ಟಾಪ್ ಕಂಪನಿ ಆದಂತಹ Coalgate ಸ್ಪೇನ್ ದೇಶದಲ್ಲಿ ಮಾತ್ರ ತನ್ನ ಯಾವುದೇ ಬ್ರಾಂಡಿಂಗ್ ಮಾಡುವುದಿಲ್ಲ ಯಾಕೆ ಗೊತ್ತೆ? ತಿಳಿದರೆ ನಿಮಗೂ ಆಶ್ವರ್ಯ ಆಗುತ್ತದೆ?

2,488

ಕೋಲ್ಗೇಟ್ ಕಂಪನಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಾವು ನೀವೆಲ್ಲರೂ ಚಿಕ್ಕಂದಿನಿಂದ ನೋಡಿಕೊಂಡು ಬಂದಿರುವ ಯಾವುದಾದರೂ ಒಂದು ಬ್ರಾಂಡ್ ಇದ್ದರೆ ಅದು ಕೋಲ್ಗೇಟ್ ಮಾತ್ರ. ದಿನ ನಿತ್ಯ ಹಳ್ಳು ತೊಳೆಯಲು ಬಳಸುವ ಈ ವಸ್ತು ದೈನಂದಿನ ಬದುಕಿನ ಭಾಗ. ಅದೆಷ್ಟೋ ಬೇರೆ ಕಂಪನಿಗಳು ಇವೆ ಆದರೆ ಎಲ್ಲವನ್ನೂ ಕೋಲ್ಗೇಟ್ ಎಂದೇ ಕರೆಯುವಷ್ಟರ ಮಟ್ಟಿಗೆ ಕಂಪನಿ ತನ್ನ ಹೆಸರನ್ನು ಬೆಳೆಸಿದೆ. ಹೌದು ಹಿಂದಿನಿಂದಲೂ ಮನೆ ಮನೆಗಳಲ್ಲಿ ಹೆಸರು ಮಾಡಿರುವ ಬ್ರಾಂಡ್.

ಟೂತ್ ಪೇಸ್ಟ್ ಎಂದು ಯಾರು ಕರೆಯುವುದಿಲ್ಲ ಹಲ್ಲುಜ್ಜುವ ಯಾವ ಬ್ರಾಂಡ್ ಇದ್ದರೂ ಅದನ್ನು ಕೋಲ್ಗೇಟ್ ಎಂದೇ ಸಂಭೋದಿಸುತ್ತಾರೆ. ಹಾಗಾದರೆ ಈ ಕಂಪನಿಯ ಬಗೆಗಿನ ಒಂದು ಕುತೂಹಲಕರ ಮಾಹಿತಿ ನಾವು ನಿಮ್ಮ ಮುಂದೆ ಇಡುತ್ತೇನೆ. 100ಕ್ಕಂತಲೂ ಹೆಚ್ಚು ದೇಶಗಳಲ್ಲಿ ಈ ಕೋಲ್ಗೇಟ್ ಕಂಪನಿ ಇದೆ. ಹೌದು ಆಯಾ ದೇಶದ ಭಾಷೆಗಳಲ್ಲಿ ,ಅಲ್ಲಿನ ಜನರನ್ನು ಮನಸಿನಲ್ಲಿ ಇಟ್ಟುಕೊಂಡು ಈ ಒಂದು ಕಂಪನಿ ಅಲ್ಲಿ ಬ್ರಾಂಡಿಂಗ್ ಮಾಡುತ್ತದೆ. 39800 ಕೋಟಿಯಷ್ಟು ಮಾರ್ಕೆಟ್ ಹೊಂದಿದೆ ಈ ಕಂಪನಿ. ಆದರೆ ಸ್ಪೇನ್ ದೇಶದಲ್ಲಿ ಮಾತ್ರ ಕೋಲ್ಗೇಟ್ ಕಂಪನಿ ತನ್ನ ಜಾಹೀರಾತು ಮತ್ತು ಬ್ರಾಂಡಿಂಗ್ ಅನ್ನು ಮಾಡುವುದಿಲ್ಲ.

ಹೌದು ವಿಚಿತ್ರ ಎನಿಸಿದರೂ ಸತ್ಯ ಇಷ್ಟೊಂದು ದೊಡ್ಡ ಕಂಪನಿ ಆ ದೇಶದಲ್ಲಿ ಯಾವ ರೀತಿಯಲ್ಲೂ ಜಾಹೀರಾತು ಬ್ರಾಂಡಿಂಗ್ ಮಾಡದಿರಲು ಒಂದು ಕಾರಣ ಇದೆ . ಹೌದು ಅದು ಭಾಷೆ, ಸ್ಪೇನ್ ಭಾಷೆಯಲ್ಲಿ ಕೋಲ್ಗೇಟ್ ಎಂದರೆ ” H-an-g your self” ಎಂದರ್ಥ . ಈ ಕಾರಣದಿಂದ ಈ ಕಂಪನಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಯಾವುದೇ ರೀತಿಯ ಜಾಹೀರಾತು ಕೊಡುವುದಿಲ್ಲ. ಅಂತಾರಾಷ್ಟ್ರೀಯ ಕಂಪನಿ ಗಳ ಸಮಸ್ಯೆ ನೇ ಇದು. ಆಯಾ ದೇಶಕ್ಕೆ ತಕ್ಕಂತೆ ಆಯಾ ಭಾಷೆಗಳಿಗೆ ಬೆಲೆ ಕೊಟ್ಟು ಹೆಸರಿಡಬೇಕು.

Leave A Reply

Your email address will not be published.