ಭಾರತದ ಮಿಲಿಯನೇರ್ ಗಳು ತಮ್ಮ ಮಕ್ಕಳ ಶಿಕ್ಷಣಕ್ಕೆ ಅತೀ ಹೆಚ್ಚಾಗಿ ಆಯ್ಕೆ ಮಾಡುವ ದೇಶಗಳು ಯಾವುದು?

317

ಶಿಕ್ಷಣ ಎಂದರೆ ಜೀವನವನ್ನು ಸಾಗಿಸಲು ಬೇಕಾಗಿರುವ ಅಸ್ತ್ರ. ಶಿಕ್ಷಣದಿಂದಲೇ ಎಲ್ಲಾ ಬದಲಾವಣೆಗಳು ಸಾಧ್ಯ. ಶಿಕ್ಷಣ ಇಲ್ಲದೆ ಏನು ಇಲ್ಲ. ನಮ್ಮ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ತುಂಬಾ ಉತ್ತಮವಾಗಿ ಇದೆ. ಸರ್ಕಾರಗಳು ಕೂಡ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡುತ್ತದೆ. ಬೇಕು ಬೇಕಾದ ರೀತಿಯಲ್ಲಿ ಶಿಕ್ಷಣ ಅಲ್ಲದೇ ಆರೋಗ್ಯ ಹಿತ ದೃಷ್ಟಿ ಇಂದಲು ಮಕ್ಕಳ ಬೆಳವಣಿಗೆ ದೃಷ್ಟಿ ಇಂದಲೂ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡುತ್ತಿದೆ. ಆದರೆ ದೇಶದಲ್ಲಿ ಕಲಿಯುವ ಮಕ್ಕಳು ಯಾರು? ಇದೊಂದು ಪ್ರಶ್ನೆ ಇದ್ದೆ ಇದೆ.

ಮಾತೆತ್ತಿದರೆ ಕನ್ನಡ ನಾಡು ನುಡಿ ನಮ್ಮ ದೇಶ ಎಂದು ಹೇಳುವ ರಾಜಕೀಯ ವ್ಯಕ್ತಿಗಳು ಇರಬಹುದು ಅಥವಾ ಅದರ ಪರ ಹೋರಾಟ ಮಾಡುವ ಜನರು ಇರಬಹುದು ತಮ್ಮ ಮಕ್ಕಳನ್ನು ಎಷಟರಮಟ್ಟಿಗೆ ಈ ಶಾಲೆಗಳಿಗೆ ಕಳಿಸುತ್ತಾರೆ? ಹೌದು ಇದೊಂದು ಪ್ರಶ್ನೆ ಇದ್ದೆ ಇದೆ. ಆ ಸ್ಥಾನದಲ್ಲಿರುವ ಎಲ್ಲರೂ ಹಣವಂತರು ಅವರ ಮಕ್ಕಳು ಮಾತ್ರ ವಿದೇಶಗಳಲ್ಲಿ ಅಧ್ಯಯನ ನಡೆಸುತ್ತಾರೆ. ಅವರುಗಳಿಗೆ ನಮ್ಮ ಶಿಕ್ಷಣ ವ್ಯವಸ್ಥೆಯ ಬಗೆಗೆ ನಂಬಿಕೆ ಇಲ್ಲವೋ ಅಥವಾ ಅವರ ಮಕ್ಕಳ ಮೇಲೆ ನಂಬಿಕೆ ಇಲ್ಲವೋ ಎಂಬುವುದು ಪ್ರಶ್ನೆ . ಹಾಗಾದ್ರೆ ಯಾವ ದೇಶಗಳನ್ನು ಅತೀ ಹೆಚ್ಚಾಗಿ ಆಯ್ಕೆ ಮಾಡುತ್ತಾರೆ ಎಂಬ ಪ್ರಶ್ನೆಗಳೂ ಬರುತ್ತದೆ . ಹಾಗಾದರೆ ಇದಕ್ಕೆ ಉತ್ತರ ತಿಳಿಯೋಣ ಬನ್ನಿ.

ಭಾರತದ ಮಿಲಿಯನೇರ್ ಗಳಲ್ಲಿ 70% ಜನರು ತಮ್ಮ ಮಕ್ಕಳನ್ನು ಶಿಕ್ಷಣಕ್ಕೆಸಂಬಂಧಿಸಿದಂತೆ ವಿದೇಶಕ್ಕೆ ಕಳುಹಿಸುತ್ತಾರೆ. ಇದರಲ್ಲಿ 29% ಜನರು ಯು ಎಸ್ ಗೆ ಕಳಿಸಿದರೆ, 19% ಯು ಕೆ ಗೆ ಕಳುಹಿಸುತ್ತಾರೆ. ಮತ್ತೆ ಉಳಿದಂತೆ 12% ಜನ newziland ಮತ್ತು 11% ಜನ ಜರ್ಮನಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ವರದಿ ಒಂದು ತಿಳಿಸಿದೆ. ಇದರಲ್ಲಿ ಮುಂಬೈ ಮೂಲದಿಂದ ಅತೀ ಹೆಚ್ಚು ವಿಧ್ಯಾರ್ಥಿಗಳು ಈ ರೀತಿಯಾಗಿ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ವರದಿ ಹೇಳಿದೆ.

Leave A Reply

Your email address will not be published.