ವಾಹನ ಸವಾ’ರರಿಗೆ ಎ’ಚ್ಛೆತ್ತುಕೊಳ್ಳುವ ಸುದ್ದಿ ಎಮಿಷನ್ ಟೆಸ್ಟ್ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ತರ ತೀ’ರ್ಪು. ಏನಿದು? ಇಲ್ಲಿದೆ ಮಾಹಿತಿ.

248

ವಾಹನದ ಎಮಿಶನ್ ಟೆಸ್ಟ್ ಮಾಡಿಸುವುದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹಾಗೂ ಇದು ಕ’ಡ್ಡಾಯ ಕೂಡ ಹೌದು. ವಾಹನದ ಎಮಿಶನ್ ಇಲ್ಲದಿದ್ದರೆ ನಿಮಗೆ ದಂ’ಡ ಬೀ’ಳುತ್ತದೆ. ಆದರೆ ಸುಪ್ರೀಂ ಕೋರ್ಟ್ ನೀಡಿರುವ ಹೊಸ ಆ’ದೇಶ ಈಗ ಎಮಿಶನ್ ಟೆಸ್ಟ್ ಮಾಡುವುದು ಅನಿ’ವಾರ್ಯ ಎಂಬಂತೆ ಹೇಳಿದೆ ಹಾಗಾದರೆ ಏನಿದು ಹೊಸ ತೀ’ರ್ಪು ಮುಂದೆ ಓದಿರಿ. ವಾಹನ ವಿಮೆ ಎಲ್ಲಾ ವಾಹನಗಳಿಗೂ ಇರುತ್ತದೆ ಮತ್ತು ಇದು ಕ’ಡ್ಡಾಯ ಕೂಡ ಹೌದು. ಹಾಗಾದರೆ ವಾಹನ ವಿಮೆ ಮತ್ತು ಎಮಿಶನ್ ಗೂ ಏನು ಸಂಬಂಧ ಎಂದು ಕೇಳುವುದಾದರೆ ಆಗ ಸುಪ್ರೀಂ ಕೋರ್ಟ್ ನ ಈ ಹೊಸ ಆ’ದೇಶ ಮ’ಹತ್ವ ಪಡೆಯುತ್ತದೆ.

ಹಿಂದೆಲ್ಲ ವಾಹನ ಅ’ಪಘಾ’ತ ಆದಾಗ ನಿಮ್ಮ ವಾಹನ ಕಂಪನಿಯ ಸರ್ವಿಸ್ ಸೆಂಟರ್ ಗೆ ಹೋಗಿ ವಿಮೆಯನ್ನು ಬಳಸಿಕೊಂಡು ಸರಿ ಮಾಡಿಸಿಕೊಳ್ಳಲು ಅವಕಾಶ ಇತ್ತು. ಆದರೆ ಇದೀಗ ಸುಪ್ರೀಂ ಕೋರ್ಟ್ ನೀಡಿರುವ ಹೊಸ ಆ’ದೇಶದ ಪ್ರಕಾರ ನಿಮ್ಮ ವಾಹನ ಎಲ್ಲಿಯಾದರೂ ಅಪಘಾ’ತ ಸಂಭವಿಸಿದರೆ ನಿಮ್ಮ ವಿಮೆಯ ಸವಲತ್ತನ್ನು ಪಡೆಯಲು ಎಮಿಶನ್ ಟೆಸ್ಟ್ ನ ಮಾನ್ಯ ಸರ್ಟಿಫಿಕೇಟ್ ಇದ್ದರೆ ಮಾತ್ರ ಸಾಧ್ಯ. ವಾಹನ ಅಪ’ಘಾ’ತ ಆದ ನಂತರ ಎಮಿಶನ್ ಟೆಸ್ಟ್ ಮಾಡಿಸಿದರೆ ಅದು ಮಾನ್ಯ ಆಗುವುದಿಲ್ಲ.

ಅದಕ್ಕಾಗಿ ಇನ್ನೂ ಮುಂದೆಯಾದರೂ ಸಮಯಕ್ಕೆ ಸರಿಯಾಗಿ ನಿಮ್ಮ ವಾಹನದ ಎಮಿಶನ್ ಟೆಸ್ಟ್ ಮಾಡಿಸಿಟ್ಟು ಕೊಳ್ಳಿ ಆಗ ನಿಮ್ಮ ವಾಹನವು ಭ’ದ್ರ ಮತ್ತು ನಿಮ್ಮ ವಿಮೆಯ ಸವಲತ್ತನ್ನು ಪಡೆಯಲು ಕೂಡ ಅನುಕೂಲ ಆಗುತ್ತದೆ. ಹಾಗೆಯೇ ವಿನಾ ಕಾರಣ ದಂ’ಡ ಕಟ್ಟುವ ಜಂಜಾ’ಟವು ನಿಲ್ಲುತ್ತದೆ. ಬುದ್ಧಿವಂತರಾಗಿ ಯೋಚಿಸಿ. ತಪ್ಪದೇ ಎಲ್ಲರೂ ಸುಪ್ರೀಂ ಕೋರ್ಟ್ ನ ಈ ತೀ’ರ್ಪನ್ನು ಪಾಲಿಸಿ.

Leave A Reply

Your email address will not be published.