Water Bottle: ಮಿನರಲ್ ವಾಟರ್ ಬಾಟಲ್‌ಗಳಲ್ಲಿನ ಮುಚ್ಚಳಗಳು ವಿಭಿನ್ನ ಬಣ್ಣಗಳಲ್ಲಿ ಏಕೆ ಇರುತ್ತದೆ? ಯಾವ ಬಣ್ಣದ ನೀರು ಉತ್ತಮ?
Water Bottle: ನೀರು ಮನುಷ್ಯನ ಜೀವನದಲ್ಲಿ ಒಂದು ಅಗತ್ಯವಾದ ಭಾಗವಾಗಿದೆ. ಮನುಷ್ಯನ ದೇಹದಲ್ಲಿ ಕೂಡಾ ನೀರಿನ ಅಂಶವೇ ಅತೀ ಹೆಚ್ಚಾಗಿ ಕೂಡಿರುತ್ತದೆ. ಆದ ಕಾರಣ ಮನುಷ್ಯ ತನ್ನ ದೇಹದಲ್ಲಿ ನೀರಿನ ಪ್ರಮಾಣವನ್ನು ಸ್ಥಿರವಾಗಿಡಲು ನೀರು ಸದಾ ಕುಡಿಯುತ್ತಿರುತ್ತಾನೆ. ಪ್ರಯಾಣ ಮಾಡುವಾಗ ಅನೇಕರು…