ಲಕ್ಷದಲ್ಲಿ ಹತ್ತು ಜನ ಕಂಡು ಹಿಡಿಯಬಹುದಾದ ಚಾಲೆಂಜ್: ಈ ಚಿತ್ರದಲ್ಲಿ ಹುಡುಗಿಯನ್ನು ಹುಡುಕಲು ಸಾಧ್ಯವೇ?? ಉತ್ತರ ನಾವು ತಿಳಿಸುತ್ತೇವೆ ನೋಡಿ.
ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಚಾಲೆಂಜ್ ಸ್ವೀಕರಿಸುವುದು ಬಹಳ ಇಷ್ಟ, ಅದನ್ನು ಅವರೆಲ್ಲರೂ ಎಂಜಾಯ್ ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಒಂದಲ್ಲಾ ಒಂದು ಹೊಸ ವಿಚಾರಗಳು ಹೊಸ ಚಾಲೆಂಜ್ ಗಳು ಬರುತ್ತಲೇ ಇರುತ್ತವೆ. ಬಳಕೆದಾರರು ಅವುಗಳನ್ನು ಸ್ವೀಕರಿಸಿ, ಚಾಲೆಂಜ್ ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಇಂಥದ್ದೇ ಒಂದು ಚಾಲೆಂಜ್ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ.
ಇದು ನಿಮ್ಮ ದೃಷ್ಟಿಗೆ ಸಂಬಂಧಿಸಿದ ಚಾಲೆಂಜ್. ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳು ಬಂದು, ಅದರಲ್ಲಿ ಅಡಗಿರುವ ವಿಚಾರಗಳನ್ನು ತಿಳಿಸಬೇಕು ಎನ್ನುವ ಚಾಲೆಂಜ್ ಬರುತ್ತಿರುತ್ತದೆ. ಅಂಥದ್ದೇ ಒಂದು ಚಾಲೆಂಜ್ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಇದೊಂದು ಸಾಮಾನ್ಯವಾದ ಫೋಟೋ ಆಗಿದೆ, ಆದರೆ ಈ ಫೋಟೋದಲ್ಲಿ ಒಂದು ಹುಡುಗಿ ಅಡಗಿದ್ದಾಳೆ. ಒಂದು ಸಾರಿ ಈ ಫೋಟೋ ನೋಡಿ, ಹಾಗೂ ಈ ಹುಡುಗಿ ಎಲ್ಲಿದ್ದಾಳೆ ಎಂದು ಕಂಡು ಹಿಡಿಯಲು ಪ್ರಯತ್ನ ಮಾಡಿ. ಸೋಷಿಯಲ್ ಮೀಡಿಯಾದಲ್ಲಿ ಹಲವರಿಗೆ ಇದನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ.
ಈ ಫೋಟೋದಲ್ಲಿ ನಿಮಗೆ ಹುಡುಗಿ ಕಾಣಿಸಿದರೆ, ನಿಮ್ಮ ದೃಷ್ಟಿ ತೀಕ್ಷ್ಣವಾಗಿದೆ ಎಂದು ಅರ್ಥ. ಇದನ್ನು ಕಂಡುಹಿಡಿಯಲು ಸಾಧ್ಯವಾಗದೆ ಹಲವರು ಈ ಫೋಟೋವನ್ನು ತಮ್ಮ ಸ್ನೇಹಿತರ ಜೊತೆಗೆ ಶೇರ್ ಮಾಡಿ ತಲೆಕೆಡಿಸಿಕೊಳ್ಳುತ್ತಿದ್ದಾರೆ. ನೀವು ಕೂಡ ಈ ಫೋಟೋವನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ, ಉತ್ತರ ಕಂಡು ಹಿಡಿಯುವ ಪ್ರಯತ್ನ ಮಾಡಿ. ಒಂದು ವೇಳೆ ನಿಮಗೆ ಉತ್ತರ ಗೊತ್ತಾಗದೆ ಹೋದರೆ, ಹುಡುಗಿ ಎಲ್ಲಿದ್ದಾಳೆ ಎಂದು ಕಂಡು ಹಿಡಿಯಲು ಸಾಧ್ಯವಾಗದೆ ಹೋದರೆ, ಕೆಳಗಿನ ಫೋಟೋದಲ್ಲಿ ಉತ್ತರ ಸಹ ಇದೆ. ಒಂದು ಸಾರಿ ನೋಡಿ..