ಕಳೆದ ೨೬ ವರ್ಷಗಳಿಂದ ಮೋದಿಜಿ ಗೆ ರಕ್ಷಾ ಬಂ’ಧನ ಕಟ್ಟುತ್ತಿರುವ ಪಾಕಿಸ್ತಾನದ ಈ ಮಹಿಳೆ ಯಾರು ಗೊತ್ತೇ?

1,418

ರಕ್ಷಾ ಬಂ’ಧನ ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ಸಹೋದರಿ ಸಹೋದರರಿಗೆ ಕೈಗೆ ರಕ್ಷಾಬಂ’ಧನ ಕ’ಟ್ಟುತ್ತಾರೆ. ಸಹೋದರ ಸಹೋದರಿಯರ ಈ ಉತ್ತಮ ಬಾಂ’ದವ್ಯ ಬೆಸೆಯುವ ಹಬ್ಬ ಬೇರೊಂದಿಲ್ಲ. ಭಾರತದಲ್ಲಿ ಈ ರಕ್ಷಾಬಂಧನ ಬಹಳ ಮಹತ್ವ ಪಡೆದಿದೆ. ಸೋದರತ್ವದ ಈ ಸಂಕೇತ ವರ್ಷಗಳಿಂದ ಭಾರತದಲ್ಲಿ ನಡೆದುಕೊಂಡು ಬರುತ್ತಿದೆ. ಭಾರತ ಎನ್ನುವುದು ಇಂದಿನ ಭಾರತವಲ್ಲ ಅಖಂ’ಡ ಭಾರತದ ಸಮಯದಿಂದ ಈ ಪದ್ಧ’ತಿ ನಡೆದುಕೊಂಡು ಬರುತ್ತಿದೆ. ಇಂದು ನಾವು ನಿಮಗೆ ಭಾರತ ಪಾಕಿಸ್ತಾನದ ಈ ರಕ್ಷಾಬಂ’ಧನದ ಸಂಬಂಧದ ಬಗ್ಗೆ ಹೇಳುತ್ತಿದ್ದೇವೆ.

ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಾಕಿಸ್ತಾನದ ಸಹೋದರಿ ಬಗ್ಗೆ ಹೇಳಲಿದ್ದೇವೆ. ಈ ವಿಷಯ ನಿಮಗೆ ಗೊತ್ತೇ? ಪಾಕಿಸ್ತಾನದ ಈ ಸಹೋದರಿ ಪ್ರತಿ ವರ್ಷ ನರೇಂದ್ರ ಮೋದಿ ಅವರಿಗೆ ತಪ್ಪದೆ ರಕ್ಷಾಬಂ’ಧನ ಕಟ್ಟುತ್ತಾರೆ. ಕಳೆದ ೨೬ ವರ್ಷಗಳಿಂದ ಮೋದಿ ಇವರಿಂದ ರಕ್ಷಾಬಂ’ಧನ ಕಟ್ಟಿಸಿಕೊಳ್ಳುತ್ತಿದ್ದರೆ. ಈ ಸಹೋದರಿ ಹೆಸರು ಕಮರ್ ಜಹಾನ್ ಆಗಿದ್ದು ಈ ವರ್ಷ ಕೂಡ ಮೋದಿ ಅವರಿಗೆ ರಕ್ಷಾಬಂ’ಧನ ಕಳಿಸಿದ್ದಾರೆ. ನರೇಂದ್ರ ಮೋದಿಯವರು ಬಿಜೆಪಿ ಅಲ್ಲಿ ಕೇವಲ ಜನರಲ್ ಸೆಕ್ರೆಟರಿ ಆಗಿದ್ದ ಸಮಯದಲ್ಲಿ ಮೊದಲ ಬಾರಿಗೆ ಪಾಕಿಸ್ತಾನದ ಈ ಸಹೋದರಿ ರಕ್ಷಾ ಬಂ’ಧನ ಕಟ್ಟಿದ್ದರು.

ಈ ಕಮರ್ ಜಹಾನ್ ಇವಾಗ ಭಾರತದಲ್ಲಿಯೇ ಇದ್ದಾರೆ. ಇವರನ್ನು ಪಾಕಿಸ್ತಾನದವರು ಎಂದು ಯಾಕೆ ಹೇಳುತ್ತಾರೆ ಎಂದರೆ ಇವರು ಮೂಲತಃ ಪಾಕಿಸ್ತಾನದವರಾಗಿದ್ದು ಮೋದಿಜಿ ಅವರ ಸ್ನೇಹಿತರಾದ ಮೋಹಿಸಿನ್ ಶೇಕ್ ಅವರೊಂದಿಗೆ ಇವರ ಮದುವೆ ಆಗಿತ್ತು. ಕಮರ್ ಶೇಯ್ಕ್ ಪ್ರಕಾರ ಮೋದಿ ಅವರನ್ನು ಇವರು ಮೊದಲು ಭೇಟಿ ಆದಾಗ ಇವರನ್ನು ಮೋದಿಜಿ ಪಾಕಿಸ್ತಾನದವರು ಎಂದು ಗೊತ್ತಿದ್ದರೂ ಸಹೋದರಿ ಎಂದು ಸಂಭೋದಿಸಿದ್ದರು ಆಗ ಇವರು ಕೇಳಿದ್ದರಂತೆ ರಕ್ಷಾಬಂ’ಧನ ಕಟ್ಟಬಹುದೇ ಎಂದು ಅಲ್ಲಿಂದ ಇವರು ಮೋದಿಜಿ ಗೆ ರಕ್ಷಾ ಬಂ’ಧನ ಕಟ್ಟಲು ಶುರು ಮಾಡಿದರು.

ಕಳೆದ ವರ್ಷ ಕೋರೋಣ ಕಾರಣ ಮೋದಿ ಅವರಿಗೆ ರಕ್ಷಾಬಂ’ಧನ ಕಟ್ಟಲು ಸಾಧ್ಯವಾಗಿಲ್ಲ. ಆದರೂ ಕೊರಿಯರ್ ಮೂಲಕ ಅವರಿಗೆ ರಕ್ಷಾಬಂ’ಧನ ಕಳುಹಿಸಿ ಕೊಟ್ಟಿದ್ದರು. ಈ ಬಾರಿ ಕೋರೋಣ ಇಲ್ಲದೆ ಇದ್ದುದರಿಂದ ಖುದ್ದಾಗಿ ಹೋಗಿ ಮೋದಿ ಅವರಿಗೆ ರಕ್ಷಾಬಂ’ಧನ ಕಟ್ಟಿ ಬಂದಿದ್ದರು. ಇದು ಮೋದಿ ಅವರನ್ನು ಮು’ಸ್ಲಿಂ ವಿ’ರೋ’ಧಿ ಅನ್ನುವವರಿಗೆ ಉತ್ತಮ ಸಂದೇಶ ರವಾನೆ ಆದಂತಿದೆ. ಮೋದಿ ಮು’ಸ್ಲಿಮರನ್ನು ದ್ವೇ’ಷಿಸು’ವುದಿಲ್ಲ ಬದಲಿಗೆ ಆ ಧರ್ಮದ ಸಹೋದರಿ ಇಂದ ರಕ್ಷಾ ಬಂ’ಧನ ಕಟ್ಟಿಸಿಕೊಳ್ಳುತ್ತಾರೆ ಎಂದು.

Leave A Reply

Your email address will not be published.