Browsing Tag

reason

ನೀರಿನ ಬಾಟಲ್ ಗಳಲ್ಲಿ ವಕ್ರ ಲೈನ್ ಗಳನ್ನು ಯಾಕೆ ಮಾಡಿರುತ್ತಾರೆ ಅಂತ ನಿಮಗೆ ಗೊತ್ತಾ? ಇಲ್ಲವಾದರೆ ಈ ಮಾಹಿತಿ ಖಂಡಿತ…

ನೀರಿನ ಬಾಟಲಿ ಗಳು ಹಾರ್ಡ್ ಪ್ಲಾಸ್ಟಿಕ್ ಇಂದ ತಯಾರಿಸಲಾಗುವುದಿಲ್ಲ, ಬದಲಾಗಿ ಸಾಫ್ಟ್ ಪ್ಲಾಸ್ಟಿಕ್ ಇಂದ ಮಾಡಲಾಗುತ್ತದೆ. ನೀವು ಈ ನೀರಿನ ಪ್ಲಾಸ್ಟಿಕ್ ಬಾಟಲಿ ನೋಡಿರಬಹುದು, ಅಥವಾ ಬಾಯಾರಿಕೆ ಆದಾಗ ನೀರಿನ ಬಾಟಲಿ ಖರೀದಿಸಿರಬಹುದು. ಆದರೆ ನೀವು ಈ ಬಾಟಲಿ ಗಳಲ್ಲಿ ಇರುವ ವಕ್ರ ಗೆರೆಗಳ ಬಗ್ಗೆ