ಇನ್ನು ನಿಮ್ಮ ಅದೃಷ್ಟವೇ ಬದಲಾದ ಹಾಗೆ: ದಸರಾ-ದೀಪಾವಳಿ ಸಮಯದಲ್ಲಿ ನಡೆಯುವ ಗ್ರಹಚಾಲನೆಯಿಂದ ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

225

ಅಕ್ಟೋಬರ್ ತಿಂಗಳಿನಲ್ಲಿ ಎರಡು ಪ್ರಮುಖ ಹಬ್ಬಗಳು ಬರುತ್ತದೆ. ದಸರಾ ಮತ್ತು ದೀಪಾವಳಿ, ಈ ತಿಂಗಳು ಬಹಳಷ್ಟು ಆಚರಣೆಗಳಿಂದ ಕೂಡಿರುತ್ತದೆ. ಇದೆ ತಿಂಗಳು ಹಬ್ಬದ ಜೊತೆಗೆ ಕೆಲವು ಪ್ರಮುಖ ಗ್ರಹಗಳ ಬದಲಾವಣೆ ಸಹ ಆಗುತ್ತಿದ್ದು, ಇದರಿಂದಾಗಿ ಕೆಲವು ರಾಶಿಗಳಿಗೆ ಪ್ರಯೋಜನವಾಗಲಿದೆ. ಹಬ್ಬದ ಸಮಯದಲ್ಲಿ ದೇವರ ಕೃಪೆ ಮತ್ತು ಗ್ರಹಗಳ ಬದಲಾವಣೆ ಇಂದ ಈ ರಾಶಿಗಳಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಆಗುವುದಿಲ್ಲ. ಆರ್ಥಿಕವಾಗಿ ಲಾಭವಾಗುತ್ತಾರೆ. ಆ ರಾಶಿಗಳು ಯಾವುವು ಅವರಿಗೆ ಸಿಗುವ ಒಳ್ಳೆಯ ಫಲಗಳೇನು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಅಕ್ಟೋಬರ್ ತಿಂಗಳಿನಲ್ಲಿ ಈ ರಾಶಿಯವರಿಗೆ ಖರ್ಚು ಹೆಚ್ಚಾಗುತ್ತದೆ, ಅದೇ ರೀತಿ ಆದಾಯ ಕೂಡ ಜಾಸ್ತಿಯಾಗುತ್ತದೆ. ಅಷ್ಟೇ ಅಲ್ಲದೆ, ಕೆಲಸದ ವಿಚಾರದಲ್ಲಿ ಇನ್ಕ್ರಿಮೆಂಟ್ ಮತ್ತು ಬಡ್ತಿ ಸಿಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ. ಹೂಡಿಕೆ ಮಾಡಲು ಇದು ಸರಿಯಾದ ಸಮಯ ಆಗಿದೆ.

ಸಿಂಹ ರಾಶಿ :- ಅಕ್ಟೋಬರ್ ತಿಂಗಳಿನಲ್ಲಿ ಸಿಂಹರಾಶಿಯವರಿಗೆ ಕೈತುಂಬಾ ಹಣ ಸಿಗುತ್ತದೆ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರು ಹೆಚ್ಚು ಹಣ ಗಳಿಸುತ್ತೀರಿ, ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಒಳ್ಳೆಯ ಪ್ರಯೋಜನ ಆಗುತ್ತದೆ. ಈ ತಿಂಗಳಿನಲ್ಲಿ ನೀವು ಖರ್ಚು ವೆಚ್ಚ ಕಡಿಮೆ ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗುತ್ತದೆ.

ತುಲಾ ರಾಶಿ :- ಈ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ಆರ್ಥಿಕವಾಗಿ ಹೆಚ್ಚು ಲಾಭ ಸಿಗುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚು ಲಾಭ ಹಾಗು ಕೈತುಂಬಾ ಹಣ ಗಳಿಸುವ ಅವಕಾಶ ಸಿಗುತ್ತದೆ. ಈ ಸಮಯದಲ್ಲಿ ಪ್ರೊಮೋಷನ್ ಇನ್ಕ್ರಿಮೆಂಟ್ ಪಡೆಯುತ್ತೀರಿ, ಜೊತೆಗೆ ಹೊಸ ಕೆಲಸದ ಅವಕಾಶ ಸಹ ಸಿಗಬಹುದು.

ಧನು ರಾಶಿ :- ಈ ತಿಂಗಳು ನಿಮ್ಮ ಆದಾಯ ಹೆಚ್ಚಾಗುತ್ತದೆ, ಪಿತ್ರಾರ್ಜಿತ ಆಸ್ತಿಯಿಂದ ಲಾಭವಾಗುತ್ತದೆ. ಬ್ಯುಸಿನೆಸ್ ನಲ್ಲಿ ಹೆಚ್ಚು ಲಾಭವಾಗುತ್ತದೆ. ಅತಿಯಾದ ಆತ್ಮವಿಶ್ವಾಸವನ್ನು ದೂರ ಮಾಡಿಕೊಂಡರೆ, ಈ ಸಮಯ ನಿಮಗೆ ವರವಾಗಿ ಪರಿಣಮಿಸುತ್ತದೆ.

ಕುಂಭ ರಾಶಿ :- ಈ ತಿಂಗಳು ನಿಮ್ಮ ಆರ್ಥಿಕ ಬಲ ಹೆಚ್ಚಾಗುತ್ತದೆ. ಬ್ಯುಸಿನೆಸ್ ನಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುತ್ತೀರಿ. ವಿದೇಶದಿಂದ ಹಣ ಸಿಗಬಹುದು, ನಿಮ್ಮ ಆದಾಯದ ಮೂಲ ಹೆಚ್ಚಾಗುತ್ತದೆ. ಭೂಮಿ ಖರೀದಿ ಮಾಡುವ ಯೋಗವಿದೆ.

Leave A Reply

Your email address will not be published.