ನಾವು ನೋಡದ ಸನ್ನಿ ಲಿಯಾನ್ ರ ಇನ್ನೊಂದು ಮುಖ. ಪ್ರತಿಯೊಬ್ಬರೂ ಓದಲೇಬೇಕು.

253

ಸನ್ನಿ ಲಿಯೋನ್ ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು ಅದೇ ರೀತಿ ಅತಿ ಹೆಚ್ಚು ಜನರು ಇಂಟರ್ನೆಟ್ ಅಲ್ಲಿ ಹುಡುಕಿದ ವ್ಯಕತಿ ಕೂಡ ಆಗಿದ್ದಾರೆ. ಅಡಲ್ಟ್ ಚಿತ್ರ ಅಥವಾ ನೀಲಿ ಚಿತ್ರದ ಹೊರತಾಗಿಯೂ ಅವರ ಹೆಸರು ಅನೇಕ ಬದುಕುಗಳ ಆಶಾಕಿರಣವಾಗಿದೆ. ಅವರ ನೀಲಿ ಚಿತ್ರಕ್ಕೆ ಪ್ರಸಿದ್ಧರಾದರಾದ್ರೂ ಕೂಡ ಅವರ ಈ ಕೆಲವು ಕೆಲಸಗಳನ್ನು ನೋಡಿದರೆ ನೀವು ಅವರನ್ನು ಕೇವಲ ಒಂದೇ ದೃಷ್ಟಿ ಇಂದ ನೋಡುವುದನ್ನು ಕಡಿಮೆ ಮಾಡುತ್ತೀರಾ.

೧. ಚಾರಿಟಿ ಹಾಗು ಟ್ರಸ್ಟ್ ಗಳನ್ನ ನಡೆಸುತ್ತಿದ್ದಾರೆ ಸನ್ನಿ ಲಿಯೋನ್ – ಸನ್ನಿ ಮೊದಲಿಂದಲೂ ಸಾಮಾಜಿಕ ಚಿಂತನೆ ಹಾಗು ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದವರಾಗಿದ್ದಾರೆ. ಕ್ಯಾನ್ಸರ್ ಪಿದಾರಿಗೆ ನೆರವು ಹಾಗು ಪೇಟ ದಂತಹ organisation ಗಳ ಬೆಂಬಲಕ್ಕೆ ನಿಂತಿದ್ದಾರೆ. ಇವರು ಮ್ಯಾರಾಥಾನ್ ನಂತಹ ಕಾರ್ಯಕ್ರಮ ಆಯೋಜಿಸಿ ಚಾರಿಟೇಬಲ್ ಟ್ರಸ್ಟ್ ಗಳಿಗೆ ಹಣ ಕೂಡಿ ಕೊಟ್ಟಿದ್ದಾರೆ.

೨. ಮಕ್ಕಳ ದತ್ತು – ಮುಂಬೈ ಅಲ್ಲಿ ಒಂದು ಶಾಲೆ ನ ದತ್ತು ತೆಗೆದುಕೊಂಡಿದ್ದಾರೆ ಸನ್ನಿ ಲಿಯೋನ್, ಅಲ್ಲದೆ ಅಲ್ಲಿನ ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಮತ್ತು ಮಕ್ಕಳಿಗೆ ಅಗತ್ಯ ಇರುವ ಏನೇ ವಸ್ತುಗಳ ಬಗ್ಗೆ ಗಮನ ಹರಿಸುತ್ತಿದ್ದಾರೆ. ಈ ಶಾಲೆ ಅಲ್ಲಿ ಸುಮಾರು ೩೦೦ ವಿದ್ಯಾರ್ಥಿಗಳು ಕಲಿಕೆ ಮಾಡುತ್ತಿದ್ದಾರೆ. ನಮ್ಮಲ್ಲಿ ಅನೇಕರು ಒಳ್ಳೆ ಹಣ ಸಂಪಾದಿಸಿದರು ಇನೋಬ್ಬರಿಗೆ ಕೊಡುವಾಗ ಹಿಂದೆ ಮುಂದೆ ನೋಡುತ್ತಾರೆ ಆದರೆ ಸನ್ನಿ ಲಿಯೋನ್ ಸಮಾಜದಿಂದ ಅಷ್ಟೊಂದು ಕೆಟ್ಟ ಮಾತು ಕೇಳಿಯೂ ಸಮಾಜಕ್ಕೆ ಒಳ್ಳೆದಾಗಲಿ ಎಂದು ತಮಿಂದಾದಷ್ಟೂ ಸಹಾಯ ಮಾಡುತ್ತಿದ್ದಾರೆ. ಇವರ ಸಾಂಸಾರಿಕ ಬದುಕು ಕೂಡ ಉತ್ತಮವಾಗಿದೆ.

Leave A Reply

Your email address will not be published.