ಏನೇನೊ ಮಾಡಿದ್ದರೂ ಕೂಡ ನಿಖರವಾಗಿ ಭವಿಷ್ಯ ನುಡಿಯು ನಿತ್ಯಾನಂದ ಕೊರೊನ ಅಂತ್ಯವಾಗುವುದು ಯಾವಾಗ ಎಂದಿದ್ದಾರೆ ಗೊತ್ತಾ??

319

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಹಿಂದೆ ಹಲವಾರು ಬಾರಿ ನಿತ್ಯಾನಂದ ಭವಿಷ್ಯ ನುಡಿದಿದ್ದಾರೆ. ಇವರು ಜೀವನದಲ್ಲಿ ಹಲವಾರು ವಿವಾದಗಳನ್ನು ಸೃಷ್ಟಿ ಮಾಡಿ ಇದೀಗ ವಿವಾದಗಳಿಂದ ದೂರ ತಮ್ಮದೇ ಆದ ಪ್ರತ್ಯೇಕ ದೇಶದಲ್ಲಿ ವಾಸವಿದ್ದಾರೆ. ಹೌದು ಅವರದೇ ಆದ ಪ್ರತ್ಯೇಕ ದೇಶವು ಕೂಡ ಇದೆ.

ಯಾಕೆಂದರೆ ಇವರಿಗೆ ಎಷ್ಟೇ ವಿವಾದದಲ್ಲಿ ಸಿಲುಕಿಕೊಂಡರೂ ಕೂಡ ಇವರ ಅಭಿಮಾನಿ ಬಳಗ ಕಿಂಚಿತ್ತೂ ಕಡಿಮೆಯಾಗಿಲ್ಲ ಅಷ್ಟೇ ಅಲ್ಲದೆ ಹಲವಾರು ಭವಿಷ್ಯಗಳು ನಿಜವಾಗುತ್ತಿದೆ. ಅದೇ ಕಾರಣಕ್ಕಾಗಿ ನಿತ್ಯಾನಂದ ರವರ ಅಭಿಮಾನಿಗಳು ಈಗಲೂ ಕೂಡ ಲಕ್ಷಾಂತರ ಮಂದಿ ನಿತ್ಯಾನಂದ ರವರ ದೇಶಕ್ಕೆ ಪ್ರತಿ ದಿನ ಭೇಟಿ ಮಾಡುತ್ತಾರೆ.

ಹೀಗೆ ಭವಿಷ್ಯ ನುಡಿಯುವ ನಿತ್ಯಾನಂದ ರವರು ಇದೀಗ ಮತ್ತೊಂದು ಭವಿಷ್ಯ ನುಡಿದಿದ್ದು, ಭಾರತದಲ್ಲಿ ಪ್ರತಿ ನಿತ್ಯ 4 ಲಕ್ಷಕ್ಕೂ ಹೆಚ್ಚು ಜನ ಕೋರೋಣ ಕಾಣಿಸಿ ಕೊಳ್ಳುತ್ತಿರುವಾಗ ಇದರ ಕುರಿತು ಮಾತನಾಡಿರುವ ನಿತ್ಯಾನಂದ ರವರು ಭಾರತದಲ್ಲಿ ಮೂರನೇ ಹಾಗೂ ನಾಲ್ಕನೇ ಅಲೆಯಲಿ ಹೆಚ್ಚಿನ ಅಂಕಿ ಅಂಶಗಳು ಕಾಣಿಸಿ ಕೊಳ್ಳುವುದಿಲ್ಲ ಹಾಗೂ ಇನ್ನು ಕೇವಲ ಒಂದು ತಿಂಗಳು ಮಾತ್ರ ಎರಡನೆಯ ಅಲೆ ಇರುತ್ತದೆ ಅದಾದ ಮೇಲೆ ಭಾರತದಲ್ಲಿ ಯಾವುದೇ ರೀತಿಯ ಹೆಚ್ಚಿನ ಪ್ರಕರಣಗಳು ಕಾಣಿಸಿ ಕೊಳ್ಳುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯ ಬೇಡಿ.

Leave A Reply

Your email address will not be published.