ಒಂದು ವರ್ಷದ ಮೊದಲೇ ಬಿಪಿನ್ ರಾವತ್ ರ ಬಗ್ಗೆ ಭವಿಷ್ಯ ನುಡಿದಿದ್ದ ಈ ಜ್ಯೋತಿಷಿಗಳು. ಎಲ್ಲೆಡೆ ವೈರಲ್ ಆಗುತ್ತಿದೆ ಈ ಪತ್ರಿಕೆಯಲ್ಲಿ ಬರೆದಿರುವ ಜ್ಯೋತಿಷ್ಯ.

471

ಭಾರತೀಯರಿಗೆ ನಿನ್ನೆಯ ದಿನ ಶೋಕಕರ. ಧೀಮಂತ ಸೇನಾ ನಾಯಕನನ್ನು ವೀರ ಮಾತೆಯ ವೀರ ಪುತ್ರ ಅಕಾಲಿಕ ನಿಧಾನಕ್ಕೆ ಒಳಗಾಗಿದ್ದಾರೆ. ಹೆಲಿಕಾಪ್ಟರ್ ಪತನದಲ್ಲಿ 11 ಜನ ಸೇನೆಯ ಆಫೀಸರ್ ಮತ್ತು CDS ಕೂಡಾ ತಮ್ಮ ಪ್ರಾಣ ಕಳಕೊಂಡಿದ್ದಾರೆ. ಆದರೆ ಈ ವಿಷಯವನ್ನು ಒಂದು ವರ್ಷದ ಮುಂಚೆಯೇ ಉಲ್ಲೇಖ ಮಾಡಲಾಗಿದೆ ಎಂದೂ ಹೇಳಲಾಗುವ ಬರಹ ಒಂದು ಈಗ ವೈರಲ್ ಆಗುತ್ತಿದೆ ಹೌದು ಅಚ್ಚರಿ ಎನಿಸಿದರು ಸತ್ಯ ಏನಿದು ವಿಚಾರ ಬನ್ನಿ ಮುಂದಕ್ಕೆ ಓದಿರಿ.

ಬೆಂಗಳೂರಿನ magazin ಒಂದರಲ್ಲಿ ಪ್ರಕಟಗೊಂಡ ಬರಹ ಒಂದು ಈಗ ವೈರಲ್ ಆಗಿದೆ ಆ ಬರಹದ ಪ್ರಕಾರ ಜ್ಯೋತಿಷಿ ಒಬ್ಬರು ಒಂದು ವರ್ಷದ ಹಿಂದೆ ಗ್ರಹಣದ ನಂತರದಲ್ಲಿ ದೇಶದ ಉನ್ನತ ಹುದ್ದೆಯಲ್ಲಿ ಇರುವ ವ್ಯಕ್ತಿ ಒಬ್ಬರಿಗೆ ಕಂಟಕ ಬರ ಬಹುದು ಎಂದು ಅದರಲ್ಲಿ ಬರೆದಿತ್ತು. ಈ ಜ್ಯೋತಿಷಿ ಭಾರತ ಅಷ್ಟೇ ಅಲ್ಲ ವಿದೇಶದಲ್ಲಿ ಕೂಡ ಚಿರ ಪರಿಚಿತರು ಎಂದು ಹೇಳಲಾಗಿದೆ. ನವೆಂಬರ್ 2020 ರಲ್ಲಿ ಈ ವಿಷಯ ಪ್ರಕಟವಾಗಿತ್ತು. ಗಾಯತ್ರಿ ವಾಸುದೇವ್ ಅವರು ಎಡಿಟರ್ ಆಗಿರುವ ಈ magazine ಈಗ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಆದರೆ ಈ ಸುದ್ದಿ ಈಗ ವೈರಲ್ ಆಗಿದ್ದು ಗಾಯತ್ರಿ ವಾಸುದೇವ್ ಬಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸರ್ಚ್ ಮಾಡುತ್ತಿದ್ದಾರೆ. ಹಾಗೆಯೇ ಭಾರತ ಅಲ್ಲದೇ ವಿದೇಶದಲ್ಲೂ ಕೂಡ ಇದರ ಬಗ್ಗೆ ಈಗ ಚರ್ಚೆ ನಡೆಯುತ್ತಾ ಇದೆ. ಅದೇನೇ ಇರಲಿ ಸತ್ಯವೋ ಸತ್ಯವೋ ಅಥವಾ ಕಾಕತಾಳೀಯವೋ ಎಂಬುದು ಯಾರಿಗೂ ಅರಿವಿಲ್ಲ ಆದರೆ ನಡೆದ ಘಟನೆ ಮಾತ್ರ ದೇಶಕ್ಕೆ ತುಂಬಲಾರದ ನಷ್ಟವನ್ನು ಕೊಟ್ಟಿದೆ. ಅಗಲಿದ ದಿವ್ಯಾತ್ಮಗಳಿಗೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುವ.

Leave A Reply

Your email address will not be published.