Browsing Tag

helmet

ಈ ಬೇರೆ ಬೇರೆ ಬಣ್ಣಗಳ ಹೆಲ್ಮೆಟ್ ಯಾಕೆ ಮಾಡಲಾಗುತ್ತದೆ? ಈ ಬಣ್ಣಗಳ ಹಿಂದಿನ ಕಾರಣವೇನು? ಇಲ್ಲಿದೆ ಇಂಟೆರೆಸ್ಟಿಂಗ್…

ಕೆಲವು ಜಾಗಗಳಲ್ಲಿ ನೀವು ಬೇರೆ ಬೇರೆ ಬಣ್ಣಗಳ ಹೆಲ್ಮೆಟ್ ಅನ್ನು ಜನರು ಧರಿಸುವುದನ್ನು ನೋಡಿರುತ್ತೀರಾ. ಹೆಲ್ಮೆಟ್ ಹಾಕುವುದರ ಮುಖ್ಯ ಉದ್ದೇಶ ಸುರಕ್ಷತೆ. ಜನರ ತಲೆ ಸುರಕ್ಷಿತವಾಗಿಡಲು. ಒಂದು ವೇಳೆ ಏನಾದರು ಬಿದ್ದರೆ ಜಾಸ್ತಿ ಗಾಯಗಳು ಆಗದೆ ಇರುವುದಕ್ಕೆ. ಆದರೆ ಈ ಬೇರೆ ಬೇರೆ ಬಣ್ಣದ ಹೆಲ್ಮೆಟ್