ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಅಂಬಾನಿ ರವರ ಪತ್ನಿ ಒಂದು ದಿನಕ್ಕೆ ಖರ್ಚು ಮಾಡುವುದು ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದ??

123

ನೀತಾ ಅಂಬಾನಿ ಅವರು ಎಲ್ಲರಿಗೂ ಗೊತ್ತಿರುವ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಅವರ ಪತ್ನಿ. ಇವರು ಹೊರಗಡೆ ಕಾಣಿಸಿಕೊಂಡಾಗ, ಎಷ್ಟರ ಮಟ್ಟಿಗೆ ಐಷಾರಾಮಿಯಾಗಿ ಆಡಂಬರಮಯವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಎಲ್ಲರೂ ನೋಡಿದ್ದೇವೆ. ಇವರು ದಿನವೊಂದಕ್ಕೆ ಮಾಡುವ ಖರ್ಚು ಎಷ್ಟು ಗೊತ್ತಾ? ನೀತಾ ಅಂಬಾನಿ ಅವರು ಹುಟ್ಟಿದಾಗಿನಿಂದಲು ಐಷಾರಾಮಿ ಜೀವನ ನಡೆಸಿದವರಲ್ಲ, ನೀತಾ ಅಂಬಾನಿ ಸಾಮಾನ್ಯವಾದ ಕುಟುಂಬದಲ್ಲೇ ಹುಟ್ಟಿ ಬೆಳೆದವರು. ಮುಕೇಶ್ ಅಂಬಾನಿ ಅವರನ್ನು ಮದುವೆಯಾದ ಬಳಿಕ, ಐಷಾರಾಮಿ ಜೀವನ ನಡೆಸುತ್ತಿದ್ದಾರೆ.

ನೀತಾ ಅಂಬಾನಿ ಅವರ ಬಳಿ ಇರುವ ಸೀರೆ ಕಲೆಕ್ಷನ್ ಗಳು, ಒಡವೆ ಕಲೆಕ್ಷನ್ ಬಗ್ಗೆ ಸಾಕಷ್ಟು ಹೇಳಬಹುದು. ಕಳೆದ 30 ವರ್ಷಗಳಿಂದ ಸಾಕಷ್ಟು ಒಳ್ಳೆಯ ಸೀರೆ ಕಲೆಕ್ಷನ್ ಗಳನ್ನು ಇಟ್ಟುಕೊಂಡಿದ್ದಾರೆ. ನೀತಾ ಅಂಬಾನಿ ಅವರು ತಮ್ಮ ಮಗನ ಮದುವೆಗೆ ಧರಿಸಿದ್ದ ಸೀರೆಯ ಬೆಲೆ ಬರೋಬ್ಬರಿ 40 ಲಕ್ಷ ರೂಪಾಯಿಗಳು. ವಿವಿಧವಾದ ಸಿಲ್ಕ್ ಮತ್ತು ಬೇರೆ ಮೆಟೀರಿಯಲ್ ಸೀರೆಗಳಿವೆ. ಇನ್ನು ನೀತಾ ಅಂಬಾನಿ ಅವರ ಬಳಿ, ಸಾಕಷ್ಟು ಬೆಲೆ ಬಾಳುವ ನೂರಾರು ಉಂಗುರಗಳ ಕಲೆಕ್ಷನ್ ಇದೆ, 30 ವರ್ಷಗಳ ಹಿಂದೆ ನೀತಾ ಅಂಬಾನಿ ಅವರು ಖರೀದಿ ಮಾಡಿದ್ದ ಉಂಗುರದ ಬೆಲೆ ಆಗಲೇ 1.70 ಲಕ್ಷ ರೂಪಾಯಿ ಆಗಿದೆ.

ಇನ್ನು ನೀತಾ ಅಂಬಾನಿ ಅವರು ಸಾರ್ವಜನಿಕವಾಗಿ ಎಲ್ಲೇ ಕಾಣಿಸಿಕೊಂಡರು ಬಹಳ ಆಡಂಬರವಾಫಿ ಕಾಣಿಸಿಕೊಳ್ಳುತ್ತಾರೆ. ಇವರು ಪ್ರತಿದಿನ ಬೆಳಗ್ಗೆ ಎದ್ದ ಬಳಿಕ ಕುಡಿಯುವ ಕಾಫಿಯ ಬೆಲೆ 3ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ. ಇನ್ನು ನೀತಾ ಅಂಬಾನಿ ಅವರು ಧರಿಸುವ ಚಪ್ಪಲಿಗಳ ಬೆಲೆ ಶುರುವಾಗುವುದೇ ಕನಿಷ್ಠ ಪಕ್ಷ 1 ಲಕ್ಷ ರೂಪಾಯಿಂದ ಶುರುವಾಗುತ್ತದೆ. ನೀತಾ ಅವರು ಒಮ್ಮೆ ಧರಿಸಿದ ಚಪ್ಪಲಿಯನ್ನು ಮತ್ತೆ ಧರಿಸುವುದಿಲ್ಲ, ಹಾಗೆಯೇ ಒಂದು ಸಾರಿ ಧರಿಸಿದ ಬಟ್ಟೆ ಅಥವಾ ಸೀರೆಯನ್ನು ಇನ್ನೊಂದು ಸಾರಿ ಧರಿಸುವುದಿಲ್ಲ. ಸೀರೆ, ಒಡವೆ ಯಾವುದೇ ಆದರೂ, ಕೊಂಡುಕೊಳ್ಳುವಾಗ ಬಹಳ ಯೋಚನೆ ಮಾಡಿ ಖರೀದಿ ಮಾಡುತ್ತಾರೆ.

Leave A Reply

Your email address will not be published.