Browsing Tag

adani

Adhani Group: ಅದಾನಿ ಸಮೂಹ ಷೇರುಗಳಲ್ಲಿ ಬಾರಿ ಇಳಿಕೆ. ಇದು ಕೊಳ್ಳಲು ಉತ್ತಮ ಸಮಯವೇ? ಏನಿದು ಹಿಡನ್ ಬರ್ಗ್ ವರದಿ?

ಅದಾನಿ ಸಮೂಹ ಭಾರತದಲ್ಲಿ ಕಳೆದ ಎರಡು ವರ್ಷಗಳಲ್ಲಿ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಸಂಸ್ಥೆಯಲ್ಲಿ ಮೊದಲಿಗೆ ನಿಂತಿದೆ. ಹಾಗೇನೇ ಹೂಡಿಕೆದಾರರಿಗೆ ಅತಿ ಹೆಚ್ಚು ರಿಟರ್ನ್ ನೀಡಿದ ಶೇರ್ ಗಳಲ್ಲಿ ಅದಾನಿ ಮುಂಚುಣಿಯಲ್ಲಿದೆ. ಅದಾನಿ ಶೇರ್ ಮೇಲಕ್ಕೆ ಹೋಗುತ್ತಿರುವ ಬಗ್ಗೆ ಅನೇಕರಿಗೆ ಅನುಮಾನ ಇದ್ದರು