ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವಿರಾ ಹಾಗಾದರೆ ನಿಮಗಿದೆ ಇಲ್ಲಿ ಸುವರ್ಣಾವಕಾಶ ಯಾವ ಇಲಾಖೆಯಲ್ಲಿ ನೇಮಕ ನಡೆಯುತ್ತಿದೆ ಎಂದು ಇಲ್ಲಿ ತಿಳಿಯಿರಿ

257

ಎಲ್ಲರಿಗೂ ಜೀವನದಲ್ಲಿ ಒಂದು ಆಸೆ ಇದ್ದೇ ಇರುತ್ತದೆ. ಒಳ್ಳೆಯ ವಿದ್ಯಾಭ್ಯಾಸ ಪಡೆಯಬೇಕು ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕೆಂದು. ಅದರಲ್ಲೂ ಎಲ್ಲರೂ ತಾವೊಂದು ಸರ್ಕಾರಿ ಸ್ಥಾನ ಪಡೆಯಬೇಕು ಎಂಬ ಆಶೆ ಇದ್ದೆ ಇರುತ್ತದೆ. ಹೀಗೆ ನಿಮ್ಮಲ್ಲೂ ಆ ಆಸೆ ಇದ್ದರೆ ಇಲ್ಲಿದೆ ಹಲವಾರು ಸರ್ಕಾರಿ ನೇಮಕಾತಿ ವಿವರ ನೀವು ಇದರ ಸದುಪಯೋಗ ಪಡೆದುಕೊಳ್ಳಿ.

1. ಭಾರತೀಯ ಅಂಚೆ ಇಲಾಖೆ ನೇಮಕಾತಿ:-ಪೋಸ್ಟಲ್ ಇಲಾಖೆಯಲ್ಲಿ 60 Multi Tasking ಹುದ್ದೆಗಳು ಖಾಲಿ ಇದೆ.
ಮಲ್ಟಿ Tasking ಹುದ್ದೆಗಳು : 13,ಪೋಸ್ಟ್ ಮ್ಯಾನ್ :5,ಪೋಸ್ಟಲ್ ಅಸಿಸ್ಟೆಂಟ್ :31,ಸಾರ್ಟಿಂಗ್ ಅಸಿಸ್ಟೆಂಟ್:11
ಆಸಕ್ತ ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ ಮೂಲಕ ಡಿಸೆಂಬರ್ 31 ರ ಒಳಗೆ ಅರ್ಜಿ ಸಲ್ಲಿಸಬಹುದು.

2.ಕೇಂದ್ರ ರಸಗೊಬ್ಬರ ಇಲಾಖೆ:-ಕೇಂದ್ರ ರಸಗೊಬ್ಬರ ಇಲಾಖೆಯಲ್ಲಿ ಹಿರಿಯ ಸಲಹೆಗಾರ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಹಿರಿಯ ಸಲಹೆಗಾರ 12 ಮತ್ತು ಸಲಹೆಗಾರ ಒಟ್ಟು 28 ಹುದ್ದೆಗಳು ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳು ashokshrivastava@nfl .co.in ಈ ಇಮೇಲ್ ವಿಳಾಸಕ್ಕೆ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ಕಳುಹಿಸಬಹುದು.

3. ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ:-ಅಸಿಸ್ಟೆಂಟ್ ಗ್ರೇಡ್ 2 ಹುದ್ದೆಗಳು ಖಾಲಿ ಇದ್ದು ಆಸಕ್ತ ಅಭ್ಯ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು https://aiishmysore .in/en/ ಈ ವೆಬ್ಸೈಟ್ ಮೂಲಕ ತಮ್ಮ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ ಮತ್ತು ಖಾಲಿ ಇರುವ ಹುದ್ದೆಗಳ ವಿವರ ಇಲ್ಲಿ ನೀಡಲಾಗಿದೆ. 4.ಗ್ರಾಮ ಪಂಚಾಯತಿ ನೇಮಕಾತಿ: ಕೊಪ್ಪಳ ಜಿಲ್ಲೆಯ ವ್ಯಾಪ್ತಿಯ ಗ್ರಾಮ ಪಂಚಾಯತಿ ಗಳಲ್ಲಿ ಗ್ರಾಮ ಕಾಯಕ ಮಿತ್ರ (ಮಹಿಳೆಯರಿಗೆ) 15 ಹುದ್ದೆಗಳು ಖಾಲಿ ಇದ್ದು ಕೊಪ್ಪಳ ವ್ಯಾಪ್ತಿಯ ಅಭ್ಯರ್ಥಿಗಳು ನಿಮ್ಮ ಹತ್ತಿರದ ಗ್ರಾಮ ಪಂಚಾಯತ್ ಮೂಲಕ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು.

5.ಹಿಂದೂಸ್ತಾನ್ ಪಟ್ರೋಲಿಯಂ:-ಹಿಂದೂಸ್ತಾನ್ ಪಟ್ರೋಲಿಯಂ ಕಾರ್ಪೊರೇಷನ್ ನಲ್ಲಿ graduate apprentice ಹುದ್ದೆಗಳು ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 6 ರ ಒಳಗೆ ಅರ್ಜಿ ಸಲ್ಲಿಸಬಹುದು. ಎಂಜಿನಿಯರಿಂಗ್ ಪದವಿ ಪಡೆದ ಮತ್ತು ಕನಿಷ್ಠ 60% ಅಂಕ ಹೊಂದಿರುವ ಅಭ್ಯರ್ಥಿಗಳು ಇದಕ್ಕೆ ಅಧಿಕೃತ website ಮೂಲಕ ಅರ್ಜಿ ಸಲ್ಲಿಸಬಹುದು.

Leave A Reply

Your email address will not be published.