Article 370 ಬಾಕ್ಸ್ ಆಫೀಸ್ ಕಲೆಕ್ಷನ್ : ಯಾಮಿ ಗೌತಮಿ ನಟನೆಯ ಸಿನೆಮಾ ದೇಶದಲ್ಲಿ ಹೊಸ ಅಲೆ ಎಬ್ಬಿಸುತ್ತಿದೆ. ಒಟ್ಟಾರೆ…
ಯಾಮಿ ಗೌತಮಿ (Yami Gautami) ನಟನೆಯ ಆರ್ಟಿಕಲ್ ೩೭೦ (Article 370) ಸಿನೆಮಾ ಉತ್ತಮ ಆರಂಭಿಕ ಪ್ರದರ್ಶನ ಹಾಗು ಗಳಿಕೆ ನಡೆಸಿದೆ. ಶನಿವಾರ ಹಾಗು ಭಾನುವಾರ ಅಲ್ಲದೆ ವೀಕ್ ಡೇಸ್ ಅಲ್ಲೂ ಕೂಡ ಇದರ ಗಳಿಕೆ ಕಡಿಮೆ ಯಾಗಿಲ್ಲ. ಬಿಡುಗಡೆ ಆದ ಮೊದಲ ವಾರಾಂತ್ಯಕ್ಕೆ ಈ ಸಿನೆಮಾ ಗಳಿಸಿದ್ದು ಬರೋಬ್ಬರಿ!-->…