ಮೇಷ ರಾಶಿಯನ್ನು ಪ್ರವೇಶ ಮಾಡಿದ ಮಂಗಳ: ರಾಹು ಜೊತೆ ವಿಶೇಷ ಯೋಗದಿಂದ ಯಾವ್ಯಾವ ರಾಶಿಗಳಿಗೆ ಮುಟ್ಟಿದೆಲ್ಲಾ ಅದೃಷ್ಟ ಗೊತ್ತೇ??

233

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದೇ ಜೂನ್ 27ರಂದು ಮಂಗಳ ಗ್ರಹವು ಮೀನ ರಾಶಿಯಿಂದ ಮೇಷ ರಾಶಿಗೆ ಕಾಲಿಟ್ಟಿದ್ದಾನೆ. ಇದೇ ರಾಶಿಯಲ್ಲಿ ರಾಹು ಜೊತೆಗೆ ಮಂಗಳ ಸಂಯೋಜನೆಗೊಳ್ಳಲಿದ್ದಾನೆ. ಈ ಸಂಯೋಜನೆಯನ್ನು ವುದು ಅಂಗಾರಕ ಯೋಗವನ್ನು ಸೃಷ್ಟಿಸುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಡೆಯುವಂತಹ ಈ ಬದಲಾವಣೆಗಳು ಹಾಗೂ ಸಂಯೋಜನೆಗಳು ಕೆಲವು ರಾಶಿಯವರ ಮೇಲೆ ಶುಭ ಪರಿಣಾಮವನ್ನು ಉಂಟುಮಾಡುತ್ತದೆ. ಹಾಗಿದ್ದರೆ ಇದರಿಂದಾಗಿ ಶುಭವನ್ನು ಪಡೆಯಲಿರುವ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ; ಈ ಸಂದರ್ಭದಲ್ಲಿ ನೀವು ಶಕ್ತಿಯುತವಾಗಿರುವುದರಿಂದಾಗಿ ನಿಮ್ಮ ಜವಾಬ್ದಾರಿಗಳನ್ನು ಸಂಪೂರ್ಣ ಯಶಸ್ವಿಯಾಗಿ ಸಂಪೂರ್ಣಗೊಳಿಸಲು ಸಾಧ್ಯವಿದೆ. ಈ ಸಂದರ್ಭದಲ್ಲಿ ಹೊಸ ಕ್ರಿಯೇಟಿವ್ ಕೆಲಸಗಳನ್ನು ಹಾಗೂ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಲು ಯೋಚಿಸಿದರೆ ಇದು ಸರಿಯಾದ ಸಂದರ್ಭ. ತಮ್ಮ ಪ್ರಯತ್ನಗಳಲ್ಲಿ ಸಂಪೂರ್ಣವಾಗಿ ಯಶಸ್ಸನ್ನು ಕಾಣುವ ಕಾರಣದಿಂದಾಗಿ ನಿರೀಕ್ಷಿತ ಫಲಿತಾಂಶವನ್ನು ಪಡೆದುಕೊಳ್ಳುತ್ತಾರೆ.

ಕಟಕ ರಾಶಿ; ಈ ಸಂದರ್ಭದಲ್ಲಿ ನೀವು ಸೇನೆ ಪೊಲೀಸ್ ಅಥವಾ ಇನ್ನಿತರ ನಿಮ್ಮ ನೆಚ್ಚಿನ ಕೆಲಸದಲ್ಲಿ ಭರ್ತಿ ಆಗಬೇಕೆಂಬ ಕನಸನ್ನು ಹೊಂದಿದ್ದರೆ ಕಾಲ ಕೂಡಿ ಬರುವ ಸಾಧ್ಯತೆ ಹೆಚ್ಚಾಗಿದೆ. ನಿಮ್ಮಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿ ತುಂಬಿರುವ ಕಾರಣದಿಂದಾಗಿ ಪ್ರಯತ್ನಪಟ್ಟರೆ ಎಲ್ಲಾ ಕ್ಷೇತ್ರಗಳಲ್ಲಿ ಶುಭ ಸುದ್ದಿಯನ್ನು ಕೇಳಬಹುದಾಗಿದೆ. ಮಗುವಿನ ಕಡೆಯಿಂದ ಶುಭ ಸುದ್ದಿಯನ್ನು ಕೇಳಿ ಬರುವ ಅವಕಾಶವಿದೆ. ಪಾರ್ಟ್ನರ್ಶಿಪ್ ಕೆಲಸದಲ್ಲಿ ಖಂಡಿತವಾಗಿ ಅತ್ಯುತ್ತಮ ಲಾಭವನ್ನು ಪಡೆದುಕೊಳ್ಳುವ ನಿರೀಕ್ಷೆ ಇದೆ.

ಸಿಂಹ ರಾಶಿ; ಈ ಸಂದರ್ಭದಲ್ಲಿ ನೀವು ಆಧ್ಯಾತ್ಮಿಕವಾಗಿ ಅಥವಾ ಪುಸ್ತಕ ಓದುವುದರಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಬಹುದಾಗಿದೆ. ಹೀಗಾಗಿ ನಿಮ್ಮ ವ್ಯಕ್ತಿತ್ವದಲ್ಲಿ ಕೂಡ ಪಾಸಿಟಿವ್ ಬೆಳವಣಿಗೆ ಕಂಡುಬರಲಿದೆ. ಕೆಲಸದ ಕಾರಣಕ್ಕಾಗಿ ದೂರ ದೂರದ ಪ್ರಯಾಣವನ್ನು ಕೂಡ ಮಾಡಲಿದ್ದು ಅದರಲ್ಲಿ ನಿಮಗೆ ಗೆಲುವು ಸಿಗಲಿದೆ. ಜೀವನದಲ್ಲಿ ಬ್ಯಾಲೆನ್ಸ್ ಅಂದರೆ ಸಮತೋಲನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೀರಿ ಹಾಗೂ ಇದಕ್ಕೆ ನಿಮ್ಮ ತಂದೆಯಿಂದ ಕೂಡ ಸಾಥ್ ದೊರೆಯಲಿದೆ.

ಧನು ರಾಶಿ; ಈ ಸಂದರ್ಭದಲ್ಲಿ ಧನು ರಾಶಿಯವರು ಒಂದು ವೇಳೆ ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ ನಿಮಗೆ ಸಂಬಳ ಹೆಚ್ಚಳ ಹಾಗೂ ಪ್ರಮೋಷನ್ ಹಾಗೂ ಇಂಕ್ರಿಮೆಂಟ್ ವಿಚಾರದಲ್ಲಿ ಶುಭ ಸುದ್ದಿಗಳು ಕೇಳಿ ಬರಲಿವೆ. ಇನ್ನು ಜೀವನದಲ್ಲಿ ಸಿಂಗಲ್ ಆಗಿರುವವರಿಗೆ ಸಂಗಾತಿಯನ್ನು ಆಯ್ಕೆ ಮಾಡುವ ಅವಕಾಶ ಈ ಸಂದರ್ಭದಲ್ಲಿ ದೊರಕಲಿದೆ. ನ್ಯಾಯಾಲಯದ ವ್ಯಾಜ್ಯಗಳಲ್ಲಿ ಸಿಲುಕಿಕೊಂಡಿರುವವರಿಗೆ ಶುಭ ಸುದ್ದಿ ಕೇಳಿ ಬರಲಿದೆ. ಈ ಸ್ಥಿತಿಯಲ್ಲಿ ನಿಮಗೆ ಕುಟುಂಬದೊಂದಿಗೆ ಹಾಗೂ ಸ್ನೇಹಿತ ಬಂಧು ಬಳಗದವರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವ ಅವಕಾಶ ದೊರೆಯಲಿದೆ.

ಕುಂಭ ರಾಶಿ; ನಿಮ್ಮ ಧೈರ್ಯ ಹಾಗೂ ಆತ್ಮವಿಶ್ವಾಸ ದಿಂದಾಗಿ ನೀವು ನಿಮ್ಮ ಎದುರಾಳಿಯನ್ನು ಗೆಲ್ಲಬಹುದು ಆಗಿದ್ದು ಆದರೆ ಈ ಸಂದರ್ಭದಲ್ಲಿ ನೀವು ಅಹಂಕಾರವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಕ್ರೀಡಾಪಟುಗಳಿಗೆ ಇದೊಂದು ಉತ್ತಮ ಸಮಯವಾಗಿದ್ದು ಹಲವಾರು ಅನುಕೂಲತೆಗಳು ನಿಮ್ಮ ಜೀವನದಲ್ಲಿ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳಲಿದೆ. ವಿದ್ಯಾರ್ಥಿಗಳ ಆಗಿರುವವರಿಗೆ ಏಕಾಗ್ರತೆ ಹೆಚ್ಚಲಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವು ಉತ್ತಮವಾಗಿ ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಲಿದ್ದೀರಿ.

ಈ ಜ್ಯೋತಿಷ್ಯದ ಫಲಿತಾಂಶದ ಕುರಿತಂತೆ ಹಾಗೂ ಇವುಗಳಲ್ಲಿ ನಿಮ್ಮ ರಾಶಿ ಯಾವುದು ಎಂಬುದರ ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

Leave A Reply

Your email address will not be published.