ಈ ಒಂದು ಜೀವಿಗಳು ಭೂಮಿಯ ಮೇಲೆ ಇಲ್ಲದಿದ್ದರೆ ಇಡೀ ಮನು ಸಂಕುಲವೇ ಇಲ್ಲವಾಗುತ್ತದೆ? ಯಾವುದು ಆ ಜೀವಿ ಏನು ಅದರ ಮಹತ್ವ?

633

ಹೌದು ಈ ಜಗತ್ತು ಇರುವುದೇ ಸರಪಳಿ ನಿಯಮದಿಂದಾಗಿ. ಒಂದು ಜೀವ ಮತ್ತೊಂದು ಜೀವದ ಬದುಕಿನ ಆಧಾರ. ಹಾಗೆ ಮಾನವ ಬದುಕಲು ಇಂತಹದೇ ಜೀವಿಗಳು ಸಹಕಾರ. ಆದರೆ ಮಾನವ ಸಂಕುಲದ ಉಳಿವಿಗೆ ಈ ಜೀವಿಗಳು ಅತೀ ಪ್ರಾಮುಖ್ಯ ಎಂದು ಇತ್ತೀಚೆಗೆ ಘೋಷಿಸಲಾಗಿದೆ. ಹೌದು ಹಾಗಾದರೆ ಯಾವುದು ಆ ಜೀವಿ ಬನ್ನಿ ಮುಂದಕ್ಕೆ ತಿಳಿಯೋಣ. ಜೇನು ನೊಣಗಳು, ಹೌದು ಇದು ಆಶ್ಚರ್ಯ ಆದರೂ ಸತ್ಯ ಸಂಗತಿ. ಮಾನವ ಸಂತತಿ ಉಳಿವಿಗೆ ಜೇನು ನೊಣಗಳು ಇರಲೇ ಬೇಕು. ಎಂದಿಗೆ ಜೇನು ನೊಣಗಳ ಸಂತತಿ ಕಡಿಮೆ ಆಗುತ್ತದೋ ಆ ದಿನ ಮಾನವ ಸಂಕುಲ ಇರುವುದಿಲ್ಲ. ಹಾಗಾದರೆ ಇದಕ್ಕೆ ಕಾರಣ ಏನಿರಬಹುದು. ? ಬನ್ನಿ ತಿಳಿಯೋಣ.

“ಕ್ರಾಸ್ ಪೋಲಿನೇಷನ್” ಹೌದು ಪರಾಗಸ್ಪರ್ಶ ಕ್ರಿಯೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಒಂದು ಸಸ್ಯ ಗಿಡ ಮರವಾಗಲಿ ಪರಸ್ಪರ ಬಳಿಗೆ ಹೋಗಿ ತಮ್ಮ ಸಂತತಿ ಬೆಳೆಸುವುದಿಲ್ಲ. ಬದಲಾಗಿ ಈ ಜೇನು ನೊಣಗಳ ಸಹಾಯದಿಂದ ಅದರ ಸಂತತಿ ಬೆಳೆಯುತ್ತದೆ. ಜೇನು ನೊಣಗಳು ಗಂಡು ಮರದ ಹೂವಿನ ಮೇಲೆ ಕೂತು ಹೆಣ್ಣು ಮರದ ಹೂವಿನ ಮೇಲೆ ಕೂತಾಗ ಪರಾಗಸ್ಪರ್ಶ ಉಂಟಾಗಿ ಕಾಯಿ ಕಣ್ಣಿನ ಉತ್ಪತ್ತಿ ಆಗುತ್ತದೆ. ಈ ಜಗತ್ತಿನ 70% ಫಲಗಳು ಈ ಜೇನು ನೋಣಗಳಿಂದ ಉತ್ಪತ್ತಿ ಆಗುತ್ತದೆ.

ಹಾಗಾದರೆ ಈ ಜೇನು ನೊಣಗಳು ಇಲ್ಲದೆ ಯಾವುದೇ ಹಣ್ಣು ಹಂಪಲು ತರಕಾರಿ ಬೆಳೆಗಳು ಬಾರದಿದ್ದರೆ ಯಾವ ರೀತಿಯಲ್ಲಿ ಇರಬಹುದು ಈ ಜನರ ದಿನಚರಿ ಊಹಿಸಲು ಅಸಾಧ್ಯ ಆದ್ದರಿಂದ ಜೇನು ನೊಣಗಳ ಸಂತತಿ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ ನೀವು ಓದಿದ ನಂತರ ಇತರರು ಕೂಡ ಇತರ ಪ್ರಾಣಿಗಳ ಮಹತ್ವ ಜನರಿಗೆ ತಿಳಿಯಲಿ ಶೇರ್ ಮಾಡಿ ಜ್ಞಾನವನ್ನು ಹಂಚಿ.

Leave A Reply

Your email address will not be published.