ಕಾಶ್ಮೀರದಿಂದ ವಿಶೇಷ ಸ್ಥಾನಮಾನ ತೆ’ಗೆದಿದ್ದರ ಉಪಯೋಗ ನಿನ್ನೆಯ ಕೃಷ್ಣಾ ಜನ್ಮಾಷ್ಟಮಿ ದಿನ ಇಡೀ ದೇಶಕ್ಕೆ ಗೊತ್ತಾಗಿದೆ.

382

ಕಾಶ್ಮೀರ ಎಂದಾಗ ನೆನಪಾಗುವುದು ಬರಿ ಪ್ರ’ತ್ಯೇ’ಕವಾದ ಹಿಂದೂ ಮುಸ್ಲಿಂ ಗ’ಲಾಟೆ . ಹಾಗೂ ಸದಾ ಭ’ಯೋತ್ಪಾ_ದಕ ಚಟುವಟಿಕೆ ಕೇಂದ್ರವಾಗಿದ್ದ ಕಾಶ್ಮೀರದಲ್ಲಿ ನಿನ್ನೆ ಕೃಷ್ಣಾಷ್ಟಮಿ ಶುಭ ಸಂಧರ್ಭದಲ್ಲಿ ಪುಣ್ಯ ಯಾತ್ರೆ ನಡೆಯಿತು. ಎಲ್ಲಾ ಹಿಂದೂ ಪಂಡಿತರು ಹಿಂದೂಗಳು ಸೇರಿ ಈ ಪವಿತ್ರ ಯಾತ್ರೆಯಲ್ಲಿ ಪಾಲ್ಗೊಂಡರು. ಆರ್ಟಿಕಲ್ ೩೭೦ ಹಾಗು 35A ತೆಗೆದಿದ್ದರಿಂದ ಇಂದು ಹಿಂದೂಗಳು ಕೃಷ್ಣಾ ಜನ್ಮಾಷ್ಟಮಿಯನ್ನು ಮೆರವಣಿಗೆ ಮಾಡುವ ಮೂಲಕ ಆಚರಿಸಿದ್ದಾರೆ.

32 ವರ್ಷಗಳಲ್ಲಿ ಮೊದಲ ಬಾರಿಗೆ, ಕಾಶ್ಮೀರಿ ಪಂಡಿತರು ಸೋಮವಾರ ಇಲ್ಲಿ ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸಲು ಜನ್ಮಾಷ್ಟಮಿ ಮೆರವಣಿಗೆಯನ್ನು ಆಯೋಜಿಸಿದರು. ಬಿ’ಗಿ ಭ’ದ್ರತಾ ವ್ಯವಸ್ಥೆಗಳ ನಡುವೆ, ಜಾನಕಿ ಯಾತ್ರೆ ನಡೆಯಿತು. ಕಡಲ್ ಪ್ರದೇಶದ ಗಣಪತ್ಯಾರ್ ದೇವಸ್ಥಾನದಿಂದ ಆರಂಭವಾಯಿತು ಮತ್ತು ಐತಿಹಾಸಿಕ ಲಾಲ್ ಚೌಕ್ ನಲ್ಲಿರುವ ಗಡಿಯಾರ ಗೋಪುರವನ್ನು ತಲುಪಿತು. ಮೆರವಣಿಗೆಯು ಅಮಿರಕಡಲ್ ಸೇತುವೆಯನ್ನು ದಾಟಿ, ಜಹಾಂಗೀರ್ ಚೌಕ್ ಮೂಲಕ ಹಾದು ದೇವಸ್ಥಾನಕ್ಕೆ ಮರಳಿತು. ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಭಕ್ತರು ರಥದ ಜೊತೆಯಲ್ಲಿ ನೃತ್ಯ ಮಾಡಿ ಜನರಿಗೆ ಸಿಹಿ ಹಂಚಿದರು.

1992 ರಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಹಾ’ರಿಸಲು ಕೂಡ ಜೀ’ವ ಬೆ’ದ_ರಿಕೆ ಹಾಕಿದ ಸ್ಥಳದಲ್ಲಿಯೇ ಕೃಷ್ಣಾಷ್ಟಮಿ ಆಚರಣೆಗಳು ನಡೆದವು ಎಂದು ಬಿಜೆಪಿ ಕಾರ್ಯಕರ್ತರಾದ ಶೌ’ರ್ಯ ದೋವಲ್ ಟ್ವೀಟ್ ಮಾಡಿದ್ದಾರೆ. ಇದೆಲ್ಲವೂ ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಮಾತ್ರ ಸಾಧ್ಯ, ”ಎಂದು ಅವರು ಹೇಳಿದರು. ಕೆಲವರು ಹಿಂದುಗಳಿಗೆ ಮೋದಿ ಏನು ಮಾಡಿದ್ದಾರೆ ಅಂತ ಗೊತ್ತಿಲ್ಲ ಅಂತವರು ಕಾಂಗ್ರೆಸ್ಸಿಗರ ಸುಳ್ಳಿಗೆ ಬ’ಲಿಯಾಗಿ ಮೋದಿ ಏನು ಮಾಡಿಲ್ಲ ಅಂತ ಹೇಳುತ್ತಾರೆ. ಈ ಪೋಸ್ಟ್ ಅವರಿಗೆ ಕಳಿಸಿ ಮೋದಿ ಏನು ಮಾಡಿದ್ದಾರೆ ಅಂತ ಗೊತ್ತಾಗುತ್ತದೆ.

Leave A Reply

Your email address will not be published.