ಕೊನೆಗೂ ಬೊಮ್ಮಾಯಿ ಎದುರು ಮಂ’ಡಿಯೂ’ರಿದರ ಆನಂದ್ ಸಿಂಗ್? ಅಷ್ಟಕ್ಕೂ ಆನಂದ್ ಸಿಂಗ್ ಹೇಳಿದ್ದೇನು?
ಯೆಡಿಯೂರಪ್ಪ ಅವರ ನಾ’ಯಕತ್ವ ಅ’ಧಿಕಾ’ರಕ್ಕೆ ಬಂದು ೨ ವರ್ಷಗಳ ನಂತರ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾ’ಜೀನಾಮೆ ನೀಡಿ ತಮ್ಮ ಆಪ್ತರಾದ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಪ’ಟ್ಟ ಕ’ಟ್ಟಿದರು ಬಿಜೆಪಿ ಹೈ ಕ’ಮಾಂಡ್. ಯೆಡಿಯೂರಪ್ಪ ನೇತೃತ್ವದ ಸರಕಾರ ಅ’ಧಿಕಾರಕ್ಕೆ ಬಂದಿದ್ದೆ ಕಾಂಗ್ರೆಸ್ ಹಾಗು ಜೆಡಿಎಸ್ ಸರ್ಕಾರದ ಬಂ’ಡಾಯ ಶಾಸಕರಿಂದ. ನಂತರ ನಡೆದ ಉಪಚುನಾವಣೆಯಲ್ಲಿ ಭ’ರ್ಜರಿ ಗೆ’ಲ್ಲುವ ಮೂಲಕ ಬಿಜೆಪಿ ತನ್ನ ಶ’ಕ್ತಿ ಪ್ರ’ದರ್ಶ’ನ ಮಾಡಿತು ಹಾಗು ಬಂ’ಡಾಯ ಅಭ್ಯರ್ಥಿಗಳು ಕೂಡ ತಮ್ಮನ್ನು ಬಿಟ್ಟು ಕೊಡುವುದರ ಮೂಲಕ ಏನೆಲ್ಲಾ ನ’ಷ್ಟ ಆಗುತ್ತೆ ಅಂತ ಎಲ್ಲರಿಗು ವಿಧಾನಸಭೆ ಉಪಚುನಾವಣೆ ಗೆ’ಲ್ಲುವ ಮೂಲಕ ತೋರಿಸಿಕೊಟ್ಟರು.
ಬಸವರಾಜ್ ಬೊಮ್ಮಾಯಿ ಸರಕಾರ ಬಂದದ್ದೇ ಬಿಜೆಪಿ ಯಾ ಸ್ವಪಕ್ಷ ಸದಸ್ಯರಿಂದ ಅ’ಸಮಾಧಾನದಿಂದ. ಆದರೂ ಯಾರಿಗೂ ಮ’ನಸ್ತಾ’ಪವಿಲ್ಲದೆ ಎಲ್ಲರಿಗು ನೆ’ಮ್ಮದಿಯೆನಿಸುವ ಅನಿರೀಕ್ಷಿತ ನಾಯಕರನ್ನೇ ಬಿಜೆಪಿ ಹೈ ಕ’ಮಾಂಡ್ ಸೂಚಿಸಿತು. ಮಂತ್ರಿ ಸ್ಥಾನ ಸಿಗುತ್ತದೆ ಅಂತ ಪಕ್ಷ ಬಿಟ್ಟು ಬಂದ ನಾಯಕರು ತಮ್ಮ ಸಚಿವ ಸ್ಥಾನ ಕೈ ತ’ಪ್ಪುತ್ತೋ ಎನ್ನುವ ಆಲೋಚನೆಯಲ್ಲಿಯೇ ಇದ್ದರು. ಆದರೆ ಯೆಡಿಯೂರಪ್ಪ ಮ’ಧ್ಯ ಪ್ರವೇಶದಿಂದ ಎಲ್ಲ ಪಕ್ಷಾಂತರಿಗಳಿಗೂ ಮಂತ್ರಿ ಸ್ಥಾನ ಸಿಕ್ಕಿತು. ಆದರೆ ಎಲ್ಲರಿಗು ತಮಗೆ ನೀಡಿದ ಇಲಾಖೆ ಬಗ್ಗೆ ಅ’ಸಮಾಧಾನವಿದ್ದರೂ ಆನಂದ್ ಸಿಂಗ್ ಬಿಟ್ಟು ಯಾರು ಹೊರಗೆ ಹಾಕಿಲ್ಲ. ದೆಹಲಿ ದೌ’ಡಾಯಿಸಿದರು ಕೂಡ ಏನು ಪ್ರಯೋಜನವಾಗಲಿಲ್ಲ ಎನ್ನುವುದು ಆನಂದ್ ಸಿಂಗ್ ಇಂದಿನ ಹೇಳಿಕೆ ಇಂದ ಗೊತ್ತಾಗುತ್ತೆ.
ಅಷ್ಟಕ್ಕೂ ಆನಂದ್ ಸಿಂಗ್ ಹೇಳಿದ್ದೇನು?
ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸಂಪುಟದಲ್ಲಿ ನೀಡಿದ ಖಾತೆ ಸ್ವೀಕರಿಸಲು ನನ್ನ ನಕ್ಷತ್ರಕ್ಕೆ ಹೊಂದಾಣಿಕೆಯಾಗುವ ಮುಹೂರ್ತ ನೋಡುವೆ ಎಂದು ಪ್ರವಾಸೋದ್ಯಮ ಇಲಾಖೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಹೇಳಿದರು. ನೂತನ ಜಿಲ್ಲೆಯಾದ ಬಳಿಕ ನಗರದಲ್ಲಿ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿ ಭಾನುವಾರ ಮಾತನಾಡಿದರು. ಎಲ್ಲರೂ ಮುಹೂರ್ತ ನೋಡಿಕೊಂಡೇ ನೀಡಿದ ಖಾತೆಯ ಜವಾಬ್ದಾರಿಯನ್ನು ಅ’ಧಿಕೃತವಾಗಿ ವ’ಹಿಸಿಕೊಂಡಿದ್ದಾರೆ. ನಾನೂ ಕೂಡಾ ನನ್ನ ನಕ್ಷತ್ರಕ್ಕೆ ಹೊಂದಾಣಿಕೆಯಾಗುವ ಮುಹೂರ್ತ ನೋಡಿಕೊಂಡೆ ಅಧಿಕಾರ ಸ್ವೀಕರಿಸುವೆ. ಎರಡು ಅಥವಾ ಮೂರು ದಿನದಲ್ಲಿ ಒಳ್ಳೆಯ ಮುಹೂರ್ತ ಸಿಗಲಿದೆ ಕಾದುನೋಡಿ ಎಂದು ಕುತೂಹಲ ಮೂಡಿಸಿದರು.