ಇನ್ನು ಮುಂದೆ ಮಕ್ಕಳು ಮಾಡಲ್ಲ ಎಂದು ಪ್ರತಿಜ್ಞೆ ಮಾಡಿದ ವ್ಯಕ್ತಿ? ಅಷ್ಟಕ್ಕೂ ಈತನಿಗೆ ಇರುವ ಮಕ್ಕಳು ಮತ್ತು ಹೆಂಡತಿಯರು ಎಷ್ಟು? ಅಬ್ಬಬ್ಬಾ
ವಯಸ್ಸಾದ ಎಲ್ಲರಿಗೂ ಮನೆಯಲ್ಲಿ ಹೇಳುವ ಮಾತು ಇನ್ನು ಮದುವೆ ಆಗು ಎಂದು. ಕೆಲವರಿಗೆ ಮದುವೆ ಆಗಬೇಕು ಎನಿಸಿದರೂ ಆಗಲು ಸಾಧ್ಯವಿಲ್ಲ ಕಾರಣ ಹಲವು ಇರಬಹುದು. ಇನ್ನು ಕೆಲವರು ಎಲ್ಲಾ ಇದ್ದರೂ ಮದುವೆ ಆಗಲಿಲ್ಲ ಎನ್ನುವ ಚಿಂತೆ. ಆದರೆ ಇಲ್ಲೊಂದು ವ್ಯಕ್ತಿ ಮಾತ್ರ ಇದೆಲ್ಲಕ್ಕಿಂತ ಭಿನ್ನ. ಹೌದು ಈತ ಮಾತ್ರ ಮದುವೇನು ಆಗಿದೆ ಮಕ್ಕಳು ಕೂಡ ಇದೆ ಆದರೆ ಇನ್ನೂ ಮುಂದಕ್ಕೆ ಮಕ್ಕಳು ಮಾಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಹಾಗಾದರೆ ಈತನಿಗೆ ಮಕ್ಕಳು ಎಷ್ಟು?
ಉಗಾಂಡ ಮೂಲದ ವ್ಯಕ್ತಿ ಲುಸುಕಾದ ಮೂಸಾ ಆಹಾಹ್ಯ ಇವರಿಗೆ ವರ್ಷ 67 ಇಷ್ಟರ ವರೆಗೆ ಇವರು 12 ಮದುವೆ ಆಗಿದ್ದಾರೆ. ಇವರಿಗೆ 102 ಮಕ್ಕಳು ಇದ್ದಾರೆ. ನಿಮಗೆ ಅಚ್ಚರಿ ಎನಿಸಿದರೂ ಇದು ಸತ್ಯ ಸಂಗತಿ. ಇಲ್ಲಿ ಒಂದು ಮದುವೆ ಆಗಿ ಒಂದು ಮಾಗುವಾದಗ ವೈವಾಹಿಕ ಜೀವನದಲ್ಲಿ ಜಿಗುಪ್ಸೆ ಬಂದವರೇ ಹೆಚ್ಚು. ಅಂತಹವರ ಮಧ್ಯೆ ಈ ವ್ಯಕ್ತಿ ಮಾಡಿದ್ದು ಏನೋ ಮಹಾ ಸಾಧನೆ ಅಂದರೂ ತಪ್ಪಿಲ್ಲ. ಕೇಳಲು ಹಾಸ್ಯಾಸ್ಪದ ಎನಿಸಿದರೂ ಮದುವೆ ಆದವರಿಗೆ ಈ ಸಾಧನೆಯ ಬಗ್ಗೆ ಅರಿವು ಬರಬಹುದು.
ಆರ್ಥಿಕ ಸಂಕಷ್ಟ ಎದುರಾಗಿರುವ ಕಾರಣ ಇನ್ನೂ ಮುಂದಕ್ಕೆ ತಾವು ಮಕ್ಕಳು ಮಾಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಇವರ ಎಲ್ಲಾ ಹೆಂಡತಿಯರು ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಒಟ್ಟು 12 ಕೋಣೆಯಲ್ಲಿ 12 ಹೆಂಡತಿಯರು 102 ಮಕ್ಕಳು 568 ಮೊಮ್ಮಕ್ಕಳ ಜೊತೆ ವಾಸವಾಗಿದ್ದಾರೆ. ಎಲ್ಲರನ್ನೂ ನೋಡಿಕೊಳ್ಳಲು ಆರ್ಥಿಕ ಸಂಕಷ್ಟ ಎದುರಾಗಿದ್ದು ಅದಕ್ಕೆ ಇನ್ನೂ ಮಕ್ಕಳು ಮಾಡುವುದಿಲ್ಲ ಎಂದಿದ್ದಾರೆ.