ಕಾಶ್ಮೀರದ ಕುರಿತು ತಾಲಿಬಾನಿಗಳ ದ್ವಂ;ದ್ವ ವಾದ. ಇದರ ಹಿಂದೆ ಇದೆಯಾ ಚೀನಾ ಹಾಗು ಪಾಕಿಸ್ತಾನದ ಕೈವಾ’ಡ?

1,390

ತಾಲಿಬಾನ್ ನ ಸ’ರಕಾರ ರ’ಚನೆಯಾಗುವ ಮೊದಲೇ ಅದರ ನೈಜ ಮುಖ ಹೊರಬೀ’ಳಲು ಶುರುವಾಗಿದೆ. ಇದಕ್ಕೆ ಕಾರಣ ತಾಲಿಬಾನ್ ನ ಪ್ರವಕ್ತನಾದ ಸುಹೈಲ್ ಶಹೀನ್ ಕಾಶ್ಮೀರದ ಮೇಲೆ ನೀಡಿದ ಹೇಳಿಕೆ. ಇವನ ಪ್ರಕಾರ ತಾಲಿಬಾನ್ ಗಳಿಗೆ ಕಾಶ್ಮೀರದ ಮುಸಲ್ಮಾನರ ಪ’ರವಾಗಿ ಮಾತನಾಡುವ ಅ’ಧಿ’ಕಾರ ಇದೆ ಎಂದು ಹೇಳಿದ್ದಾನೆ. ಇದು ಭಾರತ ಹಾಗು ತಾಲಿಬಾನ್ ಗಳ ನಡುವೆ ನೇರ ಮಾತುಕತೆ ನಡೆದ ನಂತರ ಸಂ’ಭವಿಸಿದೆ. ಇದಕ್ಕೂ ಮೊದಲು ಹ’ಕ್ಕಾನಿ ಮುಖ್ಯಸ್ಥ ಅನಾಸ್ ಹ’ಕ್ಕಾನಿ ತಾಲಿಬಾನ್ ಕಾಶ್ಮೀರದ ಸುದ್ದಿಗೆ ಬರುದಿಲ್ಲ ಅದು ಭಾರತದ ಆಂ’ತರಿಕ ವಿಚಾರವಾಗಿದೆ ಎಂದು. ಈಗ ಹೊಸ ಹೇಳಿಕೆ ಭಾರತಕ್ಕೆ ಆ’ತಂಕ ಎ’ದುರಾಗಿದೆ.

ಸುಹೈಲ್ ಶಹೀನ್ ಪ್ರಕಾರ ಕಾಶ್ಮೀರದ ಜನರಿಗೆ ಭಾರತದ ಪ್ರತಿ ನಾಗರಿಕರಿಗೆ ಇದಷ್ಟೇ ಹ’ಕ್ಕಿದೆ, ಅವರು ಭಾರತದೇಶದವರೇ ಆಗಿದ್ದಾರೆ. ಅವರಿಗೂ ಕಾನೂನು ಒಂದೇ ಇರಬೇಕು, ಕಾನೂನಿನಲ್ಲಿ ಭೇ’ದ ಭಾವ ಮಾಡಬಾರದು ಎಂದು ಹೇಳಿದ್ದಾನೆ. ಇನ್ನೊಬ್ಬ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮು’ಜಾಹಿದ್ ಕಾಶ್ಮೀರದ ಕುರಿತು ತಮ್ಮ ಹೇಳಿಕೆಯಲ್ಲಿ ಸ’ಮಸ್ಯೆಯನ್ನು ಮಾತುಕತೆಯ ಮೂಲಕ ಪ’ರಿಹ’ರಿಸಬೇಕಾಗಿದೆ. ಇದು ಎರಡೂ ದೇಶಗಳಿಗೆ ಆಸಕ್ತಿಯ ವಿಷಯವಾಗಿದೆ. ಕಾಶ್ಮೀರಕ್ಕೆ ಸಂಬಂಧಿಸಿದ ಮೂರನೇ ಹೇಳಿಕೆಯನ್ನು ಅ_ಲ್ ಖೈ_ದಾ ಇತ್ತೀಚೆಗೆ ನೀಡಿದೆ. ಈಗ ಅವರ ತಾಣ ಕಾಶ್ಮೀರ ಎಂದು ಹೇಳಿದೆ. ಈ ಎಲ್ಲ ಹೇಳಿಕೆಗಳ ಆಧಾರದ ಮೇಲೆ, ಕಾಶ್ಮೀರದಲ್ಲಿ ಭ_ಯೋ_ತ್ಪಾದಕ ಚ’ಟುವಟಿಕೆಗಳು ವೇಗವನ್ನು ಪಡೆಯಬಹುದು ಎಂದು ನಂಬಲಾಗಿದೆ.

ಈ ಹೇಳಿಕೆ ಹಿಂದೆ ಪಾಕಿಸ್ತಾನದ ಕೈ’ವಾಡ ಎದ್ದು ಕಾಣುತ್ತದೆ. ಅಮೇರಿಕ ಆಫ್ಘಾನಿಸ್ತಾನದಲ್ಲಿ ಇರುವವರೆಗೆ ಪಾಕಿಸ್ತಾನ ಆಹಾರ ದಿಂದ ಹಿಡಿದು ಹಣ ಶ’ಸ್ತಾ’ಸ್ತ್ರ ದ ವರೆಗೆ ಎಲ್ಲ ಪೂರೈಕೆ ಮಾಡುತಿತ್ತು. ಇದರ ಜೊತೆಗೆ ಚೀನಾ ಕೂಡ ಆಫ್ಘಾನಿಸ್ತಾನದ ಮೇಲೆ ಕ’ಣ್ಣು ಹಾಕಿದೆ. ಅಲ್ಲಿರುವ ಸಂಪತ್ತು ಅಲ್ಲದೆ ಭಾರತದ ಮೇಲೆ ತಾಲಿಬಾನಿ ಹಾಗು ಪಾಕಿಸ್ತಾನಿ ಉ_ಗ್ರ’ರನ್ನು ಭಾರತಕ್ಕೆ ಚೂ ಬಿ’ಡುವ ಪ್ರಯತ್ನ ಚೀನಾ ಮಾಡುತ್ತಿದೆ.

Leave A Reply

Your email address will not be published.