ಬಿಪಿನ್ ರಾವತ್ ಅವರ ಜಾಗಕ್ಕೆ ಹೊಸ CDS ನೇಮಕಗೊಳಿಸಿ ಆದೇಶ ಹೊರಡಿಸಿದ ಸರ್ಕಾರ ಯಾರಿವರು?

448

ಬಿಪಿನ್ ರಾವತ್ ಅವರ ಅಕಾಲಿಕ ನಿಧಾನ ಇಡೀ ಭಾರತ ದೇಶಕ್ಕೆ ತುಂಬಲಾರದ ನಷ್ಟ. ದೇಶ ಕಂಡ ಅತ್ಯಂತ ಧೀಮಂತ ರಾಷ್ಟ್ರ ಪ್ರೇಮಿ ರಾವತ್. ದೇಶದ ಭದ್ರತೆ ವಿಚಾರ ಬಂದಾಗ ಕಠಿಣ ನಿರ್ಧಾರ ಕೈಗೊಂಡ ಸೇನಾಧ್ಯಕ್ಷ ಇವರು. ಸರ್ಜಿಕಲ್ ಸ್ಟ್ರೈಕ್ ನಂತಹ ಊಹಿಸಲು ಅಸಾಧ್ಯವಾಗದ ನಿರ್ಧಾರ ಕೈಗೊಂಡ ವ್ಯಕ್ತಿ ಇವರು. ಆದರೆ ಇಂದು ನಮ್ಮೊಂದಿಗೆ ಇಲ್ಲ ಇವರು. ದೇಶದ ಭದ್ರತೆ ಎಂದ ಮೇಲೆ ಅವರ ನಂತರ ಈಗ ಆ ಜಾಗಕ್ಕೆ ಹೊಸ ಹೆಸರನ್ನು ಘೋಷಿಸಿ ಆದೇಶ ಹೊರಡಿಸಿದೆ ಸರ್ಕಾರ.

ಅವರು ಮತ್ಯಾರು ಅಲ್ಲ ಮನೋಜ್ ಮುಕುಂದ್ ನರವನೆ. ಇವರು ಈ ವರೆಗೆ ಚೀಫ್ of ಆರ್ಮಿ ಸ್ಟಾಫ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದೀಗ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿ ಭಡ್ತಿ ಹೊಂದಿದ್ದಾರೆ. ರಾವತ್ ಮತ್ತು ಇವರು ಬಹು ಕಾಲದ ಸ್ನೇಹಿತರು ಕೂಡ ಹೌದು. ಮುಕುಂದ್ ಅವರು ಕೂಡ ತಮ್ಮ ಕಡಕ್ ನಿರ್ಧಾರಗಳಿಗೆ ಹೆಸರುವಾಸಿ ಆಗಿದ್ದಾರೆ. ಮಹಾರಾಷ್ಟ್ರ ಮೂಲದ ಇವರು ಇಂಡಿಯನ್ ಏರ್ ಫೋರ್ಸ್ ನ ನಿವೃತ್ತ ಆಫೀಸರ್ ಮುಕುಂದ್ ನರವಣೆ ಅವರ ಪುತ್ರ. ತಂದೆ ಅಂತೆಯೇ ದೇಶಕ್ಕಾಗಿ ತಮ್ಮ ಜೀವನವನ್ನು ಮುದಿಪಿಟ್ಟಿದ್ದಾರೆ.

ಇವರ ಮುಂದಿನ ಜೀವನ ಹೊಸ ಅಲಂಕೃತ ಹುದ್ದೆ ಅವರಿಗೂ ನಮ್ಮ ದೇಶಕ್ಕೂ ದೊಡ್ಡ ಹೆಸರನ್ನು ತರಲಿ ಎಂದು ಎಲ್ಲರೂ ಆಶಿಸುವ . ಹಾಗೆ ನಮ್ಮನ್ನು ಅಗಲಿದ CDS ರಾವತ್ ಮತ್ತು ಇತರ 11 ಜನರಿಗೆ ದೇವರು ಮೋಕ್ಷ ಪ್ರಾಪ್ತಿ ಮಾಡಲಿ ಎಂದು ಪ್ರಾರ್ಥಿಸುವ.ಅದೇ ರೀತಿ ಇಡೀ ದೇಶಕ್ಕೆ ಭಾರತದೊಳಗೆ ಇರುವ ಶತ್ರುಗಳು ಯಾರೆಂದು ಕೂಡ ಗೊತ್ತಾಯಿತು. ರಾವತ್ ಅವರ ವಿಧಿವಶಕ್ಕೆ ಸಂಬ್ರಮಿಸಿದವರ ಕ್ರಮಕ್ಕೆ ಬಿಜೆಪಿ ಆಡಳಿತದ ರಾಜ್ಯಗಳು ಈಗಾಗಲೇ ಕ್ರಮ ಕೈಗೊಂಡಿದೆ.

Leave A Reply

Your email address will not be published.