ಬ್ರೆಜಿಲ್ ಅನ್ನು ಹಿಂದಿಕ್ಕಿ ನಂಬರ್ ವನ್ ಸ್ಥಾನಕ್ಕೆ ಏರಿದ ಭಾರತ ಹಾಗಾದರೆ ನಂಬರ್ ವನ್ ಸ್ಥಾನ ಸಿಕ್ಕಿದ್ದಾದರು ಯಾಕೆ? ಏನಿದು ಮೋದಿ ಮ್ಯಾಜಿಕ್? ಇಲ್ಲಿ ಓದಿ.
ನಮ್ಮ ದೇಶದ ವಿಷಯ ಬಂದಾಗ ಎಲ್ಲಾ ವಿಚಾರದಲ್ಲೂ ಹೆಮ್ಮೆ ಪಡುವುದು ಭಾರತೀಯರಾಗಿ ಎಲ್ಲರ ಕರ್ತವ್ಯ. ದೇಶ ಪ್ರತಿಯೊಂದು ವಿಷಯದಲ್ಲೂ ಮುಂಚೂಣಿಯಲ್ಲಿ ಇರಬೇಕು ಎಂದು ಆಸೆ ಪಡುತ್ತಾರೆ ಎಲ್ಲಾ ದೇಶೀಯ ನಿವಾಸಿಗಳು. ಈಗ ಅಂತಹುದೇ ಒಂದು ಹೆಮ್ಮೆ ಪಡುವ ವಿಷಯ ಈಗ ಮುನ್ನೆಲೆಗೆ ಬಂದಿದೆ. ಇದು ಎಲ್ಲಾ ಭಾರತೀಯರು ಎದೆ ತಟ್ಟಿ ಹೇಳಬಹುದು “ಹೌದು ನನ್ನ ಭಾರತ ಬದಲಾಗುತ್ತಿದೆ ” ಎಂದು . ಅದೆಷ್ಟೋ ಎಡ ಪಂಥೀಯ ವಾದಿಗಳು ಮೋದಿಯವರ ಆಡಳಿತ ವೈಖರಿ ಬಗೆಗೆ ಹೆಬ್ಬೆರಳು ಮಾಡಿ ತೋರುತ್ತಿದ್ದರು.
ದೇಶದ ರಫ್ತು ತಲೆ ಕೆಳಗಾಗಿ ಹೋಗಿದೆ ಏನು ಗೊತ್ತಿಲ್ಲದೆ ಪ್ರಧಾನಿ ಪಟ್ಟ ಏರಿದರೆ ಹೀಗೆ ಎಂದು ದೂಷಿಸುತ್ತಿದ್ದರು ಆದರೆ ಈ ಒಂದು ವಿಚಾರ ಈಗ ಎಲ್ಲಾ ವಿರೋಧ ಪಕ್ಷಗಳು ಬಾಯಿ ಮುಚ್ಚಿ ಕೂರುವಂತೆ ಮಾಡಿದೆ. ಬನ್ನಿ ತಿಳಿಯೋಣ ಏನಿದು ವಿಚಾರ ಎಂದು. ಹೌದು ಎಲ್ಲರಿಗು ಗೊತ್ತೇ ಇದೆ ಭಾರತದ ಪ್ರಧಾನ ಕ್ಷೇತ್ರ ಕೃಷಿ ಕ್ಷೇತ್ರ ಎಂದು. ಹಾಗೂ ಹೆಚ್ಚಿನ ಆದಾಯ ಇರುವುದು ಕೂಡ ಅಲ್ಲಿಂದಲೇ ಎಂದು. ಅದೆಷ್ಟೋ ಜನರ ಜೀವನದ ಆಶಾಕಿರಣ ಈ ಕೃಷಿ. ಇದೀಗ ಭಾರತ ಕೃಷಿ ಉತ್ಪನ್ನಗಳ ರಫ್ತಿನಲ್ಲಿ ದೊಡ್ಡ ಸಾಧನೆ ಮಾಡಿದೆ.
ಅರಬ್ ದೇಶಗಳಿಗೆ ಈ ಹಿಂದೆ ಬ್ರೆಜಿಲ್ ಅತೀ ಹೆಚ್ಚು ಕೃಷಿ ಉತ್ಪನ್ನಗಳ ರಫ್ತು ಮಾ ಆದರೆ ಇದೀಗ ಭಾರತ ಬ್ರೆಜಿಲ್ ಅನ್ನು ಹಿಂದಿಕ್ಕಿ ನಂಬರ್ ವನ್ ಪಟ್ಟ ಅಲಂಕರಿಸಿದ. ತನ್ನ ರಫ್ತಿನ 8.5% ದಷ್ಟು ಆಹಾರ ಉತ್ಪನ್ನಗಳನ್ನು ಅರಬ್ ದೇಶಗಳಿಗೆ ರಫ್ತು ಮಾಡುವ ಮೂಲಕ ಹೊಸ ದಾಖಲಯನ್ನೇ ಬರೆದಿದೆ ನಮ್ಮ ದೇಶ ಇದು ಎಲ್ಲರೂ ಹೆಮ್ಮೆ ಪಡುವ ವಿಚಾರ. ಹಾಗೆ ಇದು ಮೋದಿ ಆಡಳಿತ ವೈಖರಿಯ ಬಗ್ಗೆ ಪ್ರಶ್ನೆ ಮಾಡುವ ವಿರೋಧಿಗಳಿಗೆ ಚಾಟಿ ಏಟಿನಂತೆ ಆಗಿದೆ.