ಮಾಡಬಾರದ್ದನ್ನು ಮಾಡಿ ಮದುವೆ ದಿನವೇ ಬಿತ್ತು ವಧುವಿನ ಮೇಲೆ ಕೇಸ್. ಅಷ್ಟಕ್ಕೂ ಹುಡುಗಿ ಮಾಡಿದ್ದಾದರೂ ಏನು?

820

ಇಂದಿನ ಕಾಲದಲ್ಲಿ ಮಾಡುವೆ ಒಂತರ ಶೋಕಿ ಗೆ ಮಾಡಿಕೊಂಡಂತಾಗಿದೆ, ಪ್ರತಿ ಮದುವೆಯಲ್ಲೂ ಒಬ್ಬರಿಗಿಂತ ಇನ್ನೊಬ್ಬರ ಮಾಡುವೆ ವಿಶೇಷವಾಗಿ ಕಾಣಬೇಕು ಎಂದು ಜಟಾಪಟಿ ನಡೆಯುತ್ತದೆ. ಅದು ಮದುವೆ ಎಷ್ಟು ಭರ್ಜರಿ ಆಗಿ ಮಾಡುತ್ತೇವೆ ಇಂದ ಹಿಡಿದು ವದು ವಾರ ಹೇಗೆ ಬಂದರು, ಎಷ್ಟು ಸ್ಟೈಲ್ ಆಗಿ ಬಂದರು ಅನ್ನುವುದೇ ಇಂದಿನ ಮದುವೆಗಳಲ್ಲಿ ಇರುವ ಟೆನ್ಶನ್. ಈಗ ಮಹಾರಾಷ್ಟ್ರದ ಪುಣೆ ಅಲ್ಲಿ ಇಂತಹದೇ ಒಂದು ಸ್ಟಂಟ್ ಮಾಡಲು ಹೋಗಿ ಮದುವೆ ದಿನವೇ ಹುಡುಗಿ ಮೇಲೆ ಬಿದ್ದಿದೆ ಪೊಲೀಸ್ ಕೇಸ್. ಮದುವೆ ಮಂಟಪಕ್ಕೆ ಬಂದ ಪೊಲೀಸರು. ಅಷ್ಟಕ್ಕೂ ಅಲ್ಲೇನಾಯ್ತು ಅಂದು ಕೊಂಡ್ರಾ?

ಮದುವೆ ಮನೆ ಗೆ ವದು ಅಥವಾ ವಾರ ಗ್ರಾಂಡ್ ಆಗಿ ಎಂಟ್ರಿ ಕೊಡೋದು ಇಂದಿನ ಕಾಲದ ಟ್ರೆಂಡ್ ಆಗಿ ಬಿಟ್ಟಿದೆ. ಕಾರ್ ಅಲ್ಲಿ ಬಂದನೋ ಅಥವಾ ಆನೆ ಕುದುರೆ ಏರಿ ಬಂದ್ರೋ ಅನ್ನುವುದು ಕುತೂಹಲ. ಈ ತರ ನಾವು ಬಹಳಷ್ಟು ಉದಾಹರಣೆ ಇದಕ್ಕಿಂತ ಮುಂಚೆ ನೋಡಿದ್ದೇವೆ. ಈಗ ಇಲ್ಲೊಂದು ವಧು ವಿಭಿನ್ನ ರೀತಿಯಲ್ಲಿ ಮಂಟಪಕ್ಕೆ ಬಂದು ಕೇಸ್ ಮಾಡಿಸಿಕೊಂಡಿದ್ದಾಳೆ. ವಧು ಮದುವೆ ಮಂಟಪಕ್ಕೆ ತೆರಳಲು ಸ್ಕಾರ್ಪಿಯೊ ಮೇಲೆ ಕುಳಿತು ಸಾರ್ವಜಿನಿಕವಾಗಿ ರಸ್ತೆ ಮೇಲೆ ಸಾಗಿದ್ದಾಳೆ. ಈ ವಿಡಿಯೋ ವೈರಲ್ ಆಗಿ ಹುಡುಗಿಗೆ ಸಂಕಷ್ಟ ತಂದಿದೆ.ಪೊಲೀಸ್ ರು ಈ ವಾಹನ ನಂಬರ್ ಹಾಗು ಮದುವೆ ನಡೆಯುವ ಮಾಹಿತಿ ಪಡೆದು ಮಂಟಪಕ್ಕೆ ಬಂದಿದ್ದಾರೆ.

ಮದುವೆಗೆ ಬಂದ ಪೊಲೀಸರನ್ನು ಕಂಡು ಪೋಷಕರಿಗೆ ಗಾಬರಿ ಆದರೂ ಮದುವೆಗೆ ಅಡ್ಡಿಪಡಿಸದೆ ಈ ಮದುವೆಗೆ ಬಂದ ಸ್ಕಾರ್ಪಿಯೊ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅದೇ ರೀತಿ ಕೋರೋಣ ಸಮಯದಲ್ಲಿ ಮಾಸ್ಕ ಕೂಡ ಹಾಕದೆ ಸಾರ್ವಜನಿಕ ಸ್ಥಳದಲ್ಲಿ ಮೆರವಣಿಗೆ ಮಾಡಿದ್ದೂ ಕಾನೂನು ಬಾಹಿರ ಎಂದು ವಧುವಿನ ಮೇಲೆ ಪ್ರಕರಣ ಕೂಡ ಧಾಖಲಿಸಿದ್ದಾರೆ.

Leave A Reply

Your email address will not be published.