆ. ತಿನ್ನಲು ಉಣ್ಣಲು ಬಳಸುವ ವಸ್ತುಗಳ ಬೆಲೆ ಗಗ’ನಕ್ಕೇ’ರಿದೆ. ಗನ್ನು ಬಂ’ದೂಕು ಹಿಡಿದವರ ಕೈಗೆ ಕೊಟ್ಟ ಆ’ಡಳಿತ ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ ಆಗಿದೆ. ಆಫ್ಘಾನ್ನಲ್ಲಿ ಅರಾ’ಜಕತೆ ಸೃಷ್ಟಿಯಾಗಿದ್ದು, ದೇಶ ತೊರೆದು ಬೇರೆ ದೇಶಗಳಲ್ಲಿ ನೆಲೆಸಲು ಸಾವಿರಾರು ಜನರು ಕಾಬುಲ್ ಏರ್ಪೋರ್ಟ್ನಲ್ಲಿ ತುಂಬಿಕೊಂಡಿದ್ದಾರೆ. ಸುಮಾರು 10 ಲಕ್ಷ ಮಂದಿ ದೇಶ ತೊ’ರೆಯಲು ಬಯಸಿದ್ದಾರೆ. ಆದರೆ, ಇಲ್ಲಿಯವರೆಗೂ 82,300 ಮಂದಿಯನ್ನು ಮಾತ್ರ ಸ್ಥ’ಳಾಂ’ತರ ಮಾಡಲಾಗಿದೆ. ಅದರಲ್ಲಿ ಅನೇಕ ಮಂದಿ ವಿದೇಶಿಗರೆ ಆಗಿದ್ದಾರೆ.
ಇನ್ನು ವಿಮಾನ ನಿಲ್ದಾಣದ ಬಳಿಯಿರುವ ಅನೇಕ ಜನರ ಬಳಿ ಆಹಾರ ಅಥವಾ ನೀರನ್ನು ಕೊಳ್ಳುವಷ್ಟು ಹಣವು ಇಲ್ಲ. ಕಾಬುಲ್ ಹೊರಭಾಗದಲ್ಲಿ ಒಂದು ಬಾಟಲ್ ನೀರಿನ ಬೆಲೆ ದುಬಾರಿ ಆಗಿದೆ. ಎಷ್ಟಿದೆ ಅಂದರೆ ಅದರ ಬೆಲೆ ಕೇಳಿದ್ರೆ ತೆಗೆದುಕೊಳ್ಳುವ ಯೋಚನೆಯನ್ನು ಮಾಡುವುದಿಲ್ಲ. ಒಂದು ಬಾಟಲ್ ನೀರಿನ ಬೆಲೆ 40 ಡಾಲರ್ ಇದೆ. ಅಂದರೆ ಭಾರತೀಯ ಕರೆನ್ಸಿ ಪ್ರಕಾರ ಸುಮಾರು 3000 ರೂಪಾಯಿ. ಇನ್ನು ಊಟ ಅಂತೂ ಕೇಳುವ ಹಾಗೇ ಇಲ್ಲ. ಅಷ್ಟೊಂದು ದುಬಾರಿಯಾಗಿದೆ. ಒಂದು ಪ್ಲೇಟ್ ಊಟಕ್ಕೆ 100 ಡಾಲರ್ ಬೆಲೆ ಇದೆ. ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 7 ಸಾವಿರ ರೂಪಾಯಿ ಆಗಿದೆ. ಯಾರ ಹತ್ತಿರ ಡಾಲರ್ ಇದೆಯೋ ಅವರು ಮಾತ್ರ ನೀರು ಮತ್ತು ಆಹಾರವನ್ನು ಕೊಳ್ಳುತ್ತಿದ್ದು, ನಿಜಕ್ಕೂ ಪ’ರಿಸ್ಥಿ’ತಿ ಹೇಳತೀ’ರದ್ದಾಗಿದೆ.