ಭಾರತದ ಪರವಾಗಿ ರಷ್ಯಾದ ಈ ನಡೆ ಚೈನಾವನ್ನು ನಿದ್ದೆಗೆಡಿಸಿದೆ. ಏನು ಈ ವಿಷಯ ಬನ್ನಿ ನೋಡೋಣ.
ಎಲ್ಲರಿಗೂ ಗೊತ್ತಿರುವ ಹಾಗೆ ಭಾರತ ರಷ್ಯಾ ಚೈನಾ ಈ ವಿಶ್ವದ ಬಲಶಾಲಿ ಶಕ್ತಿಗಳಲ್ಲಿ ಒಂದು. ನಮ್ಮ ಭಾರತ ಮೋದಿ ಯುಗದ ನಂತರ ವಿಶ್ವದ ಮುಂದೆ ವಿಶ್ವ ಗುರುವಾಗಿ ನಿಂತಿದೆ. ಮೋದಿ ಅವರ ಆಡಳಿತ ವೈಖರಿ ಎಲ್ಲರನ್ನೂ ಬೆಚ್ಚಿ ಬೀಳಿಸುವ ಹಾಗೆ ಮಾಡುತ್ತದೆ. ಹೌದು ಅವರ ಕೆಲವೊಂದು ಕಟು ನಿರ್ಧಾರಗಳು ವಿರೋಧ ಪಕ್ಷದ ನಿದ್ದೆ ಗೆಡಿಸುತ್ತದೆ. ಹೌದು ಆದರೆ ಇದೀಗ ನಿದ್ದೆ ಕೆಟ್ಟಿರುವುದು ವಿರೋಧ ಪಕ್ಷ ಮಾತ್ರ ಅಲ್ಲ ಬದಲಾಗಿ ಚೈನಾ ದೇಶದ್ದು ಕೂಡ . ಹೌದು ಏನಿದು ಸಂಗತಿ ಬನ್ನಿ ತಿಳಿಯೋಣ.
ದೇಶದ ರಕ್ಷಣಾ ವ್ಯವಸ್ಥೆ ಭಲ ಪಡಿಸುವುದು ಎಲ್ಲಾ ದೇಶದ ಆದ್ಯ ಕರ್ತವ್ಯ. ಅದಕ್ಕೆಂದೇ ದೇಶಗಳು ಹಲವಾರು ಕೋಟಿ ಮೀಸಲಿಡುತ್ತದೆ ಮತ್ತು ಖರ್ಚು ಕೂಡ ಮಾಡುತ್ತದೆ. ಹೌದು ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾದ ರಕ್ಷಣಾ ವ್ಯವಸ್ಥೆ ಹೊಂದಿರಲೆ ಬೇಕಾಗುತ್ತದೆ. ಹೌದು ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ರಷ್ಯಾ ದ ಪಾತ್ರ ತುಂಬಾ ದೊಡ್ಡ ಮಟ್ಟದಲ್ಲಿದೆ. ನಮ್ಮ ದೇಶಕ್ಕೆ ಯಾವುದೇ ಒಂದು ಸಮಸ್ಯೆ ಎಂದರೂ ಮೊದಲು ಬರುವ ದೇಶ ರಷ್ಯಾ. ಹೌದು ಇಂತಹುದೇ ಒಂದು ನಿಲುವು ಈಗ ಚೈನಾದ ನಿದ್ದೆ ಕೆಡಿಸಿದೆ.
ಹಿಂದೆ ಚೈನಾ ದೇಶ ಮತ್ತು ರಷ್ಯಾ ದ ನಡುವೆ ಒಪ್ಪಂದ ನಡೆದಿತ್ತು.ಈ ಒಪ್ಪಂದದ ಪ್ರಕಾರ ರಷ್ಯಾ ಚೈನಾ ದೇಶಕ್ಕೆ S-400 ಮಿಸೈಲ್ ಸಿಸ್ಟಮ್ ರಫ್ತು ಮಾಡುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ಇದೇ ಸಮಯಕ್ಕೆ ಭಾರತವು ಕೂಡ ಇದೆ S-400 ಮಿಸೈಲ್ ಗೆ ರಷ್ಯಾದ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು.
ಮೋದಿಯವರ ರಾಜಕೀಯ ಚಾಣಾಕ್ಷತನವೋ ಏನೋ ಇದೀಗ ರಷ್ಯಾ ಚೈನಾ ಜೊತೆಗೆ ಮಾಡಿಕೊಂಡ ಒಪ್ಪಂದವನ್ನು ಮೊಟಕು ಗೊಳಿಸಿದೆ. ಬದಲಾಗಿ ಭಾರತಕ್ಕೆ ಮೊದಲ ಆದ್ಯತೆ ನೀಡಿ S-400 ಮಿಸೈಲ್ ರಫ್ತು ಮಾಡುವ ತಯಾರಿ ಮಾಡಿಕೊಂಡಿದೆ. ಇದರಿಂದಾಗಿ ಭಾರತ ಮತ್ತು ರಷ್ಯಾದ ನಡುವಿನ ಸಂಬಂಧ ಇನ್ನೂ ಗಟ್ಟಿಯಾಗಿದೆ. ಆದರೆ ಈ ಗಟ್ಟಿತನ ಹಾಗೂ ರಷ್ಯಾದ ಈ ನಡೆ ಚೈನಾದ ನಿದ್ದೆ ಹಾಳು ಮಾಡಿದೆ ಮತ್ತು ತಮ್ಮ ರಾಜ ತಾಂತ್ರಿಕತೆಯ ಮೇಲೆ ಸವಾಲು ಎಸಗುವಂತೆ ಮಾಡಿದೆ.