TRAI ಹೊಸ ನಿಯಮ: ಇನ್ನು ಮುಂದೆ ನೀವು ರಿಚಾರ್ಜ್ ಮಾಡದೇ ಇಷ್ಟು ದಿನಗಳ ಕಾಲ ನಿಮ್ಮ ಸಿಮ್ ಕಾರ್ಡ್ ಆಕ್ಟಿವ್ ಆಗಿ ಇಡಬಹುದು. ಯಾವುದೇ ಡಿಆಕ್ಟಿವೇಷನ್ ಇಲ್ಲದೆಯೇ.
ಇಂದಿನ ಕಾಲದಲ್ಲಿ ಮೊಬೈಲ್ ಎನ್ನುವುದು ಅದರಲ್ಲೂ ಸ್ಮಾರ್ಟ್ ಫೋನ್ ಅತ್ಯವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ಅದಿಲ್ಲದೆ ನಾವು ಒಂದು ಗಂಟೆ ಕೂಡ ಇರಲಿಕ್ಕೆ ಆಗುವುದಿಲ್ಲ. ಈ ಸ್ಮಾರ್ಟ್ ಫೋನ್ ನಿಂದಾಗಿ ನಮ್ಮ ಜೀವನದ ಅನೇಕ ಕೆಲಸಗಳು ಸರಳವಾಗಿ ನಡೆಯುತ್ತದೆ. ಆದರೆ ಅದರ ಜೊತೆಗೆ…