ಟಾಯ್ಲೆಟ್ ಸೀಟ್ ಮತ್ತು ಶಾಲೆಯ ಬೆಂಚ್ ಯಾವುದರ ಮೇಲೆ ಅತೀ ಹೆಚ್ಚು ಕೀಟಾಣು ಇರುತ್ತದೆ? ಶಾಲೆ ಬೆಂಚಂತೆ ಇಲ್ಲಿದೆ ಅದರ ಮಾಹಿತಿ.

249

ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಒಂದೆಡೆ ನೈಜ ಆಹಾರ ನೀರಿಗೆ ಹಾಹಾಕಾರ ಅದರ ಜೊತೆಗೆ ಈ ಸಾಂಕ್ರಾಮಿಕ ರೋಗಗಳ ಹಾವಳಿ. ಎಲ್ಲದರಿಂದಲು ಜನರು ಬೇಸತ್ತು ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲವೂ ಕಲಬೆರಕೆ ಇದರ ಪರಿಣಾಮದಿಂದ ಆರೋಗ್ಯ ಹಾಳಾಗುತ್ತಿದೆ. ಜನರು ಹಣ ಮಾಡುವುದು ಕಲಿತಾಗ ಆರೋಗ್ಯ ಅಷ್ಟೇ ಬೇಗ ಹಾಳಾಗುತ್ತದೆ. ಯಾಕೆಂದರೆ ಈ ಎಲ್ಲಾ ವಿಧಾನಗಳು ಪ್ರಕೃತಿಗೆ ವಿರೋಧವಾದು. ಹಾಗಾದರೆ ಈ ಸಾಂಕ್ರಾಮಿಕ ರೋಗಗಳು ಹರಡುವ ಮೂಲಕ್ಕೆ ಹೋದಾಗ ನಾವು ಕೂಡ ಇದರ ಬಗ್ಗೆ ತಿಳಿಯಬೇಕು.

ಹಾಗಾದರೆ ನಿಮ್ಮ ಗಮನಕ್ಕೆ ಇದು ಬಂದಿದೆಯೇ ಅಥ್ವಾ ನೀವು ಇದರ ಬಗೆಗೆ ಎಂದಾದರೂ ಯೋಚನೆ ಮಾಡಿದ್ದೀರಾ? ಇಲವಾದರೆ ಇಲ್ಲಿದೆ ವಿವರಣೆ ಓದಿಕೊಳ್ಳಿ. ಅತೀ ಹೆಚ್ಚು ಕೀಟಾಣಗಳು ಟಾಯ್ಲೆಟ್ ನಿಂದ ಬರುತ್ತದೆ ಇದರಿಂದಾಗಿ ರೋಗ ಹರಡುತ್ತದೆ ಎನ್ನುತ್ತಾರೆ. ಆದರೆ ಅದಕ್ಕಿಂತಲೂ ಭಯಾನಕ ಒಂದಿದೆ ಹೌದು. ಶಾಲೆಯಲ್ಲಿ ಉಪಯೋಗಿಸುವ ಬೆಂಚ್ ಗಳಲ್ಲಿ ಟಾಯ್ಲೆಟ್ ಗಿಂತಲೂ ಹೆಚ್ಚಿನ ಬ್ಯಾಕ್ಟೀರಿಯಾ ಇದೆ ಎಂದು ಅಧ್ಯಯನ ಹೇಳುತ್ತದೆ.

ಹೌದು ಅಚ್ಚರಿ ಎನಿಸಿದರು ಸತ್ಯ ಸಂಗತಿ, ಯಾಕೆಂದರೆ ಟಾಯ್ಲೆಟ್ ಅನ್ನು ನಾವು ಸದಾ ಕ್ಲೀನ್ ಮಾಡುತ್ತಲೇ ಇರುತ್ತದೆ. ಒಂದು ವೇಳೆ ಇದ್ದರೂ ಕೂಡ ಪ್ರತಿ ಬಾರಿ ಕ್ಲೀನ್ ಮಾಡಿದಾಗ ಅದು ಸಂಪೂರ್ಣವಾಗಿ ಸ್ವಚ್ಚ ಗೋಳ್ಳುತ್ತದೆ ಆದರಿಂದ ಇಲ್ಲಿ ಆ ರೀತಿಯ ಯಾವುದೇ ಅಪಾಯಕಾರಿ ಕೀಟಾಣುಗಳು ಇರುವುದಿಲ್ಲ. ಹಾಗೆ ಶಾಲೆಯಲ್ಲಿ ಉಪಯೋಗಿಸುವ ಯಾವುದೇ ಬೆಂಚಗಳನ್ನು ಕೂಡ ಕ್ಲೀನ್ ಮಾಡುವುದಿಲ್ಲ ಅದೇ ಕಾರಣದಿಂದಾಗಿ ಇದರಲ್ಲಿ ಟಾಯ್ಲೆಟ್ ಗಿಂತಲೂ ಅತೀ ಕೀಟಾಣುಗಳನ್ನು ಹೊಂದಿದೆ.

Leave A Reply

Your email address will not be published.