ನೀರಿನ ಬಾಟಲ್ ಗಳಲ್ಲಿ ವಕ್ರ ಲೈನ್ ಗಳನ್ನು ಯಾಕೆ ಮಾಡಿರುತ್ತಾರೆ ಅಂತ ನಿಮಗೆ ಗೊತ್ತಾ? ಇಲ್ಲವಾದರೆ ಈ ಮಾಹಿತಿ ಖಂಡಿತ ಓದಿ.

328

ನೀರಿನ ಬಾಟಲಿ ಗಳು ಹಾರ್ಡ್ ಪ್ಲಾಸ್ಟಿಕ್ ಇಂದ ತಯಾರಿಸಲಾಗುವುದಿಲ್ಲ, ಬದಲಾಗಿ ಸಾಫ್ಟ್ ಪ್ಲಾಸ್ಟಿಕ್ ಇಂದ ಮಾಡಲಾಗುತ್ತದೆ. ನೀವು ಈ ನೀರಿನ ಪ್ಲಾಸ್ಟಿಕ್ ಬಾಟಲಿ ನೋಡಿರಬಹುದು, ಅಥವಾ ಬಾಯಾರಿಕೆ ಆದಾಗ ನೀರಿನ ಬಾಟಲಿ ಖರೀದಿಸಿರಬಹುದು. ಆದರೆ ನೀವು ಈ ಬಾಟಲಿ ಗಳಲ್ಲಿ ಇರುವ ವಕ್ರ ಗೆರೆಗಳ ಬಗ್ಗೆ ಗಮನಿಸಿದ್ದೀರಾ? ನೀವು ನೋಡಿದ್ದರೆ ನಿಮಗೂ ಕೂಡ ಇದರ ಬಗ್ಗೆ ಕುತೂಹಲ ಹುಟ್ಟಿರಬಹುದು.

ಬಹಳಷ್ಟು ಜನ ಎಷ್ಟೋ ಬಾಟಲಿ ಗಳನ್ನು ಇಲ್ಲಿಯವರೇ ಖರೀದಿ ಮಾಡಿರುತ್ತಾರೆ. ಆದರೆ ಅವರಿಗೆ ಈ ಬಾಟಲಿ ಗಳ ಮೇಲೆ ಉಬ್ಬಿರುವ ಈ ವಕ್ರ ರೇಖೆಗಳು ಯಾಕೆ ಎನ್ನುವ ಬಗ್ಗೆ ಮಾಹಿತಿ ಇರಲಿಕ್ಕಿಲ್ಲ. ಹಾಗೇನೇ ಬೇರೆ ಬೇರೆ ನೀರಿನ ಬಾಟಲಿ ಗಳಲ್ಲಿ ಬೇರೆ ಬೇರೆ ಮಾದರಿ ಉಬ್ಬಿರುವ ವಕ್ರ ಲೈನ್ ಗಳು ಇರುತ್ತವೆ. ಆದರೆ ಈ ರೇಖೆಗಳು ಮಹತ್ವ ಪಡೆದಿದೆ. ಅದರ ಹಿಂದಿರುವ ಕಾರಣಗಳೇನು ಎನ್ನುವುದರ ಬಗ್ಗೆ ನಾವು ಇಂದು ನಿಮಗೆ ಹೇಳುತ್ತವೆ.

ಇನ್ನು ರೈವೇ ಟ್ರ್ಯಾಕ್ ಅಲ್ಲಿ ಕಲ್ಲು ಯಾಕೆ ಹಾಕಿರುತ್ತಾರೆ, ಮಳೆಗಾಲದಲ್ಲಿ ಈ ಟ್ರ್ಯಾಕ್ ಗಳಲ್ಲಿ ನೀರು ಯಾಕೆ ನಿಲ್ಲುವುದಿಲ್ಲ ಎನ್ನುವ ಅನುಮಾನಕ್ಕೆ ನೀವು ಕಾರಣ ಹುಡುಕುತ್ತ ಹೋದರೆ, ಈ ಪ್ರಶ್ನೆಗೂ ಉತ್ತರ ಸಿಗುತ್ತದೆ. ಈ ರೇಖೆ ಮಾಡುವುದರ ಮೂಲಕ ಈ ಬಾಟಲಿ ಗಳಿಗೆ ಶಕ್ತಿ ಸಿಗುತ್ತದೆ. ಆಗಲೇ ಹೇಳಿದ ಹಾಗೆ ಈ ಬಾಟಲಿ ಗಳು ಸಾಫ್ಟ್ ಪ್ಲಾಸ್ಟಿಕ್ ಇಂದ ಮಾಡಲಾಗಿದೆ. ಹಾಗೇನೇ ಈ ರೇಖೆಗಳು ಇಲ್ಲದೆ ಹೋದರೆ ಈ ಬಾಟಲಿಗಳು ತುಂಡಾಗುವುದು ಹಾಗು ಮುದ್ದೆ ಆಗುತ್ತದೆ. ಅಲ್ಲದೆ ಈ ರೇಖೆಗಳನ್ನು ಮಾಡುವುದರ ಇನ್ನೊಂದು ಕಾರಣ ನಮಗೆ ಹಿಡಿತ ಸಿಗಲು. ಗ್ರಿಪ್ ಸಿಗಲು ಈ ರೇಖೆಗಳನ್ನು ಮಾಡಿರುತ್ತಾರೆ.

Leave A Reply

Your email address will not be published.