Browsing Tag

population

China: ಮದುವೆ ಆಗದಿದ್ದರೂ ಪರವಾಗಿಲ್ಲ ಮಕ್ಕಳು ಮಾಡಿಕೊಳ್ಳಿ ಎಂದು ಹೇಳಿದ ಚೀನಾ. ಆರ್ಥಿಕತೆಗಿಂತ ದೊಡ್ಡ ಹೊಡೆತ…

ಚೀನಾ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿತ್ತು. ಕಳೆದ ತಿಂಗಳಲ್ಲೇ ಭಾರತ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತ್ಯಂತೆ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ. ಚೀನಾದಲ್ಲಿ ವರ್ಷಗಳ ಹಿಂದೆ ಒಂದೇ ಮಗು ಹೇರಬೇಕು ಎನ್ನುವ ಕಾನೂನು ಇತ್ತು. ಇದಕ್ಕೆ ಅಲ್ಲಿನ ಜನರು