File Your Income tax return Now!

Connect with us for filing your income tax and GST filing and all sorts of statutory requirement.

Your Attractive Heading

Call To Action

Connect with us for your income tax return and GST filing. The price starting from Just Rs. 500/

Author: Admin

News junkie, love to write political, current affairs, financial literate and general knowledge content.

World Chess Champion ಗುಕೇಶ್ ಅವರ ಜೀವನದ ಸಂಕ್ಷಿಪ್ತ ಬರಹ. ಯಾರಿವರು? ಇವರ ಸಾಧನೆ ಹಾಗು ಹೆತ್ತವರು ಯಾರು? ಇಲ್ಲಿದೆ ಮಾಹಿತಿ.

ಚದುರಂಗದಾಟಕ್ಕೆ ಹೊಸ ಚಾಂಪಿಯನ್. ಬ್ಯಾಕ್ ಟು ಬ್ಯಾಕ್ 14 ಗೇಮ್ ಗಳಲ್ಲಿ ಅಲ್ಪ ಪಾಯಿಂಟ್ ಗಳಿಂದ ಹಿಂದುಳಿದಿದ್ದ D ಗುಕೇಶ್ (D Gukesh) ಕೊನೆಯ ಗೇಮ್ ಅಲ್ಲಿ ವಿಶ್ವ ಚೆಸ್ ಚಾಂಪಿಯನ್ (World Chess Champion) ಆಗಿ ಬದಲಾಗಿದ್ದಾರೆ. ದೊಮ್ಮರಾಜು ಗುಕೇಶ್…

Interesting News: ಭಾನುವಾರ ನಮಗೆಲ್ಲ ರಜೆ ಸಿಗಲು ಕಾರಣ ಏನು? ಇದರ ಹಿಂದಿದೆ ಒಬ್ಬರ ಇಂಟೆರೆಸ್ಟಿಂಗ್ ಕಥೆ.

Interesting News: ಭಾನುವಾರ (Sunday) ಎಂದರೆ ಎಲ್ಲರಿಗೂ ಸಂತಸದ ದಿನ. ಶುಕ್ರವಾರ ಬಂತೆಂದರೆ ಭಾನುವಾರದ ಎಲ್ಲಾ ತಯಾರಿಗಳು ಶುರು ಆಗುತ್ತದೆ. ಸಿಗುವ ಒಂದು ರಜೆಯಲ್ಲಿ ಏನೆಲ್ಲಾ ಮಾಡಬೇಕು ಎಂದು ಮೊದಲೇ ಎಲ್ಲಾ ಪ್ಲಾನ್ ಮಾಡುತ್ತೇವೆ. ಈ ಭಾನುವಾರದ ರಜೆ ಬ್ರಿಟಿಷರು ನಮಗೆ…

SBI vs Post office: 2 ಲಕ್ಷ ರೂಪಾಯಿ FD ಉಳಿತಾಯ ಮಾಡುವುದಾದರೆ ಯಾವುದರಲ್ಲಿ ಹೂಡಿಕೆ ಮಾಡುವುದು ಸೂಕ್ತ?

ಉಳಿತಾಯ ಅಥವಾ ಹೂಡಿಕೆ ವಿಚಾರ ಬಂದಾಗ ಅನೇಕ ಜನರ ತಲೆಯಲ್ಲಿ ಬರುವುದು ಸ್ಥಿರ ಠೇವಣಿ ಅಥವಾ Fixed Deposit. FD ಒಂದು ಉತ್ತಮ ಹೂಡಿಕೆ ಆಯ್ಕೆ ಕೂಡಾ ಹೌದು. ಈ ಹೂಡಿಕೆಯಲ್ಲಿ ಹೂಡಿಕೆದಾರರು ಖಚಿತವಾಗಿ ಹೂಡಿದ ಹಣಕ್ಕಿಂತ ಹೆಚ್ಚಾಗಿ ಬಡ್ಡಿ ರೂಪದಲ್ಲಿ…

Agriculture Loan: ಯಾವುದೇ ಗ್ಯಾರಂಟಿ ಇಲ್ಲದೆ ಪಡೆಯುವ ಸಾಲದ ಮಿತಿ ಮೊದಲಿಗಿಂತ ಹೆಚ್ಚಿಸಿದ ಕೇಂದ್ರ ಸರಕಾರ.

ರೈತರನ್ನ ಆರ್ಥಿಕವಾಗಿ ಸಭಲೀಕರಣ ಗೊಳಿಸಲು ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನ ಜಾರಿಗೊಳಿಸುತ್ತಿದೆ. ಇವುಗಳಲ್ಲಿ ಕೇಂದ್ರ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಹಾಗು ಕಿಸಾನ್ ಬೆಲೆ ವಿಮ ಯೋಜನೆಗಳು ಕೂಡ ಒಂದು. ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳು…

Ticket Discount : ಹಿರಿಯ ನಾಗರಿಕರಿಗೆ ಸಿಗಲಿದೆ ಟಿಕೆಟ್ ನಲ್ಲಿ ರಿಯಾಯಿತಿ. ಪ್ರತಿ ಟಿಕೆಟ್ ಗೆ ರೈಲ್ವೆ ಎಷ್ಟು ಸಬ್ಸಿಡಿ ನೀಡುತ್ತಿದೆ ಗೊತ್ತೇ?

ರೈಲ್ವೆ ದರ ದೇಶದಲ್ಲಿ ಅತ್ಯಂತ ಕಡಿಮೆ ಇದೆ. ರೈಲಿನ ಟಿಕೆಟ್ ದರವು ಬಸ್ ನ ಟಿಕೆಟ್ ದರಕ್ಕಿಂತಲೂ ಬಹಳ ಅಗ್ಗವಾಗಿದೆ. ಇದಕ್ಕೆ ಕಾರಣ ಸರಕಾರ ರೈಲ್ವೆ ಗೆ ನೀಡುವ ಸಬ್ಸಿಡಿಯೇ (Railway Subsidy) ಕಾರಣ. ಆದರೆ ರೈಲ್ವೆ ಪ್ರಯಾಣಿಕರಿಗೆ ಪ್ರತಿ ಟಿಕೆಟ್…

SIP Caluclation: ಪ್ರತಿದಿನ ₹100 ಉಳಿತಾಯ ಮಾಡಿ 3 ಕೋಟಿ 56 ಲಕ್ಷ, 47 ಸಾವಿರ, 261 ರೂ.! ಲೆಕ್ಕಾಚಾರ ಇಲ್ಲಿದೆ.

SIP Calcuclation: ದೀರ್ಘಾವಧಿಯಲ್ಲಿ ನಿಮ್ಮ ಹೂಡಿಕೆಯನ್ನು ಹೆಚ್ಚಿಸಲು ನೀವು ಬಯಸುತ್ತೀರಾ? SIP (ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್) ನೀವು ಪ್ರತಿದಿನ ₹ 100 ಕ್ಕಿಂತ ಕಡಿಮೆ ಉಳಿಸುವ ಮೂಲಕ ಕೋಟಿಗಳ ಹಣಗಳನ್ನು ಪಡೆಯುವ ಒಂದು ಮಾರ್ಗವಾಗಿದೆ. ನೀವು ಸಂಬಳದ ಪಡೆಯುವವರು ಅಥವಾ ವೃತ್ತಿಪರರಾಗಿದ್ದರೂ,…

Jio Recharge: 28 ದಿನಗಳ ಮಾನ್ಯತೆಯೊಂದಿಗೆ 3 ಅಗ್ಗದ ರೀಚಾರ್ಜ್ ಯೋಜನೆಗಳು, ಉಚಿತ ಕರೆ ಮತ್ತು ಡೇಟಾದ ಪ್ರಯೋಜನ

Jio Recharge: ಪ್ರತಿಯೊಬ್ಬ ಬಳಕೆದಾರರಿಗೆ ಸ್ಮಾರ್ಟ್‌ಫೋನ್‌ನಲ್ಲಿ ಮೊಬೈಲ್ ರೀಚಾರ್ಜ್ ಯೋಜನೆ ಅಗತ್ಯವಿದೆ. ರೀಚಾರ್ಜ್ ಯೋಜನೆ ಇಲ್ಲದೆ, ಫೋನ್ ಅನ್ನು ಹಲವು ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿ ಬಳಕೆದಾರರಿಗೆ ಮೊಬೈಲ್ ರೀಚಾರ್ಜ್ ಯೋಜನೆಗೆ ಸಂಬಂಧಿಸಿದಂತೆ ವಿಭಿನ್ನ ಅಗತ್ಯತೆಗಳಿವೆ. ನೀವು ಜಿಯೋ ಬಳಕೆದಾರರಾಗಿದ್ದರೆ…

Pan 2.0 ಪಡೆಯುವುದು ಹೇಗೆ? ಪಾನ್ ಕಾರ್ಡ್ ಪಡೆಯುವ ಸುಲಭ ವಿಧಾನ ಇಲ್ಲಿದೆ.

ಕೇಂದ್ರ ಸರಕಾರ ಇತ್ತೀಚಿಗೆ ಪಾನ್ ೨.೦ ಎನ್ನುವ ನಿಯಮ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಈಗಿರೋ ಪಾನ್ ವ್ಯವಸ್ಥೆಯನ್ನು ಉನ್ನತೀಕರಿಸಿ ಡಿಜಿಟಲ್ ಸೆಕ್ಯೂರಿಟಿ ನೀಡಲು ಮುಂದಾಗಿದೆ. ಹೊಸ ಅಪ್ಡೇಟ್ ನೊಂದಿಗೆ ಪಾನ್ ೨.೦ ಜಾರಿಗೆ ಬಂದಿದ್ದು ಹಾಗೆಂದ ಮಾತ್ರಕ್ಕೆ ನಿಮ್ಮ ಬಳಿ…

Govt Jobs1: ಉತ್ತರ ಕನ್ನಡ ಜಿಲ್ಲೆಯಲ್ಲಿ ಪೌರ ಕಾರ್ಮಿಕರ ನೇಮಕಕ್ಕೆ ಅರ್ಜಿ ಅಹ್ವಾನ. ಹೇಗೆ ಅರ್ಜಿ ಹಾಕುವುದು? ಇಲ್ಲಿದೆ ಮಾಹಿತಿ.

ಸರಕಾರಿ ಕೆಲಸ (Govt Jobs) ಹುಡುಕುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ. ಜಿಲ್ಲೆಯ 13 ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರ ಹುದ್ದೆಗಳನ್ನು ನೇಮಕ ಮಾಡಲು ಪೌರಾಡಳಿತ ನಿರ್ದೇಶನಾಲಯ ಹೊರಡಿಸಿದೆ. ನೇರ ನೇಮಕಾತಿಯಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಖಾಲಿ ಇರುವ ಹುದ್ದೆಗಳಿಗೆ…

India – Canada: ಕೆನಡಾದಲ್ಲಿರುವ ಭಾರತೀಯ ದೂತಾವಾಸದ ಮೇಲೆ ಕಣ್ಣು, ಆಡಿಯೋ ಮತ್ತು ವಿಡಿಯೋ ಕಣ್ಗಾವಲು ಭಾರತದಿಂದ ತೀವ್ರ ಪ್ರತಿಭಟನೆ.

ವಂಕೋವರ್‌ನಲ್ಲಿರುವ ಭಾರತೀಯ ಕಾನ್ಸುಲೇಟ್‌ನ ಅಧಿಕಾರಿಗಳ ಮೇಲೆ ಕೆನಡಾದ ಅಧಿಕಾರಿಗಳು ಆಡಿಯೋ ಮತ್ತು ವಿಡಿಯೋ ಕಣ್ಗಾವಲು ಇಟ್ಟಿದ್ದಾರೆ ಎಂದು ಇದೀಗ ಬಯಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಯಲ್ಲಿ ಬಹಿರಂಗಪಡಿಸಿದೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ರಾಜ್ಯಸಭೆಯಲ್ಲಿ…