ಹಿಂದೂಗಳ ಭಾವನೆಗೆ ಇನ್ನೊಮ್ಮೆ ದಕ್ಕೆ ತಂದ ಕಾಂಗ್ರೆಸ್ ಹಿರಿಯ ನಾಯಕ. ‘ಓಂ’ಕಾರ ದ ಬಗ್ಗೆ ಕಾಂಗ್ರೆಸ್ ನಾಯಕ ಹೇಳಿದ್ದೇನು?

262

ಅಂತಾರಾಷ್ಟ್ರೀಯ ಯೋಗ ದಿವಸವಾದ ಇಂದು ಇಡೀ ವಿಶ್ವವೇ ಪ್ರಧಾನಿ ಮೋದಿ ಹೇಳಿಕೆಗೆ ವಿಶ್ವ ಯೋಗ ದಿನಾಚರಣೆ ಆಗಿ ಆಚರಿಸುತ್ತಿದೆ. ಯೋಗ ಪ್ರತಿದಿನ ಮಾಡಲು ಭಾರತದ ಪ್ರಧಾನಿ ಹಾಗು ಭಾರತೀಯರು ಹಿಂದಿನಿಂದಲೂ ಒಟ್ಟು ಕೊಡುತ್ತ ಬಂದಿದೆ. ಇಡೀ ವಿಶ್ವವೇ ಇದ್ದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿದರು ಭಾರತೀಯರು ಮುಖ್ಯವಾಗಿ ಕಾಂಗ್ರೆಸ್ ಇದನ್ನು ಕೋಮು ಬಣ್ಣ ಹಚುತ್ತ ನಕಾರಾತ್ಮವಾಗಿ ನಡೆದುಕೊಳ್ಳುತ್ತಿದೆ. ಈ ವರ್ಷವೂ ಯೋಗ ದಿನಾಚರಣೆಯನೆಗೆ ಕೋಮು ಬಣ್ಣ ಹಚ್ಚಿ ಹಿಂದೂಗಳ ಭಾವನೆಗೆ ದಕ್ಕೆ ತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು ಕೂಡಲೇ ಕ್ಷಮೆ ಕೇಳಬೇಕೆಂದು ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ. ಅಷ್ಟಕ್ಕೂ ಕಾಂಗ್ರೆಸ್ ನಾಯಕ ಹೇಳಿದ್ದೇನು?

ವಾಸ್ತವವಾಗಿ, ಯೋಗ ದಿನಾಚರಣೆಯ ಶುಭ ಸಂದರ್ಭದಲ್ಲಿ, ಕಾಂಗ್ರೆಸ್ ಹಿರಿಯ ಅಭಿಷೇಕ್ ಮನು ಸಿಂಗ್ವಿ ಅವರು ಟ್ವೀಟ್ ಮಾಡಿದ್ದಾರೆ, ಈ ಕಾರಣದಿಂದಾಗಿ ಅಭಿಷೇಕ್ ಸಿಂಗ್ವಿ ಈಗ ಸಾಮಾಜಿಕ ಮಾಧ್ಯಮದಲ್ಲಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ! ಓಂ ಎಂದು ಜಪಿಸುವುದರಿಂದ ಯೋಗವು ಶಕ್ತಿಯುತವಾಗುವುದಿಲ್ಲ ಅಥವಾ ಅಲ್ಲಾಹನು ಹೆಸರು ಹೇಳುವುದರಿಂದ ಯೋಗದ ಶಕ್ತಿ ಕಡಿಮೆ ಕೂಡ ಆಗುವುದಿಲ್ಲ ಎಂದು ಸೋಮವಾರಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಗ್ವಿ ಟ್ವೀಟ್ ಮಾಡಿದ್ದಾರೆ. ಯೋಗ ಮಾಡುವಾಗ ಓಂ ಹೇಳಲೇಬೇಕೆಂದು ಯಾರು ಒತ್ತಾಯ ಮಾಡುತ್ತಿಲ್ಲ ಹಾಗೆಯೆ ಅಲ್ಲಾನನ್ನು ಕರೆಯಬಾರದು ಎಂದು ಯಾರು ಹೇಳುತ್ತಿಲ, ಸುಮ್ಮನೆ ಯೋಗ ದಿನದಂದು ಕೋಮು ಸೌಹಾರ್ದವನ್ನು ಕದಡುವ ಕೆಲಸ ಮಾಡಬೇಡಿ ಎಂದು ತಾಕೀತು ಮಾಡಿದ್ದಾರೆ. ಈ ತರಹ ಹೇಳಿಕೆ ನೀಡುವುದು ಕಾಂಗ್ರೆಸ್ ಮೊದಲಲ್ಲ ಪ್ರತಿವರ್ಷ ಯೋಗ ದಿನಂದಂದು ಈ ತರಹ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಜನರ ಕೋಪಕ್ಕೆ ತುತ್ತಾಗಿದ್ದಾರೆ.

Leave A Reply

Your email address will not be published.