ಒಂದು ಲಕ್ಷದಂತೆ ಕೇವಲ ಹತ್ತು ವರ್ಷ ಕಟ್ಟಿ, 37 ಲಕ್ಷ ರೂಪಾಯಿ ಹಣ ಪಡೆದುಕೊಳ್ಳಿ? ದೇಶದ ಪ್ರತಿಷ್ಠಿತ ಇನ್ಸೂರೆನ್ಸ್ ಕಂಪನಿ ತಂದಿದೆ ಹೊಸ ಆಫರ್!!!

492

ಇಂದಿನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನಲ್ಲಿ, ಅನಿರೀಕ್ಷಿತ ಅಪಾಯಗಳು ಮತ್ತು ಅನಿಶ್ಚಿತತೆಗಳ ವಿರುದ್ಧ ವ್ಯಕ್ತಿಗಳು, ವ್ಯವಹಾರಗಳು ಮತ್ತು ಸ್ವತ್ತುಗಳನ್ನು ರಕ್ಷಿಸುವಲ್ಲಿ ವಿಮೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನೈಸರ್ಗಿಕ ವಿಕೋಪಗಳಿಂದ ಹಿಡಿದು ಸೈಬರ್ ಬೆದರಿಕೆಗಳು, ಅಪಘಾತಗಳು ಮತ್ತು ಆರೋಗ್ಯ ತುರ್ತುಸ್ಥಿತಿಗಳವರೆಗೆ, ವಿಮೆಯು ಆರ್ಥಿಕ ಭದ್ರತೆ ಮತ್ತು ಮನಸ್ಸಿನ ಶಾಂತಿಯನ್ನು ಒದಗಿಸುತ್ತದೆ.

ಇದೀಗ ದೇಶದ ಪ್ರತಿಷ್ಠಿತ ಇನ್ಸೂರೆನ್ಸ್ ಕಂಪನಿ ಮಾಕ್ಸ್ ಲೈಫ್ ಇನ್ಸೂರೆನ್ಸ್ ತನ್ನ ಹೊಸ ಪ್ಲಾನ್ ಪರಿಚಯ ಮಾಡಿದೆ. ಇದರಲ್ಲಿ ಕೇವಲ ನೀವು ಪಾಲಿಸಿ ಪಡೆದು ವರ್ಷಕ್ಕೆ 1 ಲಕ್ಷದಂತೆ 10 ವರ್ಷ ಕಟ್ಟಿದರೆ ನಿಮಗೆ ಪಾಲಿಸಿ ಮುಗಿಯುವ ಹಂತಕ್ಕೆ 37 ಲಕ್ಷದ 38 ಸಾವಿರ ರೂಪಾಯಿ ಹಣ ಸಿಗುತ್ತದೆ. ಅಂದರೆ ನೀವು ಕಟ್ಟಿದ 10 ಲಕ್ಷಕ್ಕೆ ಕಂಪನಿ 27 ಲಕ್ಷದ 38 ಸಾವಿರ ರೂಪಾಯಿ ಸೇರಿಸಿ ಕೊಡುತ್ತದೆ. ಇಂತಹ ಒಂದು ಲಾಭ ಎಲ್ಲರೂ ಪಡೆಯಬೇಕಿದೆ.

ಎಲ್ಲರಿಗೂ ತಮ್ಮ ಆದಾಯ ದ್ವಿಗುಣ ಗೊಳಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ ಅದಕ್ಕೆ ಸಿಕ್ಕ ಸಿಕ್ಕಲ್ಲಿ ಹಣ ಹುದು ಹಣ ಕಳೆದುಕೊಂಡು ಕೈ ಸುಟ್ಟು ಕೊಂಡವರೆ ಹೆಚ್ಚು. ಅಂತಹ ಯಾವುದೇ ಜಂಜಾಟಕ್ಕೆ ಬೀಳದೆ ಸರ್ಕಾರದ ಆಧೀನದ ಅಡಿಯಲ್ಲಿ ಬರುವ ಇಂತಹ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ 200% ಭದ್ರತೆ ಇರುತ್ತದೆ.

ಇನ್ಸೂರೆನ್ಸ್ ಪಾಲಿಸಿಯ ಪ್ರಯೋಜನ:
ಮೊದಲ ವರ್ಷದಿಂದಲೇ ನಿಮಗೆ ಇದರ ಪ್ರಯೋಜನ ಆರಂಭ ಆಗಲಿದೆ. ಹೌದು ನೀವು 1 ಲಕ್ಷ ನೀಡಿ ಪಾಲಿಸಿ ಪಡೆದುಕೊಂಡ ಒಂದು ವರ್ಷಕ್ಕೆ ನಿಮ್ಮ ಖಾತೆಗೆ 37300/- ರೂಪಾಯಿ ಬರುತ್ತದೆ. ನೀವು ಇದನ್ನು ವಿತ್ಡ್ರಾ ಮಾಡಬಹುದು ಇಲ್ಲವಾದರೆ ಎರಡನೇ ವರ್ಷದ ಖಂತಿಗೆ ಅಡ್ಜಸ್ಟ್ ಮಾಡಬಹುದು ಅಂದರೆ (100000-37300=62700). ಹೀಗೆ ನೀವು ಪಾಲಿಸಿ 10 ವರ್ಷ ಕಟ್ಟಬೇಕು. 10 ವರ್ಷ ಕಟ್ಟಿದರೆ ಪಾಲಿಸಿ ಕಟ್ಟಿದ ಮೊದಲ ವರ್ಷದಿಂದ 29 ವರ್ಷದ ವರೆಗೆ ನಿಮಗೆ ಕಂಪನಿ 37300/- ರೂಪಾಯಿ ಪ್ರತಿ ವರ್ಷ ಕೊಡುತ್ತದೆ.

ಅಂದರೆ ಒಟ್ಟು 37300*29 ವರ್ಷ 10,81,700 ರೂಪಾಯಿ ಸಿಗುತ್ತದೆ. 29 ವರ್ಷ ಮುಗಿದ ನಂತರ ನಿಮಗೆ ನೀವು ಕಟ್ಟಿದ 10 ಲಕ್ಷಕ್ಕೆ ಬಡ್ಡಿ ಸಹಿತ 14,44,000ರೂಪಾಯಿ ಬರುತ್ತದೆ ಅಂದರೆ ಈ ಪಾಲಿಸಿ ಯಿಂದ ನಿಮಗೆ ಸಿಗುವ ಒಟ್ಟು ಲಾಭ 10,81,700+14,44,000 ಅಂದರೆ ಒಟ್ಟು ನೀವು ಕಟ್ಟಿದ 10ಲಕ್ಷಕ್ಕೆ ಕಂಪನಿ ನಿಮಗೆ ಕೊಡುವ ರಿಟರ್ನ್ 25,25,700 ರೂಪಾಯಿ. ಅದೇ ನೀವು 39 ವರ್ಷದ ಆಯ್ಕೆ ಮಾಡಿದರೆ ನಿಮಗೆ ಟರ್ಮ್ ಮುಗಿಯುವ ಸಮಯಕ್ಕೆ 37500 ರೂಪಾಯಿಯಂತೆ 39 ವರ್ಷ ಅಂದರೆ 14,54,000 ಸಿಗುತ್ತದೆ ಅದರ ಜೊತೆಗೆ ಮೆಚುರಿಟಿ ಮೊತ್ತ 22,84,000 ಒಟ್ಟು 37,38,000 ಸಿಗುತ್ತದೆ.

ನೀವು ಮಾರುಕಟ್ಟೆಯಲ್ಲಿ ಎಲ್ಲಿ ಹುಡುಕಿದರೂ ಇಂತಹ ಆಫರ್ ಸಿಗುವುದಿಲ್ಲ. ಹಾಗಾದರೆ ಇಷ್ಟೊಂದು ಹಣ ಹೂಡಿಕೆ ಮಾಡುವುದು ಎಷ್ಟು ಸೇಫ್ ಎನ್ನುವ ವಿಚಾರ ನಿಮ್ಮ ತಲೆಗೆ ಬಂದೆ ಬರುತ್ತದೆ. ಹಾಗೆ ಇದ್ದರೆ ಚಿಂತೆ ಬಿಡಿ.
1.ಮಾಕ್ಸ್ ಲೈಫ್ ಇನ್ಸೂರೆನ್ಸ್ ದೇಶದ ನಂಬರ್ವನ್ ಇನ್ಸೂರೆನ್ಸ್ ಕಂಪನಿ.
2.ಸರ್ಕಾರದ ಸುಪರ್ಡಿನಲ್ಲಿ ಕಾರ್ಯ ನಿರ್ವಹಿಸುತ್ತದೆ.
3.IRDAI ಕೆಳಗೆ ಬರುತ್ತದೆ.
4.ಕಂಪನಿ ಗ್ರಾಹಕರಿಂದ ಪಡೆದ ಹಣದ 207% ಹಣ ಸರ್ಕಾರದಲ್ಲಿ ಡೆಪಾಸಿಟ್ ಇಟ್ಟಿದೆ.
5.ಅತಿ ಹೆಚ್ಚು 99.51% ಕ್ಲೈಮ್ ಸೆಟಲ್ಮೆಂಟ್ ರೇಶಿಯೋ ಇದೆ.
6.ಟ್ಯಾಕ್ಸ್ ಬೆನಿಫಿಟ್ 7.ನ್ಕ್ರೀಸಿಂಗ್ ಲೈಫ್ ಕವರೇಜ್.
ಇಷ್ಟೆಲ್ಲಾ ಇರುವಾಗ ಮತ್ತೇಕೆ ತಡ ನೀವು ಕಷ್ಟ ಪಟ್ಟು ದುಡಿದ ಹಣವನ್ನು ಇಂದೆ ಹೂಡಿಕೆ ಮಾಡಿ ನಿಮ್ಮ ಭವಿಷ್ಯದಲ್ಲಿ ನಿಷ್ಚಿಂತರಾಗಿರಿ. ಯಾವುದೇ ಮಾಹಿತಿಗೆ ಈ ನಂಬರ್ ಗೆ ಸಂಪರ್ಕ ಮಾಡಿ.

Leave A Reply

Your email address will not be published.