ಇನ್ನು ನಾಲ್ಕು ದಿನ ನಿಮ್ಮನು ತಡೆಯಲು ಕೂಡ ಆಗಲ್ಲ. ಮುನ್ನುಗ್ಗಿ ಅದೃಷ್ಟ ನಿಮ್ಮದೇ. 4 ರಾಶಿಗಳಿಗೆ ಹಣದ ಸುರಿಮಳೆ. ಯಾರ್ಯಾರಿಗೆ ಗೊತ್ತೇ??
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಗಳ ಸ್ಥಾನ ಬದಲಾವಣೆ ರಾಶಿಫಲಗಳ ಮೇಲೆ ಮನುಷ್ಯರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಯೊಂದು ಗ್ರಹವು ನಿರ್ದಿಷ್ಟ ಸಮಯದಲ್ಲಿ ರಾಶಿಗಳ ಸ್ಥಾನ ಬದಲಾವಣೆ ಮಾಡುತ್ತದೆ. ಇದರಿಂದಾಗಿ ಕೆಲವು ರಾಶಿಗಳ ಮೇಲೆ ಮಂಗಳಕರ ಪರಿಣಾಮ ಬೀರಿದರೆ, ಇನ್ನು ಕೆಲವು ರಾಶಿಗಳ ಮೇಲೆ ಅಮಂಗಳಕರ ಪರಿಣಾಮ ಬೀರುತ್ತದೆ. ಹೀಗೆ ರಾಶಿಗಳ ಬದಲಾವಣೆ ಇಂದ, 4 ರಾಶಿಗಳ ಮೇಲೆ ಅಕ್ಟೋಬರ್ 10ರ ವರೆಗು ಮಂಗಳಕರ ಫಲ ಸಿಗಲಿದ್ದು, ಆ ದಿನದ ವರೆಗು ಹಣದ ವಿಚಾರದಲ್ಲಿ ಹೆಚ್ಚಿನ ಲಾಭ ಪಡೆಯುತ್ತಾರೆ. ಹಾಗಿದ್ದರೆ, ಆ 4 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಬಿಸಿನೆಸ್ ವಿಸ್ತರಣೆ ಮಾಡುವ ಪ್ಲಾನ್ ಇದ್ದರೆ ಇದು ಒಳ್ಳೆಯ ಸಮಯ ಆಗಿದೆ, ನಿಮ್ಮ ಸೋದರರಿಂದ ಬೆಂಬಲ ಸಿಗುತ್ತದೆ, ಮಾಡುವ ಕೆಲಸದಲ್ಲಿ ಕಠಿಣ ಪರಿಶ್ರಮ ಇರಬೇಕು. ನಿಮ್ಮ ಕುಟುಂಬದಲ್ಲಿ ಶುಭಕಾರ್ಯ ನಡೆಯುತ್ತದೆ. ಉಡುಗೊರೆಯಾಗಿ ಬಟ್ಟೆಗಳು ಸಿಗಬಹುದು. ಕೆಲಸದಲ್ಲಿ ಮತ್ತು ಸ್ಥಾನದಲ್ಲಿ ಪರಿವರ್ತನೆ ಆಗಬಹುದು. ಆಮದು ರಫ್ತು ಮಾಡುವವರಿಗೆ ಲಾಭ ಸಿಗಬಹುದು. ತಾಯಿಯ ಜೊತೆ ಸಮಯ ಕಳೆಯುತ್ತೀರಿ..ವೃತ್ತಿಯಲ್ಲಿ ಬೆಂಬಲ ಸಿಗಲಿದೆ, ವಾಹನ ಸುಖ ವೃದ್ಧಿಯಾಗುತ್ತದೆ.
ವೃಶ್ಚಿಕ ರಾಶಿ :- ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಕುಟುಂಬದಲ್ಲಿ ಸುಖ ಸೌಕರ್ಯ ಹೆಚ್ಚಾಗುತ್ತದೆ. ಬಾಳಸಂಗಾತಿಯ ಜೊತೆಗೆ ಸಮಯ ಕಳೆಯುತ್ತೀರಿ, ವೃತ್ತಿ ಕ್ಷೇತ್ರದಲ್ಲಿ ಪರಿವರ್ತನೆ ಆಗಬಹುದು. ತಾಯಿಯ ಬೆಂಬಲ ನಿಮಗೆ ಸಿಗುತ್ತದೆ. ಕೆಲಸದಲ್ಲಿ ಹಿರಿಯ ಅಧಿಕಾರಿಗಳ ಬೆಂಬಲ ಸಿಗುತ್ತದೆ, ಲಾಭ ಹೆಚ್ಚಾಗುತ್ತದೆ. ಈ ಸಮಯ ನಿಮಗೆ ವರದಾನವಿದ್ದ ಹಾಗೆ, ಎಲ್ಲವೂ ಒಳ್ಳೆಯದಾಗುತ್ತದೆ.
ಧನು ರಾಶಿ :- ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಓದಿನ ಕಡೆಗೆ ಹೆಚ್ಚು ಆಸಕ್ತಿ ವಹಿಸಿತ್ತೀರಿ. ಹೊಸ ಮನೆ ಮತ್ತು ವಾಹನ ಖರೀದಿ ಮಾಡುವ ಯೋಗ ಇದೆ. ವೈವಾಹಿಕ ಜೀವನ ಚೆನ್ನಾಗಿರುತ್ತದೆ. ಕೆಲಸದಲ್ಲಿ ಪರಿವರ್ತನೆ ಇಂದ ದೂರದ ಊರಿಗೆ ಪ್ರಯಾಣ ಮಾಡುವ ಹಾಗೆ ಆಗಬಹುದು. ಕುಟುಂಬದ ಜೀವನ ಸುಖಮಯವಾಗಿ ಇರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ತುಂಬಾ ಒಳ್ಳೆಯ ಸಮಯ ಆಗಿರುತ್ತದೆ.
ಮೀನ ರಾಶಿ :- ಕುಟುಂಬದವರ ಬೆಂಬಲ ನಿಮ್ಮ ಜೊತೆಗಿರುತ್ತದೆ, ಮನೆಯವರ ಜೊತೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಅವಕಾಶ ಸಿಗುತ್ತದೆ. ಹಳೆಯ ಸ್ನೇಹಿತನ ಸಹಾಯದಿಂದ ಕೆಲಸದಲ್ಲಿ ಹೊಸ ಅವಕಾಶಗಳು ಸಿಗಬಹುದು. ಉಡುಗೊರೆಯಾಗಿ ವಸ್ತ್ರಗಳು ಸಿಗುವ ಸಾಧ್ಯತೆ ಇದೆ. ಡಿಸೆಂಬರ್ 12ರ ವರೆಗು ಈ ರಾಶಿಯವರಿಗೆ ಸಮಯ ಶುಭವಾಗಿರುತ್ತದೆ.