ಕೂಡಲೇ ನಿಮ್ಮ ಮೊಬೈಲ್ ಹಾಗು ಕಂಪ್ಯೂಟರ್ ಅಲ್ಲಿ ಗೂಗಲ್ ಕ್ರೋಮ್ ಅಪ್ಡೇಟ್ ಮಾಡಿ ಸರಕಾರದ ಆದೇಶ.

299

ಗೂಗಲ್ ಕ್ರೋಮ್ ಒಂದು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬಳಸುವ ಸರ್ಚ್ ಇಂಜಿನ್ ಆಗಿದೆ. ಅತೀ ಹೆಚ್ಚು ಜನರು ಇದನ್ನೇ ಬಳಸುತ್ತಾರೆ. ಅತ್ಯಂತ ಹೆಚ್ಚು ಬಳಕೆ ಮಾಡುವ ಬ್ರೌಸರ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಆದರೆ ಇದೀಗ ಒಂದು ಎಚ್ಚರಿಕೆಯ ಕರೆಗಂಟೆ ಕೇಳಿಬರುತ್ತಿದೆ. ಹೌದು ಇದನ್ನು ಬೇರೆ ಯಾರೂ ಕೊಡುತ್ತಿಲ್ಲ ಭಾರತ ಸರ್ಕಾರ ನೀಡುತ್ತಿದೆ ಹೌದು. ನೀವು ಗೂಗಲ್ ಕ್ರೋಮ್ ಬಳಸುತ್ತಿದ್ದಾರೆ ಇದನ್ನು ಖಂಡಿತಾ ಓದಿರಿ.

ಭಾರತ ಸರ್ಕಾರದ CERT-IN ನೀಡಿರುವ ಮಾಹಿತಿ ಪ್ರಕಾರ ಈಗ ಕ್ರೋಮ್ ಬಳಕೆ ಅತ್ಯಂತ ಅಪಾಯಕಾರಿ ಯಾಕೆಂದರೆ ಇದರಲ್ಲಿ ಭ-ಧ್ರತೆಯ ಲೋಪ ಕಂಡು ಬಂದಿದೆ ಹೌದು. ಸರ್ಕಾರಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಇದು ಕಂಪ್ಯೂಟರ್ ನಲ್ಲಿ ಬಳಸುವ ಕ್ರೋಮ್ ಬ್ರೌಸರ್ ನಲ್ಲಿ ಕಂಡು ಬಂದಿದೆ . ಮೊಬೈಲ್ ವರ್ಷನ್ ಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂಬ ಮಾಹಿತಿ ಕೂಡ ಕೊಟ್ಟಿದೆ. ಹಾಗಾದರೆ ನೀವು ನಿಮ್ಮ ಕಂಪ್ಯೂಟರ್ ನಲ್ಲಿ ಬಳಸುವ ಕ್ರೋಮ್ ಅನ್ನು ಡಿಲಿಟ್ ಮಾಡಬೇಕು ಎಂದಿಲ್ಲ ಬದಲಾಗಿ ಅದನ್ನು ಅಪ್ಡೇಟ್ ಮಾಡಬೇಕು.

ನಿಮ್ಮ ಕಂಪ್ಯೂಟರ್ ಕ್ರೋಮ್ ವರ್ಷನ್ 101.0.4951.41 ಮತ್ತು ಅದರ ಹಿಂದಿನ ವರ್ಷನ್ ಆಗಿದ್ದರೆ ಅದು ಇದೀಗಾಗಲೇ ಅಟಕ್ ಆಗಿದ್ದು ನಿಮ್ಮ ಕಂಪ್ಯೂಟರ್ ನಲ್ಲಿ ಇರುವ ಮಾಹಿತಿಗಳು ಸೋರಿಕೆ ಆಗುವ ಸಾಧ್ಯತೆ ಇದೆ . ಅದರಿಂದಾಗಿ ನಿಮ್ಮ ಬ್ರೌಸರ್ ಅನ್ನು ಇದೀಗಾಗಲೇ ಅಪ್ಡೇಟ್ ಮಾಡಿಕೊಳ್ಳಿ ಮತ್ತು ಅದರಿಂದ ಆಗುವ ಹಾನಿಯನ್ನು ತಪ್ಪಿಸಿಕೊಳ್ಳಿ. ಡಿಜಿಟಲ್ ಯುಗದಲ್ಲಿ ಇಂದು ಯಾರ ಮೊಬೈಲ್ ಅನ್ನು ಯಾವಾಗ ಬೇಕಾದರೂ ಏನು ಬೇಕಾದರೂ ಮಾಡಲು ಸಾಧ್ಯವಿದೆ. ಅದಕ್ಕಾಗಿ ಯಾವುದೇ ಮೊಬೈಲ್ ಅಪ್ಲಿಕೇಶನ್ ಇರಲಿ ಅಪ್ಡೇಟ್ ಬಂದಾಗ ಅಪ್ಡೇಟ್ ಮಾಡುತ್ತ ಇರಿ.

Leave A Reply

Your email address will not be published.