ಮತ್ತೊಮ್ಮೆ ವಿವಾದ ಮಾಡಿಕೊಂಡ ನಟ ಚೇತನ್. ಹಿರಿಯ ನಟ ಅನಂತ್ ನಾಗ್ ವಿರುದ್ಧ ಹೇಳಿಕೆ ನೀಡಿದ ಚೇತನ್.

1,057

ಇತ್ತೀಚೆಗೆ ತಾಲಿಬಾನ್‌ ಉಗ್ರರು ಅಪ್ಘಾನಿಸ್ತಾನವನ್ನು ವ’ಶಕ್ಕೆ ಪಡೆದಿದ್ದರು, ಅಲ್ಲಿರುವ ಜನಸಾಮಾನ್ಯರು ಪ್ರಾ’ಣ ಉಳಿಸಿಕೊಳ್ಳಲು ಒ’ದ್ದಾಡುತ್ತಿದ್ದಾರೆ. ಹೆಣ್ಣುಮಕ್ಕಳು ಕಂಡು ಕೇಳರಿಯದ ನ’ರಕ ಯಾ’ತನೆ ಅನುಭವಿುತ್ತಿದ್ದಾರೆ. ಈ ಘಟನೆ ಬಗ್ಗೆ ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡುವ ವೇಳೆ ನಟ ಅನಂತ್ ನಾಗ್ ಅವರು ಕಳೆದ ಕೆಲ ಸಮಯಗಳ ಹಿಂದೆ ಭಾರತದ ಕೆಲ ಖ್ಯಾತ ನಟರು ದೇಶವನ್ನು ಹ’ರಿಯುವ ಭರದಲ್ಲಿ ನಮಗೆ ಈ ದೇಶದಲ್ಲಿ ಭ’ದ್ರತೆ ಇಲ್ಲ ನಾವು ನಮ್ಮ ಕುಟುಂಬ ಇಲ್ಲಿ ಧ’ರ್ಯದಿಂದ ಬ’ದುಕಲು ಆಗುತ್ತಿಲ್ಲ ಎಂದಿದ್ದ ವಿಷಯವನ್ನು ಪ್ರಸ್ತಪಿಸಿ, ಭಾರತದಲ್ಲಿ ಇರಲು ಭ’ಯವಾಗುತ್ತಿದೆ ಅಂತ ಹೇಳಿದ ನಟರು ಈಗ ಅಪ್ಘಾನಿಸ್ತಾನಕ್ಕೆ ಹೋಗಿ ಇರಬಹುದು’ ಎಂದಿದ್ದರು. ಈ ಮಾತಿಗೆ ಕಾಂಟ್ರವರ್ಸಿ ನಟ ಚೇತನ್ ತಿರುಗೇಟು ನೀಡಿದ್ದಾರೆ.

ನಟರಾದ ಶ್ರೀ ಅನಂತ್ ನಾಗ್ ಅವರ ತಾಲಿಬಾನ್ ಕುರಿತ ಸಂದರ್ಶನವನ್ನು ಈಗಷ್ಟೇ ನೋಡಿದೆ. ಇತಿಹಾಸ / ಭೌಗೋಳಿಕವಾಗಿ ಅಂತಾರಾಷ್ಟ್ರೀಯ ರಾಜಕೀಕಾರಣದ ಬಗ್ಗೆ ಅವರ ಆಲೋಚನೆಗಳು ಹಿಂಜರಿತ, ಸೀಮಿತ ಮತ್ತು ಪಂ’ಥೀಯವಾಗಿ ಕಾಣುತ್ತವೆ. ಯಾವ ನಟರು ಇಲ್ಲಿ ಸು’ರಕ್ಷತೆ ಇಲ್ಲ ಎಂದು ಭಾವಿಸುವವರು ಅಲ್ಲಿ ಸ್ವರ್ಗಕ್ಕೆ [ಅಫ್ಘಾನಿಸ್ತಾನ] ಹೋಗಬಹುದು ಎಂದು ಅವರು ಹೇಳುತ್ತಾರೆ. ಅಸಹಿಷ್ಣುತೆಯು ಕ್ರೂ’ರತೆಯನ್ನು ವಿಮರ್ಶಿಸುವುದು ವಿಪರ್ಯಾಸ” ಎಂದು ಚೇತನ್ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಹಿರಿಯ ನಟ ಅನಂತ್ ನಾಗ್ ಅವರ ಬಗ್ಗೆ ನಟ ಚೇತನ್ ಅವರು ಹೇಳಿಕೆ ನೀಡಿದರೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮೂಲಕ ತಿಳಿಸಿ. ನಿಮಗೆ ಗೊತ್ತಿರಬಹುದು ಅನಂತ್ ನಾಗ್ ಕೂಡ ಕಾಶ್ಮೀರಿ ಮೂಲದವರು.

Leave A Reply

Your email address will not be published.