ದಿನಕ್ಕೆ ಸುಲಭವಾಗಿ 10000 ರೂಪಾಯಿ ಗಳಿಸಬಹುದಾದ ಬಿಸಿನೆಸ್ ಯಾವುದು ಗೊತ್ತೇ?? ಎಲ್ಲರೂ ಮಾಡಬಹುದು.
ಇಂದು ನಾವು ನಿಮಗೆ ತಿಳಿಸುತ್ತಿರುವ ಈ ಬ್ಯುಸಿನೆಸ್ ಮೂಲಕ ನೀವು ತಿಂಗಳಿಗೆ ಒಂದು ಲಕ್ಷ ರೂಪಾಯಿಯನ್ನು ಸುಲಭವಾಗಿ ಸಂಪಾದನೆ ಮಾಡಬಹುದು. ಇದು ಬಹಳ ಕಡಿಮೆ ಹಣ ಹೂಡಿಕೆ ಮಾಡಿ ಶುರು ಮಾಡುವ ಬ್ಯುಸಿನೆಸ್ ಆಗಿದೆ. ಈ ಬ್ಯುಸಿನೆಸ್ ಗೆ ಭಾರಿ ಬೇಡಿಕೆ ಇದೆ, ಇದರ ಡೀಲರ್ಶಿಪ್ ತೆಗೆದುಕೊಳ್ಳುವುದು ಹೇಗೆ? ಶುರು ಮಾಡುವುದು ಹೇಗೆ ಎಂದು ನಿಮಗೆ ತಿಳಿಸುತ್ತೇವೆ.. ಪ್ರತಿಯೊಬ್ಬರು ಒಂದು ಸುಂದರವಾದ ಮನೆ ಕಟ್ಟಬೇಕು ಎಂದು ಆಸೆ ಪಡುತ್ತಾರೆ. ತಮ್ಮ ಮನೆಯನ್ನು ವಿಶೇಷವಾಗಿ ವಿನ್ಯಾಸ ಮಾಡಿಸಬೇಕು ವಿಶೇಷವಾಗಿ ಮನೆಯ ಒಳಭಾಗವನ್ನು ಬಹಳ ಸುಂದರವಾಗಿ ಡಿಸೈನ್ ಮಾಡಬೇಕು ಎಂದು ಅದರ ಮೇಲೆ ವಿಶೇಷ ಹಮನ ಹರಿಸುತ್ತಾರೆ. ಹಾಗಾಗಿ ಈಗಿನ ಕಾಲದಲ್ಲಿ ಬಹಳ ಡಿಮ್ಯಾಂಡ್ ಮತ್ತು ಬೇಡಿಕೆ ಇರುವ ಬ್ಯುಸಿನೆಸ್ ಎಂದರೆ ಅದು ಇಂಟೀರಿಯರ್ ಡಿಸೈನಿಂಗ್ ಬ್ಯುಸಿನೆಸ್ ಆಗಿದೆ.
ಸಾಮಾನ್ಯವಾಗಿ ನಾವು ಮನೆ ಸುಂದರವಾಗಿ ಇರಬೇಕು ಎಂದರೆ ನೆಲಕ್ಕೆ ಮಾರ್ಬಲ್ಸ್ ಹಾಕಿಸುತ್ತೇವೆ, ಟೈಲ್ಸ್ ಹಾಕಿಸುತ್ತೇವೆ, ಮನೆಯ ಗೋಡೆಗಳಿಗೂ ಸಹ ಮಾರ್ಬಲ್ಸ್ ಟೈಲ್ಸ್ ಹಾಕಿಸಿ ಸುಂದರವಾಗಿ ಕಾಣುವ ಹಾಗೆ ಮಾಡುತ್ತೇವೆ. ಇವು ಹೆಚ್ಚು ಎಕ್ಸ್ಪ್ರೆಸ್ ಪದಗಳಾಗಿದ್ದು ಇವುಗಳ ಬದಲಾಗಿ, ಮಾರ್ಬ್ಸಲ್ ಸೀಟ್ಸ್ ಎನ್ನುವುದು ಹೊಸ ತಂತ್ರಜ್ಞಾನವಾಗಿ ಮಾರ್ಬಲ್ ಸಿಕ್ಸ್ ನಲ್ಲಿ ಲಭ್ಯವಿದೆ. ಗೋಡೆಗಳನ್ನು ವಿಭಿನ್ನವಾಗಿ ಸುಂದರವಾಗಿ ಕಾಣಲು ಈ ಮಾರ್ಬಲ್ ಶೇಟ್ಸ್ ಗಳನ್ನು ಬಳಸಬಹುದು. ವಿಭಿನ್ನವಾದ್ ಬಣ್ಣಗಳು, ವಿಭಿನ್ನವಾದ ಡಿಸೈನ್ಸ್ ಗಳು, ಬೇರೆ ಬೇರೆ ಟೈಪ್ ಗಳಲ್ಲಿ ಮಾರ್ಬಲ್ ಸೀಟ್ಸ್ ಗಳು ದೊರೆಯುತ್ತವೆ. ಭಾರಿ ಬೇಡಿಕೆ ಇರುವ ಮಾರ್ಬಲ್ ಸೀಟ್ಸ್ ಬ್ಯುಸಿನೆಸ್ ಗೆ ಡೀಲರ್ಶಿಪ್ ಬೇಕು ಎಂದರೆ, ಹೈದರಾಬಾದ್ ನ ದ್ವಾರಕಾ ಕನ್ಸ್ಟ್ರಕ್ಷನ್ಸ್ ಮತ್ತು ಇಂಟೀರಿಯರ್ ಡಿಸೈನಿಂಗ್ ಕಂಪನಿ ಕರ್ನಾಟಕ, ತಮಿಳುನಾಡಿನಲ್ಲಿ, ಆಂಧ್ರ, ತೆಲಂಗಾಣದಲ್ಲಿ ಡೀಲರ್ಶಿಪ್ ಕೊಡಿಸುತ್ತದೆ.
ಕಡಿಮೆ ಹಣ ಹೂಡಿಕೆ ಮಾಡಿ ತಿಂಗಳಿಗೆ 1.5 ರಿಂದ 4 ಲಕ್ಷದವರೆಗೂ ಸಂಪಾದನೆ ಮಾಡಬಹುದು..ಇವು ಫೈರ್ ಪ್ರೂಫ್ ವಾಟರ್ ಪ್ರೂಫ್ ಆಗಿದ್ದು, 10 ವರ್ಷಗಳ ವಾರಂಟಿ ಇರುತ್ತದೆ. 40 ವರ್ಷಗಳವರೆಗೂ ಚೆನ್ನಾಗಿರುತ್ತದೆ. ನೀವು ಡೀಲರ್ಶಿಪ್ ಪಡೆಯಲು ಬಸುವುದಾದರೆ ಕಂಪನಿಯವರು ಟ್ರೇನಿಂಗ್ ಸಹ ನೀಡುತ್ತಾರೆ. ಮನೆಗಳಲ್ಲಿ, ಕಚೇರಿಗಳಲ್ಲಿ, ವಿಲ್ಲಾಗಳಲ್ಲಿ, ಅಪಾರ್ಟ್ಮೆಂಟ್ ಗಳಲ್ಲಿ ಮಾರ್ಬಲ್ ಸೀಟ್ಸ್ ಗಳ ಬಳಕೆ ಆಗುತ್ತದೆ. ಈ ಬ್ಯುಸಿನೆಸ್ ನಲ್ಲಿ ಒಳ್ಳೆಯ ಲಾಭ ಗಳಿಸಬಹುದು. ನೀವು ವಿತರಕರಾಗಲು ಇಷ್ಟಪಡುವುದಾದರೆ, 4.5ಲಕ್ಷ ರೂಪಾಯಿ ಡೆಪಾಸಿಟ್ ಮಾಡ್ಬೇಕು. ನಿಮ್ಮ ಎಲ್ಲಾ ಕೆಲಸವನ್ನು ಕಂಪನಿ ತೆಗೆದುಕೊಳ್ಳುತ್ತದೆ. ರಾ ಮೆಟೀರಿಯಲ್ಸ್ ಮತ್ತು ಎಲ್ಲ ವಸ್ತುಗಳು ಕಂಪನಿ ಇಂದ ಸಿಗುತ್ತದೆ..ವಿತರಕರಾದರೆ ತಿಂಗಳಿಗೆ 3 ರಿಂದ 4.5 ಲಕ್ಷ ಸಂಪಾದನೆ ಮಾಡಬಹುದು. ಡೀಲರ್ಶಿಪ್ ಬಯಸುವುದಾದಾರೆ 3 ಲಕ್ಷ ಹೂಡಿಕೆ ಮಾಡಬೇಕಾಗುತ್ತದೆ, ಇದರಿಂದ ತಿಂಗಳಿಗೆ 1.5 ರಿಂದ3 ಲಕ್ಷ ರೂಪಾಯಿ ಗಳಕೆ ಮಾಡಬಹುದು.