ಒಂದಲ್ಲ ಎರಡಲ್ಲ ಮೂವತ್ತು ವರ್ಷಗಳ ನಂತರ ಶನಿ ದೇವನು ಈ ರಾಶಿಗಳಿಗೆ ಕೃಪೆ ತೋರುತ್ತಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??

173

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹಕ್ಕು ಅದರದ್ದೇ ಆದ ಮಹತ್ವ ಇದೆ. ಅದರಲ್ಲೂ ಶನಿ ಗ್ರಹಕ್ಕೆ ವಿಶೇಷವಾದ ಮಹತ್ವ ಇದೆ. ಶನಿಗ್ರಹವನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಶನಿಯ ಕೃಪೆ ಯಾವ ರಾಶಿಯ ಮೇಲಿರುತ್ತದೆ, ಅವರಿಗೆ ಜೀವನದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ. ಶನಿಯ ದೆಸೆ ಯಾವ ರಾಶಿಯ ಮೇಲಿರುತ್ತದೆ ಅವರು ಬಹಳ ಜಾಗರೂಕವಾಗಿ ಇರಬೇಕಾಗುತ್ತದೆ. ಇದೀಗ ಶನಿದೇವರು ತನ್ನದೇ ಆದ ಮಕರ ರಾಶಿಯಲ್ಲಿ ಹಿಮ್ಮುಖ ಚಲನೆ ಶುರು ಮಾಡಿದ್ದಾನೆ, 30 ವರ್ಷಗಳ ಬಳಿಕ ಮಕರ ರಾಶಿಯಲ್ಲಿ ಶನಿದೇವರ ಹಿಮ್ಮುಖ ಚಲನೆ ನಡೆಯುತ್ತಿದ್ದು, ಅಕ್ಟೋಬರ್ 23ರ ವರೆಗೂ ಶನಿದೇವರು ಮಕರ ರಾಶಿಯಲ್ಲೇ ಇರಲಿದ್ದಾನೆ, ಇದರಿಂದ ಒಳ್ಳೆಯಫಲ ಪಡೆಯುವ ಮೂರು ರಾಶಿಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ಮೇಷ ರಾಶಿ :- ಮಕರ ರಾಶಿಯಲ್ಲಿ ಶನಿದೇವರ ಹಿಮ್ಮುಖ ಚಲನೆ ನಡೆಯುತ್ತಿರುವುದರಿಂದ ಮೇಷ ರಾಶಿಯವರ ಜೀವನದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಇವರಿಗೆ ಹಣ ಕಾಸಿನ ವಿಚಾರದಲ್ಲಿ ಒಳ್ಳೆಯದಾಗುತ್ತದೆ, ಈ ರಾಶಿಯುವರು ಶುರು ಮಾಡುವ ಎಲ್ಲಾ ಕೆಲಸಗಳಲ್ಲು ಯಶಸ್ಸು ಪಡೆಯುತ್ತಾರೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಕೆಲಸದಲ್ಲಿ ಇರುವವರಿಗೆ ಬಡ್ತಿ ಸಿಗುತ್ತದೆ ಹಾಗೂ ಸಂಬಳ ಹೆಚ್ಚಾಗುತ್ತದೆ. ವ್ಯಾಪಾರಗಳಲ್ಲಿ ಹೂಡಿಕೆ ಮಾಡಲು ಇದು ಉತ್ತಮವಾದ ಸಮಯ ಆಗಿದೆ.

ಧನು ರಾಶಿ :- ಶನಿದೇವರ ಹಿಮ್ಮುಖ ಚಲನೆಯಿಂದ ಈ ರಾಶಿಯವರಿಗೆ ಮಂಗಳಕರ ಪ್ರಯೋಜನ ಅಗಲಿದೆ. ಲಾಭ ಜಾಸ್ತಿಯಾಗುತ್ತದೆ, ಹಣಕಾಸಿನ ವಿಚಾರದಲ್ಲಿ ಒಳ್ಳೆಯದಾಗುತ್ತದೆ. ನಿಮ್ಮ ಆದಾಯ ಹೆಚ್ಚಾಗಿ, ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಹಣ ಸಿಗುತ್ತದೆ. ಸದಾ ಸಂತೋಷವಾಗಿ ಇರುತ್ತೀರಿ. ಹೂಡಿಕೆ ಮಾಡುವುದು ಅಥವಾ ಲಾಟರಿ ಯಲ್ಲಿ ಹಣ ಹಾಕುವುದರಿಂದ ಲಾಭ ಸಿಗುತ್ತದೆ. ನಿಮ್ಮ ಕೈಗೆ ಬರದೆ ಇರುವ ಹಣ ನಿಮ್ಮ ಪಾಲಾಗುತ್ತದೆ. ರಾಜಕಾರಣಿಗಳಿಗೆ ದೊಡ್ಡ ಹುದ್ದೆ ಸಿಗುತ್ತದೆ.

ಮೀನ ರಾಶಿ :- ಶನಿಯ ಹಿಮ್ಮುಖ ಚಲನೆ ಮೀನ ರಾಶಿಯವರಿಗೆ ಒಳ್ಳೆಯ ಪ್ರಯೋಜನ ನೀಡುತ್ತದೆ. ಹೆಚ್ಚಿನ ಹಣ ಸಿಗುತ್ತದೆ, ಆದಾಯ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ಬಲವಾಗುತ್ತದೆ. ಹೊಸ ಮೂಲಗಳಿಂದ ಆದಾಯ ಬರುತ್ತದೆ. ವ್ಯಾಪಾರದಲ್ಲಿ ಲಾಭ ಪಡೆಯುತ್ತೀರಿ. ನೀವು ಮರೆಯಲು ಸಾಧ್ಯವಾಗದ ಹಾಗೆ ಯಶಸ್ಸು ಸಿಗುತ್ತದೆ.

Leave A Reply

Your email address will not be published.