Browsing Tag

metro city

Loan ತಗೊಂಡು ಮನೆ ಮಾಡುವುದು ಲಾಭವೋ ಅಥವಾ ಬಾಡಿಗೆ ಮನೆಯಲ್ಲಿ ಇರುವುದು ಉತ್ತಮವೋ? ನಿಮಗೆ ಯಾವುದು ಲಾಭದಾಯಕ?

Loan : ನಮ್ಮದೇ ಸ್ವಂತ ಮನೆ ಕಟ್ಟಬೇಕು, ಅದರಲ್ಲಿ ವಾಸಿಸಬೇಕು ಎನ್ನುವ ಆಸೆ ಪ್ರತಿಯೊಬ್ಬ ಭಾರತೀಯನಲ್ಲಿ ಇದ್ದೆ ಇರುತ್ತದೆ. ಬಡವನಿಂದ ಹಿಡಿದು ಮಾಧ್ಯಮ ವರ್ಗದ ಜನರು ಕೂಡ ತಮ್ಮ ಸಣ್ಣ ಸಣ್ಣ ಆಸೆಯನ್ನು ಕಡೆಗಣಿಸಿ ಮನೆ ಕಟ್ಟಿಸಲು ಹಣ ಕುಡಿ ಇಡುತ್ತಾನೆ. ಈ ಮೆಟ್ರೋ ನಗರಗಳಲ್ಲಿ ಅಂದರೆ ಬೆಂಗಳೂರು