ಐಫೋನ್ ಖರೀದಿ ದಾರರಿಗೆ ಗುಡ್ ನ್ಯೂಸ್ 18599 ರೂಪಾಯಿಗೆ ಐಫೋನ್ !!! ಎಂದೂ ಕೇಳರಿಯದ ಆಫರ್ ಕೊಟ್ಟ ಪ್ರಸಿದ್ಧ ಇ- ಕಾಮರ್ಸ್ ಸಂಸ್ಥೆ. ಏನಿದು?

373

ಎಲ್ಲರಿಗೂ ಮೊಬೈಲ್ ಎಂದರೆ ಈಗ ಒಂದು ರೀತಿಯ ಗೀಳು. ಮೊಬೈಲ್ ಬಳಕೆ ಅಂದರೆ ಹಾಗೆ ನೋಡಿ ಈಗ ಅದು ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಇಲ್ಲದೇ ಒಂದೇ ಒಂದು ಕೆಲಸ ನಡೆಯುವುದಿಲ್ಲ ಈಗ. ಮೊಬೈಲ್ ಅನ್ನೇ ನಂಬಿ ಜೀವನ ನಡೆಸಬೇಕಾದ ಪರಿಸ್ಥಿತಿ ಬಂದಿದೆ.

ಐಫೋನ್ ಎಂದರೆ ಎಲ್ಲರಿಗೂ ಪಂಚಪ್ರಾಣ. ಐಫೋನ್ ಹೊಂದಬೇಕು ಎಂದು ಎಲ್ಲರೂ ಆಸೆ ಪಡುತ್ತಾರೆ. ಅದಕ್ಕಾಗಿ ಎಷ್ಟೇ ಕಷ್ಟ ಪಟ್ಟಾದರು ಹಣ ಸಂಪಾದಿಸಿ ಕೂಡಿಟ್ಟು ಐಫೋನ್ ಖರೀದಿಸುತ್ತಾರೆ. ಆದರೆ ಇದೀಗ ಸಾಮಾನ್ಯ ಜನರು ಕೂಡ ಖರೀದಿಸುವ ಅವಕಾಶ ಇ – ಕಾಮರ್ಸ್ ನ ದೈತ್ಯ ಕಂಪನಿ ಅಮೆಜಾನ್ ಒದಗಿಸಿದೆ. ಐಫೋನ್ XR 64 GB ಖರೀದಿಸುವವರಿಗೆ ಈ ಆಫರ್ ಕೊಡುತ್ತಿದೆ ಕಂಪನಿ.

ಐಫೋನ್ XR ಫೋನ್ 1792×828 ಪಿಕ್ಸಲ್ ರೆಸಲ್ಯೂಶನ್ ಹೊಂದಿದ್ದು 6.1 ಇಂಚಿನ LCD ಡಿಸ್‌ಪ್ಲೇಯನ್ನು ಒಳಗೊಂಡಿde, A12 ಬೈಯೋನಿಕ್ ಚಿಪ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಐಫೋನ್‌ಗೆ iOS 12 ಆಪರೇಟಿಂಗ್ ಸಿಸ್ಟಮ್ ಹೊಂದಿದೆ.

XR 64 gb ಗೆ 34999 ದರ ಇದ್ದು, ನೀವು ನಿಮ್ಮ ಹಳೆಯ ಫೋನ್ exchange ಮಾಡುವ ಯೋಚನೆಯಲ್ಲಿ ಇದ್ದರೆ ನಿಮಗೆ 14900 ರೂಪಾಯಿ ವರೆಗೆ ಎಕ್ಸ್ಚೇಂಜ್ ಬೋನಸ್ ಸಿಗುತ್ತದೆ. ಹಾಗೆ ನಿಮ್ಮ ಬಳಿ ಎಸ್ ಬ್ಯಾಂಕ್ ಮತ್ತು ಅಮೆರಿಕನ್ ಎಕ್ಸ್ಪ್ರೆಸ್ ಕಾರ್ಡ್ ಇದ್ದಲ್ಲಿ 1500 discount ಸಿಗಲಿದ್ದು ಫೋನ್ ನಿಮಗೆ ಬರಿ 18599 ಗೆ ಸಿಗಲಿದೆ. ಮತ್ಯಾಕೆ ತಡ ಈಗಲೇ ನಿಮ್ಮ ನೆಚ್ಚಿನ ಐಫೋನ್ ಅನ್ನು ನಿಮ್ಮದಾಗಿಸಿ.

Leave A Reply

Your email address will not be published.