ಸಿಕ್ಕಾಪಟ್ಟೆ ಮಾರಾಟವಾಗುತ್ತಿದೆ 400 ರೂಪಾಯಿಯ ಸಣ್ಣ AC. ಸ್ವಲ್ಪ ನಿಮಿಷಗಳಲ್ಲಿ ನಿಮ್ಮ ಮನೆ ತಂಪಾಗಿಸುತ್ತದೆ.

1,654

ದೇಶದಲ್ಲಿ ಈ ಸಣ್ಣ ೪೦೦ ರೂಪಾಯಿಗಳ AC ತ್ವರಿತಗತಿಯಲ್ಲಿ ಮಾರಾಟವಾಗುತ್ತಿದೆ. ಇನ್ನು ಬೇಸಿಗೆ ಕಾಲ ಆರಂಭವಾಗುತ್ತಿದೆ. ಎಲ್ಲರ ಮನೆಯಲ್ಲೂ AC ಅಳವಡಿಸಲು ಮತ್ತು ಉಪಯೋಗಿಸಲು ಪ್ರಾರಂಬಿಸುತ್ತಾರೆ. ಇಂತಹ ಸಂಧರ್ಭದಲ್ಲಿ ಈ ಸಣ್ಣ AC ನಿಮಗೆ ಒಂದು ಉತ್ತಮ ಆಯ್ಜೆಯಾಗಿದೆ. ಈ ಸಣ್ಣ ಪೋರ್ಟಬಲ್ AC ಇನ್ನು ಸ್ವಲ್ಪ ದಿನದಲ್ಲಿ ಎಲ್ಲರ ಮನೆಯಲ್ಲೂ ಇರಬಹುದು. ಇದಕ್ಕೆ ಕಾರಣ ಈಗಾಗಲೇ ಅತೀ ಹೆಚ್ಚು ಬೇಡಿಕೆ ಇರುವಂತದ್ದು. ಇದನ್ನು ಖರೀದಿ ಮಾಡಲು ಬಯಸುತ್ತಿದ್ದರೆ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯುವುದು ಅತ್ಯಾವಶ್ಯಕ. ಇದರ ಮಾಹಿತಿ ನಾವಿಂದು ನೀಡುತ್ತೇವೆ.

ಆಪೀಸು, ಮನೆಗಳಲ್ಲಿ ನೀವು ಕೆಲಸ ಮಾಡುವ ಟೇಬಲ್ ಅಥವಾ ಮಕ್ಕಳು ಅದ್ಯಯನಕ್ಕೆ ಬಳಸುವ ಟೇಬಲ್ ಮೇಲೆ AC ಇಡಲು ಬಯಸಿದರೆ ಈ ಪೋರ್ಟಬಲ್ AC ಅತ್ಯತ್ತಮ ಆಯ್ಕೆ. ಇದು ನೀವು ಕೂರುವ ಜಾಗವನ್ನು ತ್ವರಿತವಾಗಿ ತಂಪಾಗಿಸುತ್ತದೆ. ಇದನ್ನು ಆನ್‌ಲೈನ್ ಹಾಗೂ ಆಪ್ ಲೈನ್ ಅಲ್ಲೂ ಖರೀದಿ ಮಾಡಬಹುದು. ಇದರ ಬೆಲೆ ೪೦೦-೨೦೦೦ ವರೆಗೂ ಇದೆ. ಇದರ ವಿನ್ಯಾಸ, ಹಾಗು ಗಾತ್ರಗಳ ಆಧಾರದಲ್ಲಿ ಬೆಲೆ ನಿಗದಿಯಾಗುತ್ತದೆ. ನಿಮಗೆ ಅಗತ್ಯವಾದ ಗಾತ್ರ ಹಾಗು ವಿನ್ಯಾಸದಲ್ಲಿ ಈ AC ಖರೀದಿ ಮಾಡಬಹುದು.

ಇದೆಲ್ಲಾ ಇರಲಿ ಇದು ಹೇಗೆ ಕೆಲಸ ಮಾಡುತ್ತದೆ ಎಂದು ಅನೇಕರು ಯೋಚನೆ ಮಾಡುತ್ತಿರಬಹದು. ನೀವು ಈ ಪೋರ್ಟಬಲ್ ಹವಾನಿಯಂತ್ರಣ ಉಪಯೋಗಿಸಲು ಬಯಸಿದರೆ ಡ್ರೈ ಐಸ್ ಬಳಸಬೇಕಾಗುತ್ತದೆ. ಅಥವಾ ನೀರು ಕೂಡಾ ಬಳಸಬಹುದು. ಇದು ನೀವು ಹಾಗು ನಿಮ್ಮ ಸುತ್ತಮುತ್ತ ತಂಪಾಗಿರಿಸಲು ಸಹಾಯಮಾಡುತ್ತದೆ. ಇದಕ್ಕೆ ವಿದ್ಯುತ್ ಬಳಕೆ ಕೂಡಾ ಬಹಳ ಕಡಿಮೆಯಾಗಿದೆ. ಮೇಜಿನ ಬಳಿ ಕೆಲಸ ಮಾಡುವವರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ. ಕಡಿಮೆ ವಿದ್ಯತ್, ಕಡಿಮೆ ಖರ್ಚು ಹಾಗು ಸುತ್ತಮುತ್ತಲಿನ ಪ್ರದೇಅಸ ತಂಪಾಗಿರಿಸುತ್ತದೆ.

Leave A Reply

Your email address will not be published.