ಹೆಸರು ಪ್ರಗತಿ, ವರ್ಷ ೧೨ ಕೋರೋಣ ಸಮಯದಲ್ಲಿ ಸಮಯ ವ್ಯರ್ತ ಮಾಡದೇ ಗಳಿಸಿದ್ದು ಬರೋಬರಿ ೨೪ ಕೋಟಿ. ಹೇಗೆ ಅಂತೀರಾ? ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.
ಮಕ್ಕಳು ಎಂದರೆ ಹಾಗೆ ನೋಡಿ ಮೊಬೈಲ್ ನಲ್ಲಿ ಇಡೀ ಹೊತ್ತು ಆಟ ಆಡುತ್ತಾ ಇರುತ್ತಾರೆ. ಇಂದಿನ ಪೀಳಿಗೆ ಎಷ್ಟರ ಮಟ್ಟಿಗೆ ಎಂದರೆ ಹೊರಾಂಗಣ ಆಟದ ಪರಿವೆ ಇಲ್ಲ , ಬದಲಾಗಿ ಮೊಬೈಲ್ ನ ಗುಲಾಮರಾಗಿ ಹೋಗಿದ್ದಾರೆ. ಹಾಗಾದರೆ ಇಲ್ಲೊಬ್ಬಳು ಹುಡುಗಿ ಮೊಬೈಲ್ ನಿಂದಾಗಿ ಆಟ ಆಡಲಿಲ್ಲ ಬದಲಾಗಿ ಅದನ್ನು ಸದುಪಯೋಗ ಪಡಿಸಿ ಸಂಪಾದಿಸಿದ್ದು ಬರೋಬ್ಬರಿ 24ಕೋಟಿ ಹೇಗೆ ಬನ್ನಿ ತಿಳಿಯೋಣ.
ಇವಳ ಹೆಸರು ಪ್ರಗತಿ ಕೇವಲ 12ವರ್ಷ ವಯಸ್ಸು. ಲಾಕ್ ಡೌನ್ ಟೈಮ್ ನಲ್ಲಿ ಮೊಬೈಲ್ ಅನ್ನು ಸದುಪಯೋಗ ಪಡಿಸಿಕೊಂಡು ಮಾಡಿದ ಒಂದು ಕೆಲಸ ಆಕೆಗೆ 24ಕೋಟಿ ಹಣ ಬರುವಂತೆ ಮಾಡಿದೆ. ಹೌದು ಕೋರೋಣ ಸಂದರ್ಭದಲ್ಲಿ ಎಲ್ಲವೂ ಮುಚ್ಚಿತು ಆಗ ಈಕೆ ತನ್ನ ಸ್ನೇಹಿತರಿಂದ ಒಂದು website ಬಗೆಗೆ ತಿಳಿದು ಕೊಂಡಿದ್ದಳು ಅದು https:// oyehoye .in . ಇದರಿಂದಾಗಿ ಅವಳು ರೆಫರಲ್ ಲಿಂಕ್ ಮೂಲಕ ಹಣ ಸಂಪಾದಿಸಲು ಶುರು ಮಾಡಿದಳು. ಮಾಡಿದ್ದು ಇಷ್ಟೇ ತನ್ನ ಪ್ರೊಫೈಲ್ ಲಿಂಕ್ ಅನ್ನು ಎಲ್ಲರಿಗೂ ಶೇರ್ ಮಾಡಿದಳು. Website na ಎಡ ಭಾಗದಲ್ಲಿ 3 ಗೆರೆಗಳು ಇದ್ದು ಅದರಲ್ಲಿ ರಿಜಿಸ್ಟರ್ ಮಾಡಿಕೊಂಡರೆ ಹಣ ಬರುತ್ತದೆ. ಮತ್ತು ಇದರಿಂದಾಗಿ ನಿಮ್ಮ ಸ್ನೇಹಿತರನ್ನು ಕೂಡ ಸೇರಿಸಿ ಕೊಂಡರೆ ಅದರಿಂದಲೂ ಹಣ ಬರುತ್ತದೆ.
ಆದರೆ ಈಕೆ ಮಾತ್ರ ಅದರಿಂದ ಹೇಗೆ ಹಣ ಸಂಪಾದನೆ ಆಗುತ್ತದೆ ಎಂದು ಆಳವಾದ ಅಧ್ಯಯನ ಮಾಡಿದಾಗ ಅದು website ಮೂಲಕ ನಡೆಯುತ್ತದೆ ಎಂದೂ ಗೊತ್ತಾಯಿತು. ಈಕೆ ಶಾಲೆಯಲ್ಲಿ website ಮಾಡುವ ಕೋಡಿಂಗ್ ಅಭ್ಯಾಸ ಮಾಡುತ್ತಿದ್ದಳು. ಇದರಿಂದಾಗಿ ಈಕೆ freelance ಮಾಡಲು ಶುರು ಮಾಡಿದಳು. ಹಲವಾರು ಸೈಟ್ ಗಳಲ್ಲಿ ರಿಜಿಸ್ಟರ್ ಮಾಡಿದಳು. ಒಂದೊಂದೇ ಆರ್ಡರ್ ಬರ ತೊಡಗಿತು. ಆಕೆಗೆ ಸಿಕ್ಕಿದ್ದು 70ಕ್ಕಿಂತಲೂ ಹೆಚ್ಚಿನ ಆರ್ಡರ್ ಇದರಿಂದಲೇ ಆಕೆ 24ಕೋಟಿ ಗಳಿಸಲು ಸಾಧ್ಯವಾಯಿತು ಎನ್ನುತ್ತಾರೆ ಆಕೆ.